Slide
Slide
Slide
previous arrow
next arrow

ಸ್ವರ್ಣವಲ್ಲೀ ಕೃಷಿ ಜಯಂತಿ ಸ್ಪರ್ಧೆಗೆ ಹೆಸರು ನೊಂದಾಯಿಸಿ

300x250 AD

ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಕೇಂದ್ರ ಮಾತ್ರ ಮಂಡಲ ಮತ್ತು ಸೊಂದಾ ಶ್ರೀ ರಾಜರಾಜೇಶ್ವರಿ ಯುವಕ ಮಂಡಳದ ಹಿರಿತನದಲ್ಲಿ.ಮೇ 21 ಮತ್ತು 22-2024 ರಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಯಲಿರುವ” ಕೃಷಿ ಜಯಂತಿಯಲ್ಲಿ”ಮೇ 21ರಂದುಬೆಳಿಗ್ಗೆ 11 ಗಂಟೆಗೆ ಅಂಗನವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಪರ್ಧೆ, 1ರಿಂದ 4 ನೇ ವರ್ಗದ ಮಕ್ಕಳಿಗೆ ಕೃಷಿ ಆಧಾರಿತ ಚಿತ್ರಕಲಾ ಸ್ಪರ್ಧೆ, 5 ರಿಂದ 7ನೇ ವರ್ಗದ ಮಕ್ಕಳಿಗೆ ಸಸ್ಯ /ಎಲೆಗಳನ್ನು ಗುರುತಿಸುವ ಸ್ಪರ್ಧೆ ನಡೆಯಲಿದ್ದು,ಹೆಸರು ನೊಂದಾಯಿಸಲು ರತ್ನಾಕರ ಹೆಗಡೆ ಬಾಡ್ಲಕೊಪ್ಪ 08384-298164 ,8762655024 ಸಂಪರ್ಕಿಸಬಹುದು.

ಮೇ 22 ರಂದು ಬೆಳಿಗ್ಗೆ 10 ಗಂಟೆಯಿಂದ ಪುರುಷರಿಗೆ ಮಾತೆಯರಿಗೆಕೃಷಿ ಪದಬಂಧ ಸ್ಪರ್ಧೆ, ಚಾಲಿಸು ಲಿಯುವ ಸ್ಪರ್ಧೆ,ಪುರುಷರಿಗೆ ತೆಂಗಿನಕಾಯಿ ಸುಲಿಯುವ ಸ್ಪರ್ಧೆ , ಶಂಖನಾದ ಸ್ಪರ್ಧೆ ನಡೆಯಲಿದ್ದು , ಸ್ಪರ್ದಾಳುಗಳು ಹೆಸರು ನೊಂದಾಯಿಸಲು ಸೋಂದಾ ಶ್ರೀರಾಜರಾಜೇಶ್ವರಿ ಯುವಕ ಮಂಡಳದ ಅಧ್ಯಕ್ಷ ಪ್ರಶಾಂತ ಹೆಗಡೆ ಬಾಡ್ಲಕೊಪ್ಪ-9480727253 ಅಥವಾ ಕಾರ್ಯದರ್ಶಿ ವಿಘ್ನೇಶ್ವರ ಹೆಗಡೆ ಕಲ್ಗದ್ದೆ-8762940225 ಇವರನ್ನು ಸಂಪರ್ಕಿಸಬಹುದು.

300x250 AD

ಹಾಗೂ ಮಾತೆಯರಿಗಾಗಿ ಭಗವದ್ಗೀತೆ 12ನೇ ಅಧ್ಯಾಯ ಅರ್ಥ ಸಹಿತ ಐದು ಶ್ಲೋಕಗಳ ಸ್ಪರ್ಧೆ ಹಾಗೂ ಚುಕ್ಕಿ ರಂಗೋಲಿ ಸ್ಪರ್ಧೆಗೆ  ಹೆಸರು ನೊಂದಾಯಿಸಲುಕೇಂದ್ರ ಮಾತ್ರ ಮಂಡಳದ ಅಧ್ಯಕ್ಷೆ ಗೀತಾ ಹೆಗಡೆ ಶೀಗೆ ಮನೆ-9449352439 ಅಥವಾ ಕಾರ್ಯದರ್ಶಿ ರಾಧಾ ಭಟ್ ಬೊಪ್ಪನಳ್ಳಿ -7619249759 ಅಥವಾ ಗೀತಾ ಜೋಶಿ ಮೂಲೇಮನೆ- 9480790901ಇವರನ್ನು ಸಂಪರ್ಕಿಸಬಹುದೆಂದು, ಮತ್ತು ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಿಚ್ಚಿಸುವವರು ಸಂತೋಷ ಭಟ್ಟ ಕೋಡಿಗಾರ -9480400456 ಅಥವಾ ರಮೇಶ್ ಹೆಗಡೆ ದೊಡ್ಡನಳ್ಳಿ -9480941230 ಇವರನ್ನು ಸಂಪರ್ಕಿಸ ಬಹುದೆಂದು ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್ ಎನ್ ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕೀಮನೆ ಕೋರಿದ್ದಾರೆ.

Share This
300x250 AD
300x250 AD
300x250 AD
Back to top