ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದಿಂದ ಅ.5 ಬುಧವಾರ ವಿಜಯದಶಮಿ ಉತ್ಸವವನ್ನು ಆಯೋಜಿಸಲಾಗಿದೆ. ಯುಗಾಬ್ಧ 5124 ಶುಭಕೃತ್ ನಾಮ ಸಂವತ್ಸರ ಅಶ್ವಯುಜ ಶುಕ್ಲ ದಶಮಿಯಂದು ಮಧ್ಯಾಹ್ನ 3 ಗಂಟೆಗೆ ನಗರದ ಶಿವಾಜಿ ಚೌಕದಿಂದ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ…
Read Moreನಮ್ಮ ಸಂಸ್ಕೃತಿ
ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ನವರಾತ್ರಿ ಉತ್ಸವ
ಕುಮಟಾ: ತಾಲೂಕಿನ ಮಿರ್ಜಾನ್ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆ,ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ…
Read Moreಮಂಗಳವಾದ್ಯ,ಪೂರ್ಣಕುಂಭದೊಂದಿಗೆ ಸೂರ್ಯನಾರಾಯಣ ದೇವರ ನೂತನ ಮೂರ್ತಿಗೆ ಸ್ವಾಗತ
ಶಿರಸಿ: ರಾಜ್ಯದ ಇತಿಹಾಸ ಪ್ರಸಿದ್ಧ ಆರು ದೇವಾಲಯಗಳಲ್ಲಿ ಒಂದಾಗಿರುವ ತಾಲೂಕಿನ ಮಳಲಗಾಂವ ಗ್ರಾಮದ ಶ್ರೀ ಸೂರ್ಯನಾರಾಯಣ ದೇವರ ನೂತನ ಮೂರ್ತಿಯನ್ನ ಶಿರಸಿಯಿಂದ ಗ್ರಾಮಕ್ಕೆ ತರುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಶ್ರೀ ದೇವರ ಮೂರ್ತಿ ಭಿನ್ನವಾದ ಹಿನ್ನೆಲೆ ಶಿರಸಿಯ ಶಿಲ್ಪಿಯೊಬ್ಬರ…
Read Moreಸ್ವರ್ಣವಲ್ಲಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ
ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲಿಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳ ಸಾನಿಧ್ಯದಲ್ಲಿ ಶರನ್ನವರಾತ್ರಿ ಉತ್ಸವವು ಚಾಲನೆಗೊಂಡಿದೆ. ನವರಾತ್ರಿ ಪ್ರಯುಕ್ತದ ಶ್ರೀ ರಾಜರಾಜೇಶ್ವರಿ ದೇವರ ಅಲಂಕಾರವು ಕಣ್ಮನ ಸೆಳೆಯುತ್ತಿದೆ.
Read Moreಅಂಬಾಗಿರಿಯಲ್ಲಿ ನವರಾತ್ರಿ ಉತ್ಸವ
ಶಿರಸಿ: ಅಂಬಾಗಿರಿ ಶ್ರೀ ರಾಮಕೃಷ್ಣ ಕಾಳಿಕಾಮಠದ ಶ್ರೀ ಕಾಳಿಕಾ ಭವಾನಿ ದೇವಿಯ ಸನ್ನಿಧಿಯಲ್ಲಿ ಸೆ. 26 ರಿಂದ ಅ.5ರ ವರೆಗೆ ನವರಾತ್ರಿ ಉತ್ಸವ ಹಾಗೂ ಅ. 07 ರಂದು ಚಂಡೀಹವನವನ್ನು ಪ್ರತಿ ವರ್ಷದಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ಗುರುದೇವತಾ…
Read Moreಶಾಂತಿಕಾ ಪರಮೇಶ್ವರಿಗೆ ವಿಜೃಂಭಣೆಯ ಹೂವಿನ ಪೂಜೆ
ಕುಮಟಾ: ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಪಟ್ಟಣದ ದೇವರಹಕ್ಕಲದಲ್ಲಿ ನೆಲೆಸಿರುವ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು.…
Read Moreಶ್ರೀ ನಾಟ್ಯ ವಿನಾಯಕನಿಗೆ ವಿವಿಧ ಪೂಜೆ ಸಮರ್ಪಣೆ
ಸಿದ್ದಾಪುರ: ಪ್ರಪಂಚದ ಏಕಮೇವ ಯಕ್ಷಗಾನ ವೇಷ ಭೂಷಣ ಧರಿಸಿದ ತಾಲೂಕಿನ ಕಲಗದ್ದೆಯ ಬಲಮೊರೆ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವರಿಗೆ ಮಹಾ ಚೌತಿ ಹಿನ್ನಲೆಯಲ್ಲಿ ವಿಶೇಷ ಸಹಸ್ರಮೋದಕ ಹವನ, ನಾರಿಕೇಳ ಗಣಹವನ ಸೇರಿದಂತೆ ವಿವಿಧ ಪೂಜೆ, ಹವನಗಳು ನಡೆದವು.…
Read Moreಕರುಣೆ ಎಂಬುದು ದಿವ್ಯೌಷಧ: ಸಮಯ ಸಂದರ್ಭ ಅರಿತು ಬಳಸಿ
ಗೋಕರ್ಣ: ಕಾರುಣ್ಯ ಗುಣವಷ್ಟೇ ಅಲ್ಲ; ದೋಷವೂ ಹೌದು. ಕರುಣೆಯೆಂಬ ದಿವ್ಯ ಔಷಧವನ್ನು ಸಮಯ, ಸಂದರ್ಭ ಅರಿತು ಬಳಸಬೇಕು ಎಂದು ಎಂದು ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ…
Read Moreಸ್ವರ್ಣವಲ್ಲೀ ಶ್ರೀಗಳು ಹೇಳಿದ ಸರಳ ಸೂತ್ರ: ಇಷ್ಟ ದೇವರ ನಾಮ ಸ್ಮರಣೆ ಮಾಡಿ, ಕಷ್ಟ ಪರಿಹರಿಸಿಕೊಳ್ಳಿ
ಶಿರಸಿ: ಇಷ್ಟದ ದೇವರ ನಾಮ ಸ್ಮರಣೆ ಸದಾ ಮಾಡಿ ಕಷ್ಟ ಹೇಳಿಕೊಳ್ಳಬೇಕು. ಆಗ ನಮ್ಮ ಕಷ್ಟಗಳೂ ಕರಗುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಸ್ವರ್ಣವಲ್ಲೀಯಲ್ಲಿ 32 ನೇ ಚಾತುರ್ಮಾಸ್ಯ ವೃತ…
Read Moreಶೃದ್ಧಾ ಭಕ್ತಿಯಿಂದ ಸಂಪನ್ನಗೊಂಡ ಕೃಷ್ಣಾಷ್ಟಮಿ
ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಗಮನ ಸೆಳೆಯಿತು.
Read More