ಮುಂಡಗೋಡ: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರ ವಿರುದ್ಧ ಖಾಸಗಿ ಟೆಂಪೊ ಹಾಗೂ ಟ್ರ‍್ಯಾಕ್ಸ್ ಮಾಲಿಕರು ಹಾಗೂ ಚಾಲಕರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸ ಮಂದಿರದಿoದ ಟೆಂಪೊ ಹಾಗೂ ಟ್ರ‍್ಯಾಕ್ಸ್ ಮಾಲಕ- ಚಾಲಕರು…
Read Moreಜಿಲ್ಲಾ ಸುದ್ದಿ
ಜ್ಞಾನೇಶ್ವರ ಶ್ರೀಗಳ ಚಾತುರ್ಮಾಸದ ಆಮಂತ್ರಣ ಪತ್ರಿಕೆ ಬಿಡುಗಡೆ
ಸಿದ್ದಾಪುರ: ಶ್ರೀಕ್ಷೇತ್ರ ಕರ್ಕಿ ದೈವಜ್ಞ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ 38ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕರ್ಕಿ ದೈವಜ್ಞ ಮಠದ ಆವರದಲ್ಲಿರುವ ಶ್ರೀ ಗುರು ನಿವಾಸದಲ್ಲಿ ವ್ಯಾಸಾದಿ ಗುರುಗಳ ಪೂಜೆಯೊಂದಿಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ಸಿದ್ದಾಪುರದ…
Read Moreರಸಪ್ರಶ್ನೆ ಸ್ಪರ್ಧೆ: ಹಳ್ಳಿಬೈಲ್ ಪ್ರೌಢಶಾಲೆ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ
ಸಿದ್ದಾಪುರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಶಾಖೆ ಕುಮಟಾದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಹಣಕಾಸು ಸಾಕ್ಷರತಾ ವಿಷಯದ ಕುರಿತು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಹಳ್ಳಿಬೈಲ್ ಪ್ರೌಢಶಾಲೆ ವಿದ್ಯಾರ್ಥಿ ವಿವೇಕ್ ಹೆಗಡೆ ಹಾಗೂ ಅನಿಶಾ ಹೆಗಡೆ…
Read Moreಕಾರವಾದಲ್ಲಿ ಖಾಸಗಿ ಉದ್ಯಮಿ ಕುಟುಂಬ ಆತ್ಮಹತ್ಯೆಗೆ ಶರಣು
ಕಾರವಾರ: ಗೋವಾದ ವರ್ಣಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಿರ್ವಹಿಸುತ್ತಿದ್ದ ತಾಲ್ಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಬುಧವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದೆ. ಶ್ಯಾಮ್ ಪಾಟೀಲ್ (40), ಪತ್ನಿ ಜ್ಯೋತಿ ಪಾಟೀಲ್ (37), ಮಗ…
Read Moreಮದುವೆಯಾಗಲು ಕನ್ಯೆ ಸಿಗದೇ ಮನನೊಂದಿದ್ದ ವ್ಯಕ್ತಿ ನೇಣಿಗೆ ಶರಣು
ಯಲ್ಲಾಪುರ:ತಾಲೂಕಿನ ತೇಲಂಗಾರ ಗ್ರಾಮದ ಯುವಕನೋರ್ವ ಮದುವೆಯಾಗಲು ಕನೈ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಸಾವಿಗೆ ಶರಣಾಗಿರುವ ನಡೆದಿದೆ. ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿಯಾಗಿದ್ದು ಈತ ಕೃಷಿ ಕೆಲಸ ಮಾಡಿಕೊಂಡಿದ್ದ. ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಅಂತ ಮನನೊಂದಿದ್ದ.…
Read Moreಡಾ.ವಿಠ್ಠಲ ಭಂಡಾರಿ ಒಬ್ಬ ಸಾಂಸ್ಕೃತಿಕ ರಾಯಭಾರಿ: ಡಾ.ಎಂ.ಡಿ. ಒಕ್ಕುಂದ
ದಾಂಡೇಲಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಒಡನಾಡಿ ಉತ್ತರ ಕನ್ನಡ, ಡಿ.ವೈ.ಎಪ್.ಐ, ಜನವಾದಿ ಮಹಿಳಾ ಸಂಘಟನೆ ಹಾಗೂ ಸಾವಿತ್ರಿಬಾಯಿ ಫುಲೆ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರದ ಸಂಯುಕ್ತ ಆಶಯದಲ್ಲಿ ದಾಂಡೇಲಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರೀತಿ ಪದಗಳ ಸಹಯಾನಿ…
Read Moreರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಮುಖಂಡರಿಗೆ ಸನ್ಮಾನ
ಅಂಕೋಲಾ: ತಾಲೂಕಿನ ಬೆಳಂಬಾರದ ಹನುಮಂತ ಗೌಡ ಅವರ ಆಶ್ರಯಧಾಮಕ್ಕೆ ಬೇಟಿ ನೀಡಿ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಗುರುರಾಜ ಎನ್., ಜಂಟಿ ಕಾರ್ಯದರ್ಶಿ ಸುನೀಲ ಎನ್. ಭೇಟಿ ನೀಡಿದರು.ಹನುಮಂತ ಗೌಡರ ಅಜ್ಜ ಶಿವು ಗೌಡ ಅವರು…
Read Moreನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
ದಾಂಡೇಲಿ: ನಗರದಲ್ಲಿರುವ ತಹಶೀಲ್ದಾರ್ ಕರ‍್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮಜಯಂತಿ ಕರ‍್ಯಕ್ರಮವನ್ನು ಆಚರಿಸಲಾಯಿತು.ಕರ‍್ಯಕ್ರಮದ ಆರಂಭದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಕೆಂಪೇಗೌಡರವರು ನಾಡಿನ ಶ್ರೇಷ್ಟ ಆಡಳಿತಗಾರ ಮಾತ್ರವಲ್ಲದೇ…
Read Moreಹೋಟೆಲ್‌ಗಳ ತ್ಯಾಜ್ಯ ವಸ್ತು ಗಟಾರಕ್ಕೆ ಚೆಲ್ಲದಿರಿ: ಪೌರಕಾರ್ಮಿಕರ ಮನವಿ
ದಾಂಡೇಲಿ: ಹೋಟೆಲ್‌ಗಳಲ್ಲಿ ತಿಂದುಂಡು ಉಳಿದ ಅನ್ನ, ಇನ್ನಿತರ ಆಹಾರ ವಸ್ತುಗಳ ತ್ಯಾಜ್ಯವನ್ನು ದಯಮಾಡಿ ಚರಂಡಿಗೆ ಚೆಲ್ಲದಿರಿ ಎಂದು ನಗರದ ಕೆ.ಸಿ.ವೃತ್ತದ ಹತ್ತಿರ ನಗರಸಭೆಯ ಪೌರಕಾರ್ಮಿಕರು ಮನವಿ ಮಾಡಿದ್ದಾರೆ. ನಗರದ ಕೆ.ಸಿ.ವೃತ್ತದ ಹತ್ತಿರ ಇರುವ ಚರಂಡಿಯೊ0ದು ತ್ಯಾಜ್ಯದಿಂದ ತುಳಿ ತುಳುಕಿ…
Read Moreಟ್ರಕ್ ಟರ್ಮಿನಲ್ ಬಳಿ ತೆಗೆದಿದ್ದ ಟ್ರೆಂಚ್ ಮುಚ್ಚಿದ ಟ್ರಾನ್ಸ್ಪೋರ್ಟ್ ಅಸೋಶಿಯೇಶನ್
ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಟ್ರಕ್ ಟರ್ಮಿನಲ್ ಹತ್ತಿರ ಯಾರೋ ರಸ್ತೆ ಬದಿಗೆ ಟ್ರೆಂಚ್ ತೆಗೆದಿದ್ದರು. ಇದರಿಂದ ಟ್ರಕ್‌ಗಳಿಗೆ ಹೋಗಿ ಬರಲು ಕಷ್ಟವಾಗುತ್ತಿರುವುದನ್ನು ಗಮನಿಸಿದ ದಾಂಡೇಲಿ ಟ್ರಾನ್ಸ್ಪೋರ್ಟ್ ಅಸೋಶಿಯೇಶನ್ ವತಿಯಿಂದ ಟ್ರೆಂಚನ್ನು ಮುಚ್ಚುವ ಕಾರ್ಯವನ್ನು ನಡೆಸಲಾಯಿತು.…
Read More