ಭಟ್ಕಳ: ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಕುಂಟವಾಣಿ ಸರಕಾರಿ ಪ್ರೌಢಶಾಲೆಯ ಮಕ್ಕಳು ಗಮನಾರ್ಹ ಸಾಧನೆ ಮಾಡಿದ್ದಾರೆ. 100 ಮೀ. ಓಟ ಹಾಗೂ 100 ಮೀ. ಹರ್ಡಲ್ಸ್ನಲ್ಲಿ ಸಂಜನಾ ಗೊಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.…
Read Moreಚಿತ್ರ ಸುದ್ದಿ
ತಾಯಂದಿರ ಕಾಳಜಿಯೇ ಮಗುವಿನ ಸಧೃಡತೆಗೆ ಕಾರಣ: ಹೊಸ್ಕೇರಿ
ಯಲ್ಲಾಪುರ: ಮಗುವಿನ ಪೋಷಣೆಯ ಜವಾಬ್ದಾರಿ ವಹಿಸುವ ತಾಯಂದಿರ ಕಾಳಜಿಯೇ, ಮಗುವನ್ನು ಸದೃಢವಾಗಿ ಬೆಳೆಸುತ್ತದೆ ಎಂದು ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ ಹೇಳಿದರು. ಅವರು ತಾಲೂಕಿನ ಮದ್ನೂರ್ ಅಲ್ಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ…
Read Moreಶಿವಾಜಿ ಗರ್ಲ್ಸ್ ಹೈಸ್ಕೂಲ್ ಇಂಟರ‍್ಯಾಕ್ಟ್ ಸಂಸ್ಥೆ ಪದಗ್ರಹಣ
ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಶಿವಾಜಿ ಗರ್ಲ್ಸ್ ಹೈಸ್ಕೂಲ್ ಇಂಟರ‍್ಯಾಕ್ಟ್ ಸಂಸ್ಥೆ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಪ್ರಾರಂಭದದಲ್ಲಿ ಮುಖ್ಯಾಧ್ಯಾಪಕಿ ಶ್ಯಾಮಲಾ ನಾಯಕ ಎಲ್ಲರನ್ನು ಸ್ವಾಗತಿಸುತ್ತಾ, 2016ರಿಂದ ತಮ್ಮ ಹೈಸ್ಕೂಲ್‌ನಲ್ಲಿ ಇಂಟರ‍್ಯಾಕ್ಟ್…
Read Moreಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಅಂಕೋಲಾ: ಕರೋನಾ ಮಹಾಮಾರಿಯಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಮಕ್ಕಳ ಪ್ರತಿಭೆಗಳ ಹೂರಣ ಪ್ರತಿಭಾ ಕಾರಂಜಿ ಕಲ್ಲೇಶ್ವರದ ಕೇಂದ್ರ ಶಾಲೆಯಲ್ಲಿ ಜರುಗಿತು.ಡೋಂಗ್ರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡೋಂಗ್ರಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ…
Read Moreಗೇರುಸೊಪ್ಪಾ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ: ಜೀವಭಯದಲ್ಲಿ ಸಂಚರಿಸಬೇಕಾದ ದುಃಸ್ಥಿತಿ
ಹೊನ್ನಾವರ: ಪಟ್ಟಣದಿಂದ ಗೇರುಸೊಪ್ಪಾ ಮೂಲಕ ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ದ್ವಿಪಥ ರಸ್ತೆ ಹೊಂಡಮಯವಾಗಿದ್ದು, ವಾಹನ ಸವಾರರು ಜೀವಭಯದಲ್ಲೆ ಸಂಚರಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಗೇರುಸೊಪ್ಪಾ ಸರ್ಕಲ್ ಮೂಲಕ ಶಿವಮೊಗ್ಗ ಸಂಪರ್ಕಿಸುವ ಹೆದ್ದಾರಿ ಕಾಮಗಾರಿ ನಡೆದು ದಶಕಗಳೆ…
Read Moreಕದ್ರಾ ನಿರಾಶ್ರಿತರ ಬೇಡಿಕೆ ಈಡೇರಿಸುವಂತೆ ರೂಪಾಲಿ ಒತ್ತಾಯ: ಸಚಿವರಿಂದ ಪರಿಹಾರದ ಭರವಸೆ
ಕಾರವಾರ: ಕದ್ರಾ ನಿರಾಶ್ರಿತರ ಬೇಡಿಕೆ ಈಡೇರಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯದ ಹಿನ್ನೆಲೆಯಲ್ಲಿ ಇಂಧನ ಸಚಿವ ಸುನೀಲಕುಮಾರ್ ಅಕ್ಟೋಬರ್ ಎರಡನೇ ವಾರದಲ್ಲಿ ಕಾರವಾರಕ್ಕೆ ಆಗಮಿಸಿ, ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ…
Read Moreಭಟ್ಕಳ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ವಕೀಲರುಗಳ ಆಗ್ರಹ
ಭಟ್ಕಳ: ಬೆಂಕಿ ಅವಘಡದಿಂದ ಹಾನಿಯಾಗಿದ್ದ ಭಟ್ಕಳ ನ್ಯಾಯಾಲಯ ಸಂಕೀರ್ಣದ ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರಂಭಿಸುವ ಬಗ್ಗೆ ಭಟ್ಕಳ ವಕೀಲರ ಸಂಘದ ನಿಯೋಗವು ಹೈಕೋರ್ಟ್ ನ್ಯಾಯಾಧೀಶರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಶಾಸಕ…
Read Moreಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘಕ್ಕೆ 4.62 ಲಕ್ಷ ಲಾಭ
ಯಲ್ಲಾಪುರ: ಇಲ್ಲಿನ ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 4,62,714 ರೂ.ಗಳ ನಿವ್ವಳ ಲಾಭ ಗಳಿಸಿದೆ. ಶಿಥಿಲಾವಸ್ಥೆಗೆ ತಲುಪಿದ್ದ ಕಟ್ಟಡವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ನೀಡಿದ ಸಲಹೆಯಂತೆ ಇದೀಗ ಮರುಜೀವ ನೀಡಲಾಗಿದೆ ಎಂದು ಸಂಘದ…
Read Moreಗಾಂಧಿನಗರ ಕೊಳಚೆ ಪ್ರದೇಶವೆಂಬ ಘೋಷಣೆ ಹಿಂಪಡೆಯಲು ಮನವಿ
ಮುಂಡಗೋಡ: ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಹೊಡೆಯುವ ಕುತಂತ್ರದಿಂದ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ತಪ್ಪು ಮಾಹಿತಿ ನೀಡಿ, ಪಟ್ಟಣದ ಗಾಂಧಿನಗರ ಬಡಾವಣೆ ಕೊಳಚೆ ಪ್ರದೇಶವಲ್ಲದಿದ್ದರೂ ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಇಲ್ಲಿಯ ನಿವಾಸಿಗಳಿಗೆ ಅನ್ಯಾಯವಾಗುತ್ತದೆ.…
Read Moreಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ
ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ ಮಾಡಲಾಯಿತು. ಬದನಗೋಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭದ್ರ ಗೌಡ್ರು, ಸದಸ್ಯರಾದ ನಟರಾಜ ಹೊಸುರ, ಶ್ರೀಮತಿ ಲಕ್ಷ್ಮೀ ಚರಂತಿಮಠ, ಮಾರುತಿ ಮಟ್ಟೆರ,ಲೋಕೆಶ ನೀರಲಗಿ…
Read More