ಬೆಂಗಳೂರು: #WeNeedEmergencyHospitalInUttaraKannada #NoHospitalNoVote ಹ್ಯಾಷ್ ಟ್ಯಾಗ್ ಗಳ ಮುಖೇನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಸುಸಜ್ಜಿತ ಆಸ್ಪತ್ರೆಗಾಗಿ ಹಕ್ಕೊತ್ತಾಯ ಮಾಡಿದರು. ಉತ್ತರ ಕನ್ನಡ ಹಿತಾಸಕ್ತಿ ಬಳಗ,…
Read MoreMonth: July 2022
ಶ್ರವಣಾರಾಧನೆಯ ಆಮಂತ್ರಣ-ಜಾಹೀರಾತು
ಶ್ರವಣಾರಾಧನೆಯ ಆಮಂತ್ರಣ ಆತ್ಮೀಯರೇ, ನಮ್ಮ ಪೂಜ್ಯ ತಾಯಿಯವರಾದ ಗೌರಿ ಕೋಂ. ಗಣಪತಿ ಭಟ್ಟ, ಹೆಬ್ರಿ ಇವರು ದಿನಾಂಕ 20-07-2022ನೇ ಬುಧವಾರದಂದು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತನ್ನಿಮಿತ್ತ ಶ್ರವಣಾರಾಧನೆಯನ್ನು ದಿನಾಂಕ 02-08-2022, ಮಂಗಳವಾರದಂದು ಸ್ವಗೃಹ “ವೇಂಕಟೇಶ ನಿಲಯ”ಹೆಬ್ರೆ ಯಲ್ಲಿ ನೆರವೇರಿಸಲಾಗುವುದು.…
Read Moreಚಂದನ ಶಾಲೆಯಲ್ಲಿ ರೋಟರಿ ಇಂಟ್ರಾಕ್ಟ್ ಕ್ಲಬ್ ಪುನರ್‌ರಚನೆ
ಶಿರಸಿ: ನರೇಬೈಲನ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.28ರಂದು ರೋಟರಿ ಇಂಟ್ರಾಕ್ಟ ಕ್ಲಬ್‌ನ ಪುನರ್‌ರಚನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿರಸಿ ರೋಟರಿಯ ಅಧ್ಯಕ್ಷ ರೋ.ಗಣೇಶ ಹೆಗಡೆ ,ಕಾರ್ಯದರ್ಶಿ ರೋ ಎಸ್.ಪಿ.ದೇಶಪಾಂಡೆ , ಇನ್ಸ್ಟಾಲಿಂಗ್…
Read Moreಮಾನವ ಸಾಗಾಣಿಕೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು:ಗುಡ್ಡಪ್ಪ ಹಳ್ಳಕಾಯಿ
ಯಲ್ಲಾಪುರ: ಮೋಸದ ಮೂಲಕ ಮಕ್ಕಳು,ಮಹಿಳೆಯರ ಕಳ್ಳಸಾಗಾಣಿಕೆ ನಡೆಯುತ್ತಿದ್ದು,ಈ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಹೇಳಿದರು. ಅವರು ಶನಿವಾರ ಪಟ್ಟಣದ ಸರಕಾರಿ ಪ.ಪೂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಹಾಗೂ…
Read More60 ವರ್ಷ ಇತಿಹಾಸವಿರುವ ಡಿಲಕ್ಸ್ ಮೈದಾನ ಕೆಡವದಂತೆ ಆಗ್ರಹ
ದಾಂಡೇಲಿ: 60 ವರ್ಷಗಳ ಇತಿಹಾಸವಿರುವ ಡಿಲಕ್ಸ್ ಮೈದಾನವನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಕೆಡವಿ, ಅಲ್ಲಿ ನೆಡುತೋಪು ಮಾಡಲು ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಮೈದಾನದಲ್ಲಿ ಅದೆಷ್ಟೋ ಪಂದ್ಯಾವಳಿಗಳು ನಡೆದಿವೆ. ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ಸ್ಫೂರ್ತಿ ನೀಡಿದೆ. ಇಡೀ…
Read Moreಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕು: ವಸಂತ ರೆಡ್ಡಿ
ಕುಮಟಾ: ವಿಶಿಷ್ಟವಾದ ಜೀವವೈವಿಧ್ಯತೆ ಮತ್ತು ಸದಾ ಹಸಿರು ಕಂಗೊಳಿಸುವ ಪರಿಸರ ಹೊಂದಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಪ್ರತಿಪಾದಿಸಿದರು.ಪಟ್ಟಣದ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದ ಆವಾರದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್, ಸ್ಕೌಟ ಘಟಕ ರೆಡ್ ಕ್ರಾಸ್…
Read Moreದಿ.ಡಾ.ಬಿ.ಎಂ.ಪೈ ಪುಣ್ಯತಿಥಿ ನಿಮಿತ್ತ ಕಲಿಕಾ ಸಾಮಗ್ರಿ ವಿತರಣೆ
ಕುಮಟಾ: ದಿ.ಡಾ.ಬಿ.ಎಂ.ಪೈ ಅವರ 30ನೇ ಪುಣ್ಯತಿಥಿ ನಿಮಿತ್ತ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಭಾರತ ಸೇವಾದಳದ ಸಹಕಾರದೊಂದಿಗೆ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ…
Read Moreಮನುಷ್ಯ ಆರೋಗ್ಯವಂತನಾಗಿದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಗೈಯಬಹುದು:ಸುನಿಲ್ ನಾಯ್ಕ್
ಶಿರಸಿ: ಆರೋಗ್ಯವಂತ ಮಕ್ಕಳು ಈ ದೇಶದ ಆಸ್ತಿ. ಮನುಷ್ಯನಿಗೆ ಆರೋಗ್ಯ ಒಂದಿದ್ದರೆ ಯಾವ ಕ್ಷೇತ್ರದಲ್ಲೂ ಏನನ್ನೂ ಸಾಧಿಸಬಹುದು. ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಮಳಲಗಾಂವ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಎಪಿಎಮ್‌ಸಿ…
Read Moreಅಬಕಾರಿ ಕಚೇರಿಯಲ್ಲೆ ಅಬಕಾರಿ ಉಪನಿರೀಕ್ಷಕ ನೇಣಿಗೆ ಶರಣು
ದಾಂಡೇಲಿ: ಯಾವುದೋ ವಿಷಯಕ್ಕೆ ಮನನೊಂದ ಅಬಕಾರಿ ಉಪ ನಿರೀಕ್ಷಕರೊಬ್ಬರು ಅಬಕಾರಿ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾರೆ.ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ 56 ವರ್ಷ ವಯಸ್ಸಿನ ಮೂಲತಃ ಹೊನ್ನವಾರ ತಾಲ್ಲೂಕಿನವರಾದ ಅಬಕಾರಿ ಉಪ ನಿರೀಕ್ಷಕ ಗಣೇಶ…
Read Moreಸ್ವಪಕ್ಷ ಸರ್ಕಾರದ ವಿರುದ್ಧವೇ ಅಸಮಾಧಾನ: ಕ್ಷಮಾಪಣೆ ಕೋರಿದ ಪದಾಧಿಕಾರಿಗಳು
ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡಿಸಿ ಗುರುವಾರ ಆವೇಷಭರಿತರಾಗಿ ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಇಲ್ಲಿನ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು, ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಕ್ಷಮಾಪಣೆ ಕೋರಿದ್ದಾರೆ.ಪ್ರವೀಣ್ ಹತ್ಯೆ ಖಂಡಿಸಿ…
Read More