Slide
Slide
Slide
previous arrow
next arrow

ಪಿ.ಎಮ್.ಹೈಸ್ಕೂಲ್’ನಲ್ಲಿ ಸುಭಾಷ್‌ಚಂದ್ರ ಭೋಸ್ ಜನ್ಮ ದಿನಾಚರಣೆ

ಅಂಕೋಲಾ: ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಅಂಕೋಲಾದಲ್ಲಿ ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಭೋಸ್ ಅವರಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎನ್.ಸಿ.ಸಿ.ಕಮಾಂಡರ್ ಜಿ.ಆರ್.ತಾಂಡೇಲ ಪ್ರಾಸ್ತಾವಿಕವಾಗಿ ಮಾತನಾಡಿ…

Read More

ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಯಲ್ಲಾಪುರ ಸಿಬಿಎಸ್ಇ ಪ್ರವೇಶ ಪ್ರಕ್ರಿಯೆ ಆರಂಭ

ಸಿಬಿಎಸ್ಇ ಪ್ರವೇಶ ಪ್ರಕ್ರಿಯೆ ಆರಂಭ: ಕೆಲವೇ ಸೀಟುಗಳು ಮಾತ್ರ ಲಭ್ಯ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಯಲ್ಲಾಪುರ  ವಿಶೇಷತೆಗಳು: ಸುಸಜ್ಜಿತ ಕ್ಲಾಸ್ ರೂಮ್  pre kg ಪ್ರವೇಶ  ಸುಸಜ್ಜಿತ ಗ್ರಂಥಾಲಯ ವಿಜ್ಞಾನ ಪ್ರಯೋಗಾಲಯ ವ್ಯವಸ್ಥಿತ ಆಟದ ಮೈದಾನ   ಸ್ಮಾರ್ಟ್ ಕ್ಲಾಸ್ …

Read More

ಜ.24ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ರಾಜ್ಯದಲ್ಲಿ 75 ಹೊಸ ಎನ್‍ಸಿಸಿ ಯುನಿಟ್ ಆರಂಭ; ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 75 ಹೊಸ ಎನ್‍ಸಿಸಿ ಯುನಿಟ್‍ಗಳನ್ನು ಆರಂಭಿಸಿ ಒಟ್ಟು 7500 ಹೊಸ ಕೆಡೆಟ್‍ಗಳಿಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್…

Read More

ಸುವಿಚಾರ

ಜಯಂತಿ ತೇ ಸುಕೃತಿನಃ ರಸಸಿದ್ಧಾಃ ಕವೀಶ್ವರಾಃನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್ || ತಮ್ಮಲ್ಲಿನ ಲೋಕೋತ್ತರವಾದ ಕಾವ್ಯಶಕ್ತಿಯನ್ನು ಬಳಸಿ ಜನಾದರಣೀಯವಾದ ರಸಪೂತವಾದ ಕಾವ್ಯಗಳನ್ನು ನಿರ್ಮಿಸಿದ ಮಹಾಕವಿಗಳು ಸದಾ ಬದುಕಿರುತ್ತಾರೆ, ಸದಾ ನೆನಪಿರುತ್ತಾರೆ, ಸದಾ ಜಯಶಾಲಿಗಳಾಗಿರುತ್ತಾರೆ. ಅವರು ಇವತ್ತು ನಮ್ಮ…

Read More

ಅಡಿಕೆ ಕೊನೆ ಹಿಡಿಯುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭಾಧ್ಯಕ್ಷ, ಶಿರಸಿ-ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಡಿಕೆ ಕೊನೆ ಹಿಡಿಯುತ್ತಿರುವ ದೃಶ್ಯ, ಸರಳತೆಯ ಪ್ರತೀಕ ನಮ್ಮ ಸಭಾಧ್ಯಕ್ಷರು.

Read More

ಭಾರತೀಯ ರೈಲ್ವೇ ಹೊಸ ನಿಯಮ; ಜೋರಾಗಿ ಮಾತನಾಡುವುದು, ಸಂಗೀತ ಕೇಳುವುದು ನಿಷೇಧ

ನವದೆಹಲಿ: ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಪ್ರಯಾಣಿಕರಿಗೆ ಹಿತವಾಗಿಸಲು, ಭಾರತೀಯ ರೈಲ್ವೇ ಹೊಸ ನಿಯಮಗಳನ್ನು ರಚಿಸಿದೆ. ಭಾರತೀಯ ರೈಲ್ವೆಯು ಜೋರಾಗಿ ಸಂಗೀತ ಹಾಕುವುದು ಮತ್ತು ಜೋರಾಗಿ ಫೋನ್‌ಗಳಲ್ಲಿ ಮಾತನಾಡುವುದನ್ನು ನಿಷೇಧಿಸುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೋರಾಗಿ ಮಾತನಾಡುವ…

Read More

ಯುವತಿ ನಾಪತ್ತೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗಿ ಗ್ರಾಮದ ಯುವತಿಯೊಬ್ಬಳು ಮನೆಯ ಹಿತ್ತಲಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 18 ವರ್ಷದ ಯವತಿ ಕಾಣೆಯಾದವಳಾಗಿದ್ದಾಳೆ. ಇವಳು ಜ.17ರಂದು ಸಂಜೆ 7ಗಂಟೆಯ ಸಮಯಕ್ಕೆ…

Read More

ಮಾರುತಿ ದೇವಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ನೆರವೇರಿಸಿದ ಸಚಿವ ಹೆಬ್ಬಾರ್

ಮುಂಡಗೋಡ: ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲುಹಕ್ಕಲ ಗ್ರಾಮದಲ್ಲಿ ಶ್ರೀ ಮಾರುತಿ ದೇವಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ…

Read More

ಜ.22ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More
Back to top