ಕುಮಟಾ: ಗ್ರಾಮ ದೇವತೆ ಶ್ರೀಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದಿವ್ಯ ಸಾನಿಧ್ಯ ವಹಿಸಿ ಭಕ್ತಾಧಿಗಳನ್ನು ಪೊರೆಯುತ್ತಿರುವ ಚಂದಾವರ ಸೀಮೆಯ ಪ್ರಸಿದ್ಧ ಶ್ರೀಹನುಮಂತ ದೇವರಿಗೆ ಮಂಗಳವಾರ ದಂಡಾವಳಿ ಪೂಜಾ ಸೇವೆ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮ ಸಂಪನ್ನಗೊoಡಿತು. ಚoದಾವರ ಸೀಮೆಯ ಅಧಿದೇವ…
Read Moreಜಿಲ್ಲಾ ಸುದ್ದಿ
ಒಕ್ಕಲುತನ ಹುಟ್ಟುವಳಿ ಸಂಘದ ಅಧ್ಯಕ್ಷರಾಗಿ ಚೇತನ್ ನಾಯ್ಕ
ಮುಂಡಗೋಡ: ಇಲ್ಲಿಯ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾಗಿ ಚೇತನ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರವಿಗೌಡ ಪಾಟೀಲ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರರಾಗಿ ಉಪಾಧ್ಯಕ್ಷ ಸಂತೋಷ ಭೋಸಲೆ ನಿಭಾಯಿಸುತ್ತಿದ್ದರು. ಮಂಗಳವಾರ ನಡೆದ ಚುನಾವಣೆಯಲ್ಲಿ…
Read Moreಹೆದ್ದಾರಿ ಟನಲ್ ಬಳಿ ಕುಸಿದ ಮಣ್ಣು: ವಾಹನಗಳ ಸಂಚಾರಕ್ಕೆ ಅಡೆತಡೆ
ಕಾರವಾರ: ನಗರದಿಂದ ಬಿಣಗಾ ಸಂಪರ್ಕಿಸುವ ಟನಲ್ ಬಳಿ ಮಣ್ಣು ಕುಸಿದು ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು.ಧಾರಾಕಾರ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಕುಸಿದಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಟನಲ್‌ನ ಮುಂಬದಿ ಐಆರ್‌ಬಿ ಬ್ಯಾರಿಕೇಡ್ ಅಳವಡಿಸಿದ್ದು, ವಾಹನ ಸವಾರರಿಗೆ…
Read Moreಅಕ್ರಮವಾಗಿ ಹೋರಿಗಳ ಸಾಗಾಟ; ಮೂವರು ವಶಕ್ಕೆ
ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಚೆಕ್‌ಪೋಸ್ಟ್ನಲ್ಲಿ ಅಕ್ರಮವಾಗಿ ಹೋರಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಕೊಂಡು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ತಾಳಗುಂದದ ಮಾರುತಿ ವಡಕನ್ನವರಮನಿ, ಹಳ್ಳೂರಕೇರಿಯ ಜಿಯಾವುಲ್ಲಾ ಭಾಷಾ ಸಾಬ್ ಕಾಳಗುಂದ, ಪೃಥ್ವಿರಾಜ ಸಹದೇವಪ್ಪ ವಡಕನ್ನವರಮನಿ ಬಂಧಿತರು. ಕಪ್ಪು ಬಣ್ಣದ…
Read Moreಯಾವುದೇ ಪ್ರತಿಫಲಾಪೇಕ್ಷೇಯಿಲ್ಲದೇ ಮಾಡುವ ಕಾರ್ಯವೇ ಸಾಮಾಜಿಕ ಸೇವೆ: ಉಮಾಪತಿ ಭಟ್ಟ್
ಮುಂಡಗೋಡು: ಯಾವ ವ್ಯಕ್ತಿ ಸದಾ ಯಾವುದಾದರೂ ಚಟುವಟಿಕೆಗಳಿಂದ ಕ್ರಿಯಾಶೀಲನಾಗಿರುತ್ತಾನೋ ಆತನನ್ನು ಸಮಾಜ ಗುರುತಿಸುತ್ತದೆ, ಆತನೇ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯ ಮಾಡುವ ಸಮಾಜದ ಮುಂದಾಳು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವಾ ಕಾರ್ಯದಿಂದ ಮಾತ್ರ ಸಾಧ್ಯ…
Read Moreಜು.2ಕ್ಕೆ ಶೇ.100 ಫಲಿತಾಂಶ ಪಡೆದ ಶಾಲಾ ಮುಖ್ಯಾಧ್ಯಾಪಕರಿಗೆ ಸನ್ಮಾನ
ಶಿರಸಿ: ಧಾರವಾಡ, ಹಾವೇರಿ, ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ2022 -23 ನೇ ಸಾಲಿನ ಅನುದಾನ ರಹಿತ ಶಾಲೆಗಳಲ್ಲಿ ಕಳೆದ ಮಾರ್ಚ್ /ಎಪ್ರಿಲ್ ನಲ್ಲಿ 100 ಕ್ಕೆ 100 ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಜು.2ರಂದು ಬೆಳಿಗ್ಗೆ11…
Read Moreಲಯನ್ಸ್ ಕ್ಲಬ್ಬಿನಿಂದ ಡಯಾಲಿಸಿಸ್ ಯಂತ್ರಗಳ ದೇಣಿಗೆ
ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ ಕ್ಲಬ್ಬಿನ ನಿರಂತರವಾದ ಸೇವೆಯನ್ನು ಗುರುತಿಸಿ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯು ಒಂದು ಡಯಾಲಿಸಿಸ್ ಯಂತ್ರವನ್ನು ಕ್ಲಬ್’ಗೆ ನೀಡಿದ್ದರು. ಸಾರ್ವಜನಿಕರಿಗೆ ಉಪಯೋಗವಾಗಲೆಂದು ಅದನ್ನು ಪಂಡಿತ ಆಸ್ಪತ್ರೆಗೆ ನೀಡಲಾಯಿತು. ಇನ್ನೊಂದು…
Read Moreವ್ಯಸನಮುಕ್ತ ಜೀವನದಿಂದ ಬದುಕು ಉಜ್ವಲ: ಪ್ರೊ.ದಾಕ್ಷಾಯಿಣಿ
ಶಿರಸಿ: ಮಾದಕವಸ್ತು ಮತ್ತು ವ್ಯಸನಮುಕ್ತ ಜೀವನದಿಂದ ಮನುಷ್ಯನ ಬದುಕು ಉಜ್ವಲವಾಗುತ್ತದೆ. ಮಾದಕದ್ರವ್ಯ ವ್ಯಸನದಿಂದ ಯುವಜನತೆ ತನ್ನ ವಿನಾಶವನ್ನು ತಾನೆ ತಂದುಕೊಳ್ಳಲಿದೆ ಎಂದು ಪ್ರೊ.ದಾಕ್ಷಾಯಿಣಿ ಹೆಗಡೆ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕದ್ರವ್ಯ…
Read Moreಕ್ರಿಮ್ಸ್ನಲ್ಲಿ ಬೆಂಕಿ ಅವಘಡ ನಿರ್ವಹಣೆ ಅಣಕು ಪ್ರದರ್ಶನ
ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡೀನ್ ಮತ್ತು ನಿರ್ದೇಶಕರು ಡಾ.ಗಜಾನನ ಹೆಚ್ ನಾಯಕ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಶಂಕರ್ ಅಂಗಡಿ ಮತ್ತು ತಂಡದವರಿ0ದ ಬೆಂಕಿ ಅವಘಡ ನಿರ್ವಹಣೆಯ ಮತ್ತು ಸುರಕ್ಷತೆ ಬಗ್ಗೆ…
Read Moreಕಾರವಾರ ರೋಟರಿ ಕ್ಲಬ್: ನೂತನ ಅಧ್ಯಕ್ಷರಾಗಿ ಡಾ. ಸಮೀರಕುಮಾರ ಆಯ್ಕೆ
ಕಾರವಾರ: ಜಿಲ್ಲೆಯ ಅತಿ ಹಳೆಯ ರೋಟರಿ ಸಂಸ್ಥೆಗಳಲ್ಲಿ ಒಂದಾದ ಕಾರವಾರ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದಂತ ವೈದ್ಯ ಡಾ.ಸಮೀರಕುಮಾರ ಟಿ.ನಾಯಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಗುರುರಾಜ್ ವಿ.ಭಟ್ ಹಾಗೂ ಖಜಾಂಚಿಯಾಗಿ ಅಮರನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಡಾ.ಸಮೀರಕುಮಾರ ನಾಯಕ ಕಳೆದ…
Read More