ಶ್ರವಣಾರಾಧನೆಯ ಆಮಂತ್ರಣ
ಆತ್ಮೀಯರೇ,
ನಮ್ಮ ಪೂಜ್ಯ ತಾಯಿಯವರಾದ ಗೌರಿ ಕೋಂ. ಗಣಪತಿ ಭಟ್ಟ, ಹೆಬ್ರಿ ಇವರು ದಿನಾಂಕ 20-07-2022ನೇ ಬುಧವಾರದಂದು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತನ್ನಿಮಿತ್ತ ಶ್ರವಣಾರಾಧನೆಯನ್ನು ದಿನಾಂಕ 02-08-2022, ಮಂಗಳವಾರದಂದು ಸ್ವಗೃಹ “ವೇಂಕಟೇಶ ನಿಲಯ”ಹೆಬ್ರೆ ಯಲ್ಲಿ ನೆರವೇರಿಸಲಾಗುವುದು. ಕಾರಣ ತಾವೆಲ್ಲರೂ ಆಗಮಿಸಿ, ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಬೇಕಾಗಿ ಕೇಳಕೊಳ್ಳುವ,
ದುಃಖತಪ್ತ
ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು
ಇದು ಜಾಹೀರಾತು ಆಗಿರುತ್ತದೆ