Slide
Slide
Slide
previous arrow
next arrow

‘ನಿಗಮ ಮಂಡಳಿ’ಗೆ ಕೆ ಜಿ ನಾಯ್ಕ ! ಅಲ್ಲಾಡಿತಾ ‘ಜೀವ ವೈವಿಧ್ಯ ಮಂಡಳಿ’ ?

euk ವಿಶೇಷ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ನಿಗಮ ಮಂಡಳಿ ಜವಾಬ್ದಾರಿಗಳು ಬದಲಾಗುತ್ತವೆ ಎಂಬ ಮಾತು ಓಡಾಡುತ್ತಲೇ ಇತ್ತು. ಆದರೆ ಒಂದಾದ ಮೇಲೊಂದು ವಿಘ್ನಗಳು ಬರುತ್ತಲೇ ಇತ್ತು. ಅಂತೂ ಈಗ ಅದಕ್ಕೆ ಪುಷ್ಠಿ ನೀಡುವಂತಹ ವಾತಾವರಣ…

Read More

ನ.29 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ಒಮಿಕ್ರಾನ್ ಭೀತಿ; ಆರೋಗ್ಯ ಸಚಿವಾಲಯದಿಂದ ಅಂತರಾಷ್ಟ್ರೀಯ ಆಗಮನ ಮಾರ್ಗಸೂಚಿ ಪರಿಷ್ಕರಣೆ

ನವದೆಹಲಿ: ಒಮಿಕ್ರಾನ್ ಹೆಸರಿನ ಕೋವಿಡ್-19 ನ ಹೊಸ ರೂಪಾಂತರ ಕಾಣಿಸಿಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಆರೋಗ್ಯ ಸಚಿವಾಲಯವು ಭಾರತಕ್ಕೆ ಅಂತರಾಷ್ಟ್ರೀಯ ಆಗಮನದ ಮಾರ್ಗಸೂಚಿಗಳನ್ನು ಡಿಸೆಂಬರ್.1 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಸಚಿವಾಲಯವು 14 ದಿನಗಳ ಪ್ರಯಾಣದ ವಿವರಗಳನ್ನು ಸಲ್ಲಿಸುವುದನ್ನು, ಪ್ರಯಾಣದ…

Read More

ಶಿವಲೀಲಾ ಹುಣಸಗಿಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ ಪ್ರದಾನ

ಯಲ್ಲಾಪುರ: ಮಾಣಿಕ್ಯ ಪ್ರಕಾಶನ ಹಾಸನ ಇವರ ಆಶ್ರಯದಲ್ಲಿ ರವಿವಾರ ನಡೆದ ಐದನೇಯ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ರಾಜ್ಯ ಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿಯನ್ನು ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕವಿಯತ್ರಿ ಶಿವಲೀಲಾ ಹುಣಸಗಿ ಅವರಿಗೆ…

Read More

ತೋಟಕ್ಕೆ ಕಾಡಾನೆ ದಾಳಿ; ಬೆಳೆ ನಾಶ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಮಹಮ್ಮದ್‍ಗೌಸ್ ಲತೀಫ್‍ನವರ ಎಂಬುವರ ತೋಟದ ಮೇಲೆ ಗುರುವಾರ ರಾತ್ರಿ ಕಾಡಾನೆ ಹಿಂಡು ದಾಳಿ ನಡೆಸಿ ಅಡಕೆ, ಬಾಳೆ ಹಾಗೂ ತೆಂಗು ಬೆಳೆ ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯ…

Read More

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ || ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ…

Read More

ಉತ್ತಮ ನಿರ್ಣಾಯಕರಾಗಿ ಬಿ.ಎಸ್ ಸುರಜ್ ಆಯ್ಕೆ

ಶಿರಸಿ: ಶಿರಸಿಯ ಶೋಟೊಕಾನ ಕರಾಟೆ ಅಸೋಸಿಯೇಷನ್ ತರಬೇತುದಾರ ಬಿ.ಎಸ್ ಸುರಜ್ ಇವರು ಉತ್ತಮ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯ ಭವಾನಿ ನಗರದ ಡಾ.ಪಿ ವಿ.ದತ್ತಿ ಇನಸ್ಟಿಟ್ಯೂಟ್ ನಲ್ಲಿ ಪ್ರೇಮಿಯರ್ ಸ್ಪೋರ್ಟ್ಸ್ ಅಕಾಡಮಿಯವರು ಎರ್ಪಡಿಸಲಾಗಿದ್ದ ವರ್ಲಡ್ ಕರಾಟೆ ಪೇಡರೇಶನ್ ರೆಪರಿ ತರಬೇತಿಯಲ್ಲಿ…

Read More

ಬಾಲಕಿ ಶ್ರೀಲಕ್ಷ್ಮೀ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ; ಪ್ರಮುಖರಿಂದ ಸನ್ಮಾನ

ಅಂಕೋಲಾ: ಸೂಕ್ತ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ಸಂಭವನೀಯ ಅವಘಡವನ್ನು ತಪ್ಪಿಸಿದ ಬಾಲಕಿ ಪಿ.ಎಂ.ಹೈಸ್ಕೂಲಿನ 8ನೇ ತರಗತಿಯ ವಿದ್ಯಾರ್ಥಿನಿ ಕನಸೆಗದ್ದೆಯ ಶ್ರೀಲಕ್ಷ್ಮೀ ನಾಗರಾಜ ಜಾಂಬಳೇಕರರನ್ನು ತಾಲೂಕಿನ ಪ್ರಮುಖರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ…

Read More

ಜಾನಪದ ಹಾಡು ಸ್ಪರ್ಧೆ; ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳು ಪ್ರಥಮ

ಹೊನ್ನಾವರ: ತಾಲೂಕಿನ ಎಮ್.ಪಿ.ಇ ಸೊಸೈಟಿ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಜಾನಪದ ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹೆಮ್ಮೆ ತಂದಿದ್ದಾರೆ. 65ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕುಮಟಾದ ಬಿ.ಜಿ.ಎಸ್ ಕೇಂದ್ರೀಯ ವಿದ್ಯಾಲಯ ಆಯೋಜಿಸಿತ್ತು. ಸಾಧನೆಗೈದಂತಹ…

Read More

ನ.27 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More
Back to top