Slide
Slide
Slide
previous arrow
next arrow

ಜೂ.5,6ಕ್ಕೆ ಹಲಸಿನ ಮೇಳ- ಜಾಹೀರಾತು

300x250 AD

🍃ಇದು ಹಲಸಿನ ಸಮಯ, ಎಲ್ಲವೂ ಹಲಸುಮಯ🍃

ಹಲಸಿನ ಮೇಳ -2025
ಕೃಷಿ ನವೋದ್ಯಮಿಗಳ ಸಮಾವೇಶ

🗓️ದಿನಾಂಕ: 05 ಜೂನ್ 2025 ಗುರುವಾರ ಮತ್ತು 06 ಜೂನ್ 2025 ಶುಕ್ರವಾರ

📍ಸ್ಥಳ: ಕದಂಬ ಮಾರ್ಕೆಟಿಂಗ್ ಆವರಣ, ಶಿರಸಿ

⏱️ಸಮಯ :- ಮಧ್ಯಾಹ್ನ 2.30 ಗಂಟೆಗೆ

ಮಹಿಳೆಯರಿಗೆ ವಿಶೇಷವಾಗಿ ಹಲಸಿನ ಖಾದ್ಯದ ಸ್ಪರ್ಧೆಯನ್ನು ಆಯೋಜಿಸಲಾಗಿದೆ

ಖಾದ್ಯ ಸ್ಪರ್ಧೆಯ ನಿಯಮಗಳು

300x250 AD

▪️ಸಿಹಿ ಮತ್ತು ಖಾರ ವಿಭಾಗ : ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಎರಡೂ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ.
▪️ಖಾದ್ಯವನ್ನು ಮನೆಯಲ್ಲಿ ಮಾಡಿ ತರಬೇಕು.
▪️ತಯಾರಿಸುವ ವಿಧಾನವನ್ನು ಬರೆಯುವುದು ಕಡ್ಡಾಯ.
▪️ಖಾದ್ಯ ತಯಾರಿಕೆಯಲ್ಲಿ ಬಳಸಿದ ಪದಾರ್ಥಗಳನ್ನು ಮತ್ತು ತಯಾರಿಕೆಯ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಬೇಕು.
▪️ಎಣ್ಣೆ ಬಳಸಿದರೆ, ಅದು ಕೇವಲ ಶುದ್ಧ ತೆಂಗಿನ ಎಣ್ಣೆಯಾಗಿರಬೇಕು.
▪️ಸ್ಪರ್ಧೆಗೆ ತರುವ ಖಾದ್ಯ 3 ಜನ ತೀರ್ಪುಗಾರರು ಸವಿಯಲು ಅಗತ್ಯವಿರುವ ಪ್ರಮಾಣದಲ್ಲಿ (ಕನಿಷ್ಠ 1/2 ಕಿಲೋ) ಇರಬೇಕು.
▪️ಕೃತಕ ಬಣ್ಣ ಬಳಸುವಂತಿಲ್ಲ.
▪️ಹಲಸಿನ ಉತ್ಪನ್ನ ಬಿಟ್ಟು ಬೇರೆ ಉತ್ಪನ್ನಗಳಿಗೆ
ಅವಕಾಶ ಇಲ್ಲ.
▪️ಹೆಚ್ಚು ಕಾಲ ಬಾಳಿಕೆ ಬರುವಂತಹ, ಮಾರುಕಟ್ಟೆ ಮಾಡಲು ಯೋಗ್ಯವಾದಂತಹ ತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ಯ.

ವಿ. ಸೂ : ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಜೂನ್.1

ಸರ್ವರಿಗೂ ಸ್ವಾಗತ!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
📱 ಸಂದೇಶ ಹೆಗಡೆ Tel:+919480622572
📱 ಸುಬ್ರಹ್ಮಣ್ಯ ಭಟ್ Tel:+919481376010

Share This
300x250 AD
300x250 AD
300x250 AD
Back to top