ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಮಾನವ ಸಂಸಾಧನ ವಿಕಾಸ ಮಂತ್ರಾಲಯ ನಡೆಸಿದ ರಾಷ್ಟ್ರೀಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ಎರಡನೇ ತರಗತಿಯ ವಿದ್ಯಾರ್ಥಿಗಳಾದ…
Read Moreಜಿಲ್ಲಾ ಸುದ್ದಿ
ನಾಡಿಗೆ ಬಂದ ಹೆಬ್ಬಾವು ಮರಳಿ ಕಾಡಿಗೆ
ಕುಮಟಾ: ಕಾಡಿನಿಂದ ನಾಡಿಗೆ ಬಂದ ಹೆಬ್ಬಾವೊಂದನ್ನು ಉರಗ ಪ್ರೇಮಿ ರವೀಂದ್ರ ಭಟ್ಟ ಅವರು ಡಿ.ಜಿ.ಹೆಗಡೆ ಅವರ ಸಹಾಯದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಪಟ್ಟಣದ ವಿವೇಕನಗರದ ರಸ್ತೆ ಮೇಲೆ ಮಲಗಿದ್ದ ಹೆಬ್ಬಾವನ್ನು ಕಂಡ ಡಿ.ಜಿ.ಹೆಗಡೆ ತಕ್ಷಣ ಅಕ್ಕ-ಪಕ್ಕದ…
Read Moreಜಲಸಂರಕ್ಷಣೆಗೆ ಹೆಗ್ಗಡೆಯವರ ನೇತೃತ್ವ ಶ್ಲಾಘನೀಯ:ಕಾಗೇರಿ
ಶಿರಸಿ : ನೀರಿನ ಸಂರಕ್ಷಣೆ ಜಗತ್ತಿನ ಅಗತ್ಯ ಕಾರ್ಯಗಳಲ್ಲೊಂದಾಗಿದೆ. ಇದರ ನೇತೃತ್ವ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ ಡಿ. ವೀರೇಂದ್ರ ಹೆಗ್ಗಡೆ ವಹಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು…
Read Moreದರೋಡೆ ಪ್ರಕರಣ: ನಾಲ್ವರು ಆರೋಪಿತರ ಬಂಧನ
ಯಲ್ಲಾಪುರ: ಸ್ನೇಹಿತರೊಂದಿಗೆ ಬೊಮ್ಮನಹಳ್ಳಿ- ಶಿಡ್ಲಗುಂಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಪ್ಪು ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ನಾಲ್ಕೈದು ಜನರು ಹಲ್ಲೆ ಮಾಡಿ ನಗದು, ಆಭರಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಿಳಕಿಯ ಮೊತೇಶ ಸಂತಾನ ಮಸಣ್ಯಾ ಸಿದ್ದಿ…
Read Moreಜು.31ಕ್ಕೆ ಟಿ.ವಿ.ಕೋಮಾರರವರ ನಾಟಕಗಳ ಲೋಕಾರ್ಪಣೆ
ಯಲ್ಲಾಪುರ; ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈತ್ರಿ ಕಲಾ ಬಳಗ ತೇಲಂಗಾರ ಇವರ ಆಶ್ರಯದಲ್ಲಿ ಜು.31 ರಂದು ಮಧ್ಯಾಹ್ನ 3 ಘಂಟೆಗೆ ಪಟ್ಟಣದ ನಾಯಕನಕೆರೆ ಶಾರದಾಂಬಾ ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ನಾಟಕಕಾರ ಟಿ.ವಿ.ಕೋಮಾರ ಬಾಗಿನಕಟ್ಟಾ ಅವರ ಅದೃಷ್ಟದ…
Read Moreಉದಯಕಾಲ ದಿನಪತ್ರಿಕೆ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟನೆ
ಶಿರಸಿ : ಪ್ರತಿಷ್ಠಿತ ಉದಯಕಾಲ ದಿನಪತ್ರಿಕೆಯ ನೂತನ ಜಿಲ್ಲಾ ಕಾರ್ಯಾಲಯವನ್ನು ಶಿರಸಿ ನಗರದ ಅಶ್ವಿನಿ ಸರ್ಕಲ್ ಬಳಿ ಆರಂಭಿಸಲಾಗಿದ್ದು, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಉದ್ಘಾಟಿಸಿದರು. ಶ್ರಾವಣ ಶುಕ್ರವಾರದ ಶುಭ ಸಂದರ್ಭದಲ್ಲಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ…
Read Moreಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನ: ಸ್ಪೀಕರ್ ಕಾಗೇರಿ
ಶಿರಸಿ: ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆಗೊಳಿಸಿ ಸದೃಢತೆ ಹೆಚ್ಚಿಸಲು ಪೋಷಣ ಶಕ್ತಿ ಅಭಿಯಾನ ನೆರವಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ನಗರದ ನಂ2 ಶಾಸಕರ ಮಾದರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಕೋಳಿಮೊಟ್ಟೆ ಅಥವಾ ಬಾಳೆಹಣ್ಣು…
Read Moreಎಂಎಂ ಕಾಲೇಜಿನಲ್ಲಿ ಏಕವ್ಯಕ್ತಿ ನಾಟಕ ಯಶಸ್ವಿ
ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆಯಲ್ಲಿ ಭೌತಶಾಸ್ತ್ರ ಮತ್ತು ವಿದ್ಯುನ್ಮಾನ ವಿಭಾಗ, ಧಾರವಾಡದ ಗೊಂಬೆಮನೆ ಇವರ ಸಹಯೋಗದಲ್ಲಿ ಐನಸ್ಟೀನ್ ಎಂಬ ಏಕ ವ್ಯಕ್ತಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ…
Read Moreಪ್ರವೀಣ್ ಹತ್ಯೆ ಪ್ರಕರಣ:ಜಿಲ್ಲೆಯಲ್ಲಿ ಹೈ ಅಲರ್ಟ್,ಸಾಮಾಜಿಕ ಜಾಲತಾಣದ ಮೇಲೆ ನಿಗಾ
ಕಾರವಾರ: ದಕ್ಷಿಣ ಕನ್ನಡದಲ್ಲಿ ಕಳೆದೊಂದು ವಾರದಲ್ಲೇ ಮೂರು ಕೊಲೆಗಳಾಗಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಈ ಕೃತ್ಯಗಳು ನಡೆದಿರುವ ಹಿನ್ನೆಲೆಯೆಲ್ಲಿ ಕೋಮು ಸೂಕ್ಷ್ಮ ಉತ್ತರ ಕನ್ನಡ ಜಿಲ್ಲೆಗೆ ಇದರ ಗಾಳಿ ತಾಕದಂತೆ ನೋಡಿಕೊಳ್ಳಲು ಪೊಲೀಸರು ಅಲರ್ಟ್…
Read Moreಅವಕಾಶಗಳಿಂದ ಯಶಸ್ಸು ಬಯಸುವ ಬದಲು ಆಯ್ಕೆಯಿಂದ ಸಾಧನೆಗೈಯಬೇಕು:ಮಂಗಳಲಕ್ಷ್ಮಿ ಪಾಟೀಲ
ಅಂಕೋಲಾ: ಸ್ಪರ್ಧಾತ್ಮಕ ಯುಗದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದದೆ ಅಪೇಕ್ಷಿಸಿದ ಯಶಸ್ಸನ್ನು ಸಾಧಿಸುವುದು ಕಷ್ಟಸಾಧ್ಯ. ಅವಕಾಶಗಳಿಂದ ಯಶಸ್ಸು ಬಯಸುವ ಬದಲು ಆಯ್ಕೆಯಿಂದ ಸಾಧನೆಗೈಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಹೇಳಿದರು. ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ಮತ್ತು ಕಲ್ಪವೃಕ್ಷ…
Read More