Slide
Slide
Slide
previous arrow
next arrow

ಪಿ.ಎಮ್.ಹೈಸ್ಕೂಲ್’ನಲ್ಲಿ ಸುಭಾಷ್‌ಚಂದ್ರ ಭೋಸ್ ಜನ್ಮ ದಿನಾಚರಣೆ

300x250 AD

ಅಂಕೋಲಾ: ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಅಂಕೋಲಾದಲ್ಲಿ ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಭೋಸ್ ಅವರಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

300x250 AD


ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎನ್.ಸಿ.ಸಿ.ಕಮಾಂಡರ್ ಜಿ.ಆರ್.ತಾಂಡೇಲ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಕರಾದ ವಿ.ಎಮ್.ನಾಯ್ಕ, ಪ್ರವೀಣ ಆಗೇರ, ಆನಂದ ನಾಯ್ಕ, ಹೀನಾ ಶೇಖ್ , ನಿವೃತ್ತ ಶಿಕ್ಷಕ ಪ್ರಕಾಶಕುಂಜಿ, ಹಾಗೂ ಶಿಕ್ಷಕ ಸಿಬ್ಬಂದಿಗಳು ಮತ್ತು ಎನ್.ಸಿ.ಸಿ.ಕೆಡೆಟ್‍ಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top