Slide
Slide
Slide
previous arrow
next arrow

ಜ.31ರಿಂದ ಮುಂಡಗೋಡ ಮಾರಿಕಾಂಬಾ ಜಾತ್ರಾ ಮಹೋತ್ಸವ

ಮುಂಡಗೋಡ: ಪಟ್ಟಣದ ಗ್ರಾಮದೇವತೆ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಜ.31ರಿಂದ ಫೆ.8ರವರೆಗೆ ನಡೆಯಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಾ.ಪದ್ಮರಾಜ ಪಿ.ಛಬ್ಬಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಹೊರಬೀಡುಗಳ ಮಾಹಿತಿ ನೀಡಿದ ಅವರು, 1ನೇ ಹೊರಬೀಡು ಜ.10, 2ನೇ ಹೊರಬೀಡು 13, 3ನೇ…

Read More

ವಿದ್ಯಾಧೀಶ ತೀರ್ಥರ ದಿಗ್ವಿಜಯೋತ್ಸವ ಯಾತ್ರೆ ಸಂಪನ್ನ

ಕುಮಟಾ: ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷಿ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತವನ್ನು ಯಶಸ್ವಿಗೊಳಿಸಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಗಳ ದಿಗ್ವಿಜಯೋತ್ಸವ ಯಾತ್ರೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಂಪನ್ನಗೊಂಡಿತು. ವಿದ್ಯಾಧೀಶ ತೀರ್ಥ ಶ್ರೀಪಾದ…

Read More

ಹೊನ್ನೆಬೈಲ್ ಗ್ರಾಮ ದೇವರ ಹೊಸ್ತಿನ ಹಬ್ಬ ಸಂಪನ್ನ

ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆ ದೇವರ ಹೊಸ್ತಿನ ಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ಮೂರು ದೇವರುಗಳ ಕಳಸವು ಅತ್ಯಂತ ಆಕರ್ಷಣೀಯವಾಗಿತ್ತು. ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆ ದೇವರ ಕಳಸವು ಕಳಸ ದೇವಸ್ಥಾನದಿಂದ ಹೊತ್ತ…

Read More

ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ: ಅ.24ಕ್ಕೆ ವಿವಾಹ ಮಹೋತ್ಸವ

ಗೋಕರ್ಣ: ರೂಢಿಗತ ಪರಂಪರೆಯಂತೆ ಮಹಾಬಲೇಶ್ವರ ದೇವಾಲಯದ ಶುಭಕೃತ ಸಂವತಸ್ಯರದ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಗಂಗಾಷ್ಟಾಮಿಯದಿನವಾದ ಮಂಗಳವಾರ ಬೆಳಗಿನಜಾವ ಸಂಪನ್ನವಾಯಿತು.ಸೋಮವಾರ ಮಧ್ಯರಾತ್ರಿಯಲ್ಲಿ ಬಿರುದು ಬಾವಲಿ,ವಾದ್ಯಗಳೊಂದಿಗೆ ಮಹಾಬಲೇಶ್ವರ ದೇವರ ಉತ್ಸವ ಕಡಲಗುಂಟ ಸುಮಾರು 5 ಕಿ…

Read More

ಈಶ್ವರ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ, ಅನ್ನ ಸಂತರ್ಪಣೆ

ಯಲ್ಲಾಪುರ: ಪಟ್ಟಣದ ಗ್ರಾಮದೇವಿ ನಗರದ ಈಶ್ವರಗಲ್ಲಿ ಶ್ರೀಈಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಹೂವಿನ ಅಲಂಕಾರ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಬೆಳಿಗ್ಗೆಯಿಂದ ದೇವರಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಪಂಚಾಮೃತಾಬಿಷೇಕ, ಏಕಾದಶ ರುದ್ರಾಭಿಷೇಕ ಹಣ್ಣುಕಾಯಿ ಸೇವೆ, ತೀರ್ಥ-ಪ್ರಸಾದ ವಿತರಣೆ ನಡೆಯಿತು.…

Read More

ಭೂದೇವಿಯ ಸೀಮಂತದ ಆಚರಣೆ ‘ಭೂಮಿ ಹುಣ್ಣಿಮೆ’ ಹಬ್ಬ

ಸಿದ್ದಾಪುರ: ಜನಪದರಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗಳಲ್ಲಿ ತುಂಬಾ ವಿಶೇಷತೆಗಳಿವೆ.ಅದರಲ್ಲಿಯೂ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇತರೆಡೆ ಶೀಗಿ ಹುಣ್ಣಿಮೆ ಎಂತಲೂ, ಬುಧ ಪೂರ್ಣಿಮೆ ಎಂದು ಆಚರಿಸುವ ಶರದ್ ಋತುವಿನ ಆಶ್ವೀಜ ಮಾಸದ ಹುಣ್ಣಿಮೆಯನ್ನು ಮಲೆನಾಡಿನಲ್ಲಿ…

Read More

ಗಿರಿಜನರ ಸಂಸ್ಕೃತಿ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕ: ದೇಶಪಾಂಡೆ

ಹಳಿಯಾಳ: ಗಿರಿಜನರ ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ತತ್ವಣಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವೇದಿಕೆಯು ಗಿರಿಜನರ ಕಲೆ ಸಂಸ್ಕೃತಿಯನ್ನು…

Read More

ಸಂಭ್ರಮ, ಸಡಗರದ ನಡುವೆ ಸಂಪನ್ನಗೊಂಡ ರಾಮಲೀಲೋತ್ಸವ

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕರ‍್ಯಕ್ರಮವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ ಐಕ್ಯತೆ ಮೆರೆಯುವದರೊಂದಿಗೆ ಅಭೂತಪೂರ್ವವಾಗಿ ಹಾಗೂ ಆಕರ್ಷಣೀಯವಾಗಿ ನಡೆಯಿತು. ಸಂಜೆ…

Read More

ವಿಜಯದಶಮಿ: ಕಿರವತ್ತಿಯಲ್ಲಿ ರಾವಣನ ಪ್ರತಿಕೃತಿ ದಹನ

ಯಲ್ಲಾಪುರ; ತಾಲೂಕಿನ‌ ಕಿರವತ್ತಿಯಲ್ಲಿ ವಿಜಯದಶಮಿ ಪ್ರಯುಕ್ತ ಬುಧವಾರ ರಾತ್ರಿ  ದುಷ್ಟಶಕ್ತಿಗಳ ವಿರುದ್ದ ಶಿಷ್ಟತೆಯ ಜಯದ ಸಂದೇಶ ಸಾರುವ ನಿಟ್ಟಿನಲ್ಲಿ ಬೃಹತ್ ರಾವಣನ ಪ್ರತಿಕೃತಿ ದಹಿಸಲಾಯಿತು.ಸುತ್ತ ಮುತ್ತಲಿನ ಜನರು ಭಾಗವಹಿಸಿದ್ದರು.

Read More

ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಶಿರಸಿ:ತಾಲೂಕಿನ ಕುಳುವೆ ಪಂಚಾಯತ ವ್ಯಾಪ್ತಿಯ ಹಲಸಿನ ಕೈ ಗ್ರಾಮದ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು‌ ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಳೆದ  29 ವರ್ಷದಿಂದ‌ ಶ್ರೀ ದೇವಿಯ  ನವರಾತ್ರಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.ಈ ಬಾರಿಯೂ ಒಂಬತ್ತು ದಿನಗಳ ಕಾಲ‌ ಶ್ರೀ…

Read More
Back to top