Home › ಚಿತ್ರ ಸುದ್ದಿ › ತೋಟಕ್ಕೆ ಕಾಡಾನೆ ದಾಳಿ; ಬೆಳೆ ನಾಶ ತೋಟಕ್ಕೆ ಕಾಡಾನೆ ದಾಳಿ; ಬೆಳೆ ನಾಶ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಮಹಮ್ಮದ್‍ಗೌಸ್ ಲತೀಫ್‍ನವರ ಎಂಬುವರ ತೋಟದ ಮೇಲೆ ಗುರುವಾರ ರಾತ್ರಿ ಕಾಡಾನೆ ಹಿಂಡು ದಾಳಿ ನಡೆಸಿ ಅಡಕೆ, ಬಾಳೆ ಹಾಗೂ ತೆಂಗು ಬೆಳೆ ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಮುಂಡಗೋಡಿನಲ್ಲಿ ಸಂವಿಧಾನ ಅರ್ಪಣಾ ದಿನಾಚರಣೆNext Postಮುಂಡಗೋಡಿನಲ್ಲಿ ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರ ಮತ ಯಾಚಿಸಿದ ಸಚಿವ ಹೆಬ್ಬಾರ್