ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ಯುನಿಯನ್ ಕಾರ್ಯದರ್ಶಿ ಯಾಗಿ ಬಿ ಎ ಅಂತಿಮ ವರ್ಷದ ಮಂಜೇಶ್ ಕುಮಾರ್ ನಾಯ್ಕ,ಜಿಮಕಾನಾ ಕಾರ್ಯದರ್ಶಿ ಯಾಗಿ ಪ್ರದೀಪ ಜಿ ಕುಳೇನೂರ್ ಆಯ್ಕೆ ಆದರು.…
Read Moreಚಿತ್ರ ಸುದ್ದಿ
ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭೇಟಿಯಾದ ಆರ್ವಿಡಿ
ಹಳಿಯಾಳ: ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಮಾಜಿ ಉಸ್ತುವಾರಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಭೇಟಿಯಾಗಿ ಅಭಿನಂದಿಸಿ, ಶುಭ ಕೋರಿದರು ಎಂದು ಆರ್ವಿಡಿ ಆಪ್ತ ಕಾರ್ಯದರ್ಶಿ ಸತೀಶ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More