ಶಿರಸಿ: ಕಳೆದ ಹನ್ನೊಂದು ವರ್ಷದಿಂದ ನಿರಂತರ ನಡೆಸಲಾಗುತ್ತಿರುವ ನಮ್ಮನೆ ಹಬ್ಬದಲ್ಲಿ ನೀಡಲಾಗುವ ನಮ್ಮನೆ ಪ್ರಶಸ್ತಿ ಹಾಗೂ ಬಾಲ ಪುರಸ್ಕಾರ ಪ್ರಕಟವಾಗಿದ್ದು, ಈ ಬಾರಿ ನಾಡಿನ ಹೆಸರಾಂತ ವೈದ್ಯ, ಅಂಕಣಕಾರ ಶಿರಸಿಯ ಡಾ. ವೆಂಕಟರಮಣ ಹೆಗಡೆ, ಬೆಂಗಳೂರಿನ ಹಿರಿಯ ಪೊಲೀಸ್…
Read Moreಚಿತ್ರ ಸುದ್ದಿ
ಪ್ರತಿಭಾ ಕಾರಂಜಿಯಲ್ಲಿ ರಶ್ಮಿ ನಾಯ್ಕ ಸಾಧನೆ
ಕುಮಟಾ: ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾಸೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ರಶ್ಮಿ ರಮೇಶ ನಾಯ್ಕ ಇಂಗ್ಲೀಷ್ ರೈಮ್ಸ್ ಕಂಠಪಾಠ ಹಾಗೂ ಕೊಂಕಣಿ ಗೀತೆ ಕಂಠಪಾಠ ಎರಡೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಈ…
Read Moreಜ್ಞಾನಾರ್ಜನೆಯ ಹಿಂದೆ ಓಡಿದರೆ ಅಂಕ ಹಿಂಬಾಲಿಸುತ್ತದೆ: ಪರ್ತಗಾಳಿ ಶ್ರೀ
ಕುಮಟಾ: ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡದೇ ಜ್ಞಾನಾರ್ಜನೆಯ ಹಿಂದೆ ಓಡಿದರೆ, ಅಂಕಗಳು ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥರು ನುಡಿದರು. ಗಿಬ್ ಸಮೂಹ ಸಂಸ್ಥೆಯ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ…
Read Moreಕ್ರೀಡಾಕೂಟ;ಕಿಬ್ಬಳ್ಳಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಸಿದ್ದಾಪುರ: ತಾಲೂಕಿನ ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಸಾಧನೆಯನ್ನು ಮಾಡಿದ್ದಾರೆ . ಗಂಡು ಮಕ್ಕಳ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ, ಹೆಣ್ಣು ಮಕ್ಕಳ ವಾಲಿಬಾಲ್ ಸ್ಪರ್ಧೆಯಲ್ಲಿ…
Read Moreಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ NIA ದಾಳಿ; SDPI ಮುಖಂಡ ಅಜೀಜ್ ಬಂಧನ
ಶಿರಸಿ: ರಾಜ್ಯದಲ್ಲಿ ವಿವಿಧೆಡೆ ದಾಳಿ ನಡೆದಂತೆ ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿನ ಟಿಪ್ಪು ನಗರ ಎಂದು ಕರೆಯಲ್ಪಡುವ ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದವರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಓರ್ವ ಎಸ್ಡಿಪಿಐ ಮುಖಂಡನನ್ನು ಬಂಧಿಸಿದ್ದಾರೆ. ಎಸ್ಡಿಪಿಐ ಮುಖಂಡ ಅಜೀಜ್…
Read More‘ಕಮಲಾಕರ ಹೆಗಡೆ ಹುಕ್ಲಮಕ್ಕಿಗೆ’ ಹಾಸ್ಯಗಾರ ದತ್ತಿ ಪುರಸ್ಕಾರ
ಸಿದ್ದಾಪುರ: ಯಕ್ಷಗಾನ ಅಕಾಡೆಮಿ ನೀಡುವ ಕರ್ಕಿ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಸಿದ್ದಾಪುರ ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕೆ ಅವರನ್ನು ತಾಲೂಕು ಕಸಾಪದವರು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು. ಸಾಧಕರ ಮನೆಗೆ…
Read Moreಎಂ.ಇ.ಎಸ್. ಚುನಾವಣೆ; ಮುಳಖಂಡ ಮುಂದಾಳತ್ವಕ್ಕೆ ಗೆಲುವು
ಶಿರಸಿ: ನಗರದ ಪ್ರತಿಷ್ಠಿತ ಮಾಡರ್ನ ಎಜ್ಯುಕೇಶನ್ ಸೊಸೈಟಿ ಆಡಳಿತ ಮಂಡಳಿಯ ದಾನಿ ಕ್ಷೇತ್ರದ ನಿರ್ದೇಶಕರ ಆಯ್ಕೆಯ ಚುನಾವಣೆಯು ಸೆ.18, ಭಾನುವಾರದಂದು ನಗರದ ಎಂಇಎಸ್ ವಾಣಿಜ್ಯ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು. ಉಳಿದಂತೆ ಆಡಳಿತ ವಿಭಾಗದ ಪೋಷಕ, ಸಂರಕ್ಷಕ, ಸಾಮಾನ್ಯ ವಿಭಾಗದ…
Read Moreಚೇತನಾ ಪ್ರಿಂಟಿಂಗ್ ಪ್ರೆಸ್ ಗೆ ರೂ.4.09 ಲಕ್ಷ ಲಾಭ; ಸೆ.21ಕ್ಕೆ ವಾರ್ಷಿಕ ಮಹಾಸಭೆ
ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ವಿಭಿನ್ನ ಹಾಗೂ ವಿಶಿಷ್ಠ ಸಂಸ್ಥೆಯೆಂದೇ ಗುರುತಿಸಿಕೊಂಡಿರುವ ಇಲ್ಲಿಯ ಚೇತನಾ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯು 2022ನೇ ಸಾಲಿನಲ್ಲಿ 4,09,127 ರೂ. ಗಳಷ್ಟು ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ. ಎಮ್. ಹೆಗಡೆ,…
Read Moreಜೇನುಕೃಷಿಕ ಮಧುಕೇಶ್ವರ, ರೈತ ಮಹಿಳೆ ರಾಜೇಶ್ವರಿ ಹೆಗಡೆಗೆ ಕೃಷಿ ಪುರಸ್ಕಾರ;ಸನ್ಮಾನ
ಶಿರಸಿ: ಜಿಲ್ಲೆಯ ಪ್ರಸಿದ್ದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹಾಗೂ ರೈತ ಮಹಿಳೆ ರಾಜೇಶ್ವರಿ ಹೆಗಡೆ ಹುಳಗೋಳ ಅವರಿಗೆ ಧಾರವಾಡದ ಕೃಷಿ ವಿವಿ ವಿಶೇಷ ಪುರಸ್ಕಾರ ಹಾಗೂ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು. ಕೃಷಿ ಸಚಿವ ಬಿ…
Read Moreರಂಗಭೂಮಿ ಪ್ರೋತ್ಸಾಹಕ್ಕೆ ಮಕ್ಕಳ ನಾಟಕ ಸ್ಪರ್ಧೆ; ಪ್ರೋ.ಭೀಮಸೇನ
ಶಿರಸಿ: ಮಕ್ಕಳ ರಂಗಭೂಮಿ ಪ್ರೋತ್ಸಾಹಿಸಲು ಅಕಾಡೆಮಿಯು ಇದೇ ಪ್ರಥಮ ಬಾರಿಗೆ ಮಕ್ಕಳ ನಾಟಕ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಹೇಳಿದರು.ಸೋಮವಾರ ಅವರು ತಾಲೂಕಿನ ಯಡಹಳ್ಳಿಯಲ್ಲಿ ಸ್ಥಳೀಯ ವಿದ್ಯೋದಯ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ…
Read More