Slide
Slide
Slide
previous arrow
next arrow

ಉಪ್ಪು ನೀರಿನ ಸಾಮರ್ಥ್ಯ ತಡೆಯಲು ನೇರವಾದ ಕಾಲುವೆ ದುರಸ್ಥಿ ಕಾಮಗಾರಿ

ಹೊನ್ನಾವರ: ಕರಾವಳಿ ಭಾಗದಲ್ಲಿ ಸಿಹಿ ನೀರಿಗಿಂತ ಉಪ್ಪು ನೀರಿನ ಲಭ್ಯತೆಯೇ ಹೆಚ್ಚಾಗಿದ್ದು, ಅದರಲ್ಲೂ ಶರಾವತಿ ದಡದ ಹಿನ್ನೀರಿನ ಭಾಗಗಳಲ್ಲಂತೂ ಸಿಹಿ ನೀರಿನ ಮೂಲಗಳು ಸಿಗುವುದು ಕಡಿಮೆ ಹೀಗಾಗಿ ಗೇರುಸೋಪ್ಪಾ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತದೆ. ಇಂತಹ ಕಾಲುವೆಗಳು…

Read More

ಶ್ರೀನಿಕೇತನ ಸ್ಕೌಟ್-ಗೈಡ್ ವಿದ್ಯಾರ್ಥಿಗಳ ಹೊರಸಂಚಾರ ಶಿಬಿರ

ಶಿರಸಿ: ತಾಲೂಕಿನ ಇಸಳೂರಿನ ತೆಂಗಿನಗುಡ್ಡ ಪ್ರದೇಶದಲ್ಲಿ ಶ್ರೀನಿಕೇತನ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಹೊರಸಂಚಾರ ಶಿಬಿರವನ್ನು ಏರ್ಪಡಿಸಲಾಗಿತ್ತು. ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ್ ಭಟ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಭಾರತ ಸ್ಕೌಟ್ ಮತ್ತು ಗೈಡ್ಸ್,…

Read More

ಶಿರಸಿ ಮಹಾಗಣಪತಿ ದೇವಸ್ಥಾನದಲ್ಲಿ ‘ನಾದಪೂಜೆ’

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ವತಿಯಿಂದ ಡಿ.18 ರಂದು ಮಧ್ಯಾಹ್ನ 4.30 ರಿಂದ ಸಂಜೆ 7.30 ರವರೆಗೆ ನಾದಪೂಜೆ ಎಂಬ ಸಂಗೀತ ಕಾರ್ಯಕ್ರಮವು ನಗರದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ. ಗಾಯನದಲ್ಲಿ ಶ್ರೀಧರ ಹೆಗಡೆ ದಾಸನಕೊಪ್ಪ, ರವೀಂದ್ರ…

Read More

ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಲ್ಟಿ

ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಆರೋಳ್ಳಿ ಸೈಕಲ್ ಅಂಗಡಿ ಹತ್ತಿರ ಬೊಲೆರೋ ವಾಹನ ಹೊಂಡಕ್ಕೆ ಬಿದ್ದಿರುವ ಘಟನೆ ನಡೆದಿದೆ. ಹೆದ್ದಾರಿ ಪಕ್ಕದ ರಸ್ತೆಯ ಕೆಳಗಡೆ ಇರುವ ಮನೆಗೆ ಕಡಪ ಕಲ್ಲು ತುಂಬಿಕೊಂಡು ಇಳಿಸಲು ಹೋಗಿ ಬುಲೆರೋ…

Read More

ಕದಂಬ ಕನ್ನಡ ಜಿಲ್ಲೆಗಾಗಿ ಬೆಳಗಾವಿ ಚಲೋಗೆ ಭಾರಿ ಬೆಂಬಲ; ಸರ್ಕಾರದ ಗಮನ ಸೆಳೆತ

ಬೆಳಗಾವಿ: ಉತ್ತರ ಕನ್ನಡದ ಜನ ಬುದ್ಧಿವಂತರಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟದ ಸರಕಾರದ ಗಮನಕ್ಕಿದೆ. ಜೊತೆಗೆ ನೂತನವಾಗಿ ಕದಂಬ ಕನ್ನಡ ಜಿಲ್ಲೆ ರಚನೆಯ ಕುರಿತು ಸರಕಾರದ ಮುಖ್ಯಮಂತ್ರಿ, ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ…

Read More

ಕಲೋತ್ಸವ ಸ್ಪರ್ಧೆಯಲ್ಲಿ ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ 2024-25ರಲ್ಲಿ ನಡೆಸಿದ ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ನಾಟಕದಲ್ಲಿ ಕುಮಾರಿ ಪೃಥ್ವಿ ಹೆಗಡೆ, ಸಾತ್ವಿಕ್ ಭಟ್, ದಿಗಂತ್ ಭಟ್, ಶರತ್ ಎಸ್.ಎಂ,…

Read More

ಅರಣ್ಯವಾಸಿ ಸಮಸ್ಯೆ ಸ್ಪಂದನಾ ಅಗತ್ಯ: ಜಿಲ್ಲಾಮಟ್ಟದ ಅರಣ್ಯಧಿಕಾರಿಗಳೊಂದಿಗೆ ಚರ್ಚೆಗೆ ನಿರ್ಧಾರ

ಶಿರಸಿ: ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊಂದಿಗೆ ಜರುಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಡಿ.೨೧ರಂದು ಹೊನ್ನಾವರದಲ್ಲಿ ಜಿಲ್ಲಾಮಟ್ಟದ ಅರಣ್ಯವಾಸಿಗಳೊಂದಿಗೆ ಹಿರಿಯ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು…

Read More

ಅಂಬಾಗಿರಿ ವಾರ್ಷಿಕೋತ್ಸವಕ್ಕೆ ಚಾಲನೆ

ಶಿರಸಿ: ನಗರದ ಅಂಬಾಗಿರಿಯ ಕಾಳಿಕಾಭವಾನಿ ದೇವಳದ ಎರಡು ದಿನಗಳ ಪ್ರತಿಷ್ಟಾಪನಾ 34ನೇ ವಾರ್ಷಿಕೋತ್ಸವದ ಉತ್ಸವವು ಶುಕ್ರವಾರ ಸಂಭ್ರಮದಿಂದ ಪ್ರಾರಂಭಗೊಂಡಿತು. ವೇ.ಮೂ.ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭಗೊಂಡಿತು. ಇದರೊಂದಿಗೆ ಅವರು  ಸಿಂಹಧ್ವಜ ಆರೋಹಣ ಮಾಡಿ, ವಾರ್ಷಿಕೋತ್ಸವಕ್ಕೆ…

Read More

ಎಂಎಂ ಮಹಾವಿದ್ಯಾಲಯದಲ್ಲಿ ಖಾದ್ಯ ಮೇಳ

ಶಿರಸಿ: ವಿಧವಿಧದ ತಿಂಡಿ ತಿನಿಸು, ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ರೊಟ್ಟಿ ಪಲ್ಯದಿಂದ ಹಿಡಿದು ಮಲೆನಾಡಿನ ಮನೆ ಅಡುಗೆಗಳ ಸ್ವಾದದ ಬಗೆ ಬಗೆಯ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಪಟ್ಟ ಕಾಲೇಜು ವಿದ್ಯಾರ್ಥಿಗಳು. ಇಂತಹ ಖಾದ್ಯಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು …

Read More

ಮುಂದುವರೆದ ಚಿರತೆ ದಾಳಿ: ಬೈಕ್ ಸವಾರನಿಗೆ ಗಾಯ

ಹೊನ್ನಾವರ : ತಾಲೂಕಿನ ಸಂತೆಗುಳಿ ಹತ್ತಿರ ಬುಧವಾರ ಸಂಜೆ ಮತ್ತೆ ಚಿರತೆ ದಾಳಿ ನಡೆಸಿದ್ದು, ಬೈಕ್ ಸವಾರನ ಕಾಲಿಗೆ ಪರಚಿ ಗಾಯಗೊಳಿಸಿದೆ. ಹೊಸಾಕುಳಿ ಗ್ರಾಮದ ವಿಲಾಯ್ತಿಯ ರವಿ ಶಂಭು ಹೆಗಡೆ ಇವರು ಚಿರತೆ ದಾಳಿಗೆ ಒಳಗಾದವರಾಗಿದ್ದಾರೆ. ಸಂತೆಗುಳಿ ಹೊನ್ನಾವರ…

Read More
Back to top