ಶಿರಸಿ: ಶಿರಸಿಯ ಎಚ್.ಡಿ.ಎಫ್. ಸಿ ಲೈಫ್ ಕಚೇರಿಯಲ್ಲಿ ಶಿರಸಿ ಬ್ರಾಂಚಿನ ಏಜೆನ್ಸಿ ಮ್ಯಾನೇಜರ್ ಜಿತೇಂದ್ರ ಕುಮಾರ್ ತೋನ್ಸೆಗೆ 2022-23 ಸಾಲಿನ ಪ್ರತಿಷ್ಠಿತ MDRT ಟ್ರೋಫಿಯನ್ನು ಶಾಖೆಯ ವ್ಯವಸ್ಥಾಪಕ ಪ್ರಸನ್ನ ಶೆಟ್ಟಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿತೇಂದ್ರ…
Read Moreಜಿಲ್ಲಾ ಸುದ್ದಿ
ಪಾಳಾ ಆಲ್ಫಾನ್ಸೋ ಮಾವು: ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಡಾ.ವೆಂಕಟೇಶ ನಾಯ್ಕ್
ಶಿರಸಿ: ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚನೆಗೊಂಡ ಮುಂಡಗೋಡು ಪಾಳಾದ ರೈತ ಕಲ್ಯಾಣ ರೈತ ಉತ್ಪಾದಕ ಕಂಪನಿಯು ನೈಸರ್ಗಿಕವಾಗಿ ಹಣ್ಣು ಮಾಡಿದ ಪಾಳಾ ಆಲ್ಫಾನ್ಸೋ ಮಾವಿನ ಹಣ್ಣುಗಳನ್ನು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.…
Read Moreಏ.21ರಿಂದ ನೀಲೇಕಣಿ ಪ್ರಸನ್ನ ಗಣಪತಿ ದೇವರ ವರ್ಧಂತಿ ಉತ್ಸವ
ಶಿರಸಿ : ಇಲ್ಲಿನ ನೀಲೇಕಣಿ ಶ್ರೀ ಗಣೇಶ ಮಂದಿರದ ಶ್ರೀ ಪ್ರಸನ್ನ ಗಣಪತಿ ದೇವರ 25 ನೇ ವರ್ಧಂತಿ ಉತ್ಸವವು ಏ.21 ರಿಂದ 23 ರ ವರೆಗೆ ನಡೆಯಲಿದೆ.ಏ.21 ರಂದು ಶುಕ್ರವಾರ ವೈಶಾಖ ಶುಕ್ಲ ಪಾಡ್ಯ ಬೆಳಿಗ್ಗೆ ಶ್ರೀಮಹಾಗಣಪತಿ…
Read Moreಏ.20ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.20 ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಏ.20, ಗುರುವಾರದಂದು ಬೆಳಿಗ್ಗೆ 10ರಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖೆಯ ಶಿರಸಿ-2…
Read Moreಕಾರ್ಯಕರ್ತರೊಡಗೂಡಿ ನಾಮಪತ್ರ ಸಲ್ಲಿಸಿದ ಸಚಿವ ಶಿವರಾಮ ಹೆಬ್ಬಾರ್
ಯಲ್ಲಾಪುರ: ನಾಮಪತ್ರ ಸಲ್ಲಿಕೆಗೂ ಮೊದಲು ಪಟ್ಟಣದ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಕ್ಷೇತ್ರ ಹಾಗೂ ನಾಡಿನ ಜನತೆಗೆ ಒಳಿತಾಗಲೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರಾರ್ಥಿಸಿದರು. ನಂತರ ಕಾರ್ಯಕರ್ತರು, ಅಭಿಮಾನಿಗಳ ಜೊತೆಗೂಡಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವರಾಮ ಹೆಬ್ಬಾರ್…
Read Moreಭವ್ಯ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಶಿರಸಿಯಲ್ಲಿ ನಾಮಪತ್ರ ಸಲ್ಲಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಅಪಾರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿರಿಯರ ಉಪಸ್ಥಿತಿಯಲ್ಲಿ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ,…
Read Moreಎಂಸಿಎ ಪರೀಕ್ಷೆಯಲ್ಲಿ ಚಿನ್ನ ಬಾಚಿದ ಶಿರಸಿಯ ಅಕ್ಷತಾ ಭಟ್
ಶಿರಸಿ: 2022ನೇ ಸಾಲಿನ ಎಂಸಿಎ, ಪರೀಕ್ಷೆಯಲ್ಲಿ ಶಿರಸಿಯ ಅಕ್ಷತಾ ಭಟ್ ಕೆ.ಎಲ್, ಇ, ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.ಇತ್ತೀಚೆಗೆ ಹುಬ್ಬಳ್ಳಿಯ ಕೆ.ಎಲ್, ಇ, ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ಬಿ.ವಿ.ಬಿ ಇಂಜೀನಿಯರಿಂಗ್ ಕಾಲೇಜ್) ನಡೆದ ಘಟಿಕೋತ್ಸವದಲ್ಲಿ…
Read Moreಚೆಕ್ ಡ್ಯಾಂ, ತಡೆಗೋಡೆ ಕಾಮಗಾರಿ ಲೋಪ; ಸ್ಥಳೀಯರ ಅಸಮಾಧಾನ
ಹೊನ್ನಾವರ: ತಾಲೂಕಿನ ಕೆಳಗಿನ ಮೂಡ್ಕಣಿ-ಕೆರವಳ್ಳಿ ಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣ, ತಡೆಗೋಡೆ ಕಾಮಗಾರಿಯಲ್ಲಿ ಲೋಪವಾಗಿದೆ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಹಳ್ಳಕ್ಕೆ ಪೈಪ್ ಅಳವಡಿಸಿರುವ ಕುರಿತು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಲು ಆಗ್ರಹಿಸಿದ ಘಟನೆ…
Read Moreಮಕ್ಕಳಿಗೆ ಸಾಧನೆಗೆ ಪೂರಕವಾದ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು: ರಾಮದಾಸ ಶಾನಭಾಗ
ಯಲ್ಲಾಪುರ: ಮಕ್ಕಳಿಗೆ ಧನಾತ್ಮಕ ವಿಚಾರಗಳೊಂದಿಗೆ ಸಾಧನೆಗೆ ಪೂರಕವಾದ ವಿಷಯಗಳ ಬಗ್ಗೆಯೂ ಮಾಹಿತಿ ನೀಡುವುದು ಇಂದಿನ ಅಗತ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಮದಾಸ ಶಾನಭಾಗ ಹೇಳಿದರು. ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಿಇಟಿ ತರಬೇತಿಯ ಸಮಾರೋಪದಲ್ಲಿ ಅವರು ಉಪನ್ಯಾಸ…
Read Moreಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಅವಕಾಶವಿದೆ: ಚೈತ್ರಾ ಕೊಠಾರಕರ್
ಕಾರವಾರ/ ಅಂಕೋಲಾ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಎದುರಾಳಿಯೇ ಇಲ್ಲ. ಜನರು ಹೊಸ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಕಾಯುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾರವಾರ ಅಂಕೋಲಾ…
Read More