Slide
Slide
Slide
previous arrow
next arrow

ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ

300x250 AD

ಹೊನ್ನಾವರ : ತಾಲೂಕಿನ ಕವಲಕ್ಕಿಯಲ್ಲಿ ಫೆ.1 ರಂದು ನಡೆಯುವ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಹೊನ್ನಪ್ಪಯ್ಯ ಶೇಷ ಗುನಗಾ ಇವರಿಗೆ ನಾಮಧಾರಿ ಹಿತರಕ್ಷಣಾ ವೇದಿಕೆಯ ವತಿಯಿಂದ ವಿಕ್ರಮ ನಾಯ್ಕರವರ ಸಾರಥ್ಯದಲ್ಲಿ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲೇಖಕ ವಿನಾಯಕ ನಾಯ್ಕ,ಹರಿಶ್ಚoದ್ರ ನಾಯ್ಕ,ಸತೀಶ ನಾಯ್ಕ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top