Slide
Slide
Slide
previous arrow
next arrow

ಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ

300x250 AD

ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ ಮಾಡಲಾಯಿತು. ಬದನಗೋಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭದ್ರ ಗೌಡ್ರು, ಸದಸ್ಯರಾದ ನಟರಾಜ ಹೊಸುರ, ಶ್ರೀಮತಿ ಲಕ್ಷ್ಮೀ ಚರಂತಿಮಠ, ಮಾರುತಿ ಮಟ್ಟೆರ,ಲೋಕೆಶ ನೀರಲಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಾಸನಕೊಪ್ಪ ವಲಯದ ಮೇಲ್ವಿಚಾರಕರು ಶ್ರೀಮತಿ ಅಖಿಲಾ ಜನ್ನು, ಆರೋಗ್ಯ ಇಲಾಖೆಯ ANM ಶ್ರೀಮತಿ ತನುಜಾ ಜೊಗ್ಳೇಕರ, ಚೈತ್ರಾ ಧಾರವಾಡ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು. ಶ್ರೀಮತಿ ಸವಿತಾ ಬಿಜಾಪುರ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಮಳ್ಳಣ್ಣನವರ ವಂದನಾರ್ಪಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top