ಶಿರಸಿ; ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದೀಪಕ್ ದೊಡ್ಡುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ವಿಶ್ವವಿದ್ಯಾಲಯವು ಜೂನ್ 30…
Read Moreಜಿಲ್ಲಾ ಸುದ್ದಿ
ಮೀನುಗಾರಿಕೆಗೆ ತೆರಳಿದ್ದಾಗ ಮಹಿಳೆ ಸಾವು; 5 ಲಕ್ಷ ಪರಿಹಾರ ವಿತರಿಸಿದ ಸುನೀಲ್ ನಾಯ್ಕ್
ಭಟ್ಕಳ: ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ದೋಣಿ ಮಗುಚಿ ಮಹಿಳೆ ಸಾವನ್ನಪ್ಪಿದ ಘಟನೆ ಸಂಬಂಧಿಸಿದಂತೆ ಮೃತ ಮಹಿಳೆಯ ಮನೆಗೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ್ ಸಾಂತ್ವನ ಹೇಳಿದರು.ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಿ ಆದೇಶ…
Read Moreಹೆದ್ದಾರಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಿ; ಅಧಿಕಾರಿಗಳಿಗೆ ಹೆಬ್ಬಾರ್ ಸೂಚನೆ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಗಿಡಗಳನ್ನು ತಕ್ಷಣ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆ ನೀಡಿದ್ದಾರೆ.ಅರಬೈಲ್ ಘಟ್ಟದಲ್ಲಿ ಉಂಟಾದ ಭೂಕುಸಿತ…
Read Moreಅರಣ್ಯವಾಸಿಗಳು ಪರಿಸರಪರ: ಅರಣ್ಯ ಇಲಾಖೆ ಅರಣ್ಯ ವಿರೋಧಿ ನೀತಿ ಬದಲಾಯಿಸಿಕೊಳ್ಳಲಿ; ರವೀಂದ್ರ ನಾಯ್ಕ
ಕುಮಟ: ಅರಣ್ಯವಾಸಿಗಳು ಪರಿಸರಪರವಿದ್ದು ಅರಣ್ಯ ಇಲಾಖೆಯ ತಪ್ಪಾದ ನೀತಿಯಿಂದ ಜಿಲ್ಲೆಯಲ್ಲಿ ಅರಣ್ಯ ಸಾಂದ್ರತೆ ಕಡಿಮೆಯಾಗುತ್ತಿದೆ. ಅರಣ್ಯ ಇಲಖೆಯ ಅರಣ್ಯ ವಿರೋಧಿ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.…
Read Moreತಳಕೆಬೈಲ್ ಭೂಕುಸಿತ ಪ್ರದೇಶಕ್ಕೆ ಸಚಿವ ಹೆಬ್ಬಾರ್ ಭೇಟಿ; ಪರಿಶೀಲನೆ
ಯಲ್ಲಾಪುರ: ಭಾರೀ ಮಳೆಯ ಕಾರಣ ತಾಲೂಕಿನ ಕಳಚೆ ಕ್ರಾಸ್ ಸಮೀಪದ ತಳಕೆಬೈಲ್ ಬಳಿ ಭೂಕುಸಿತ ಉಂಟಾದ ಪ್ರದೇಶಕ್ಕೆ ಸಚಿವ ಹೆಬ್ಬಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್…
Read Moreತಳಕೇಬೈಲ್ ನಲ್ಲಿ ಮುಂದುವರೆದ ಗುಡ್ಡ ಕುಸಿತ; ಸಂಕಷ್ಟದಲ್ಲಿ ಕಳಚೆ-ಮಲವಳ್ಳಿ ಗ್ರಾಮಸ್ಥರು
ಯಲ್ಲಾಪುರ: ಮಳೆಯ ಅಬ್ಬರಕ್ಕೆ ಯಲ್ಲಾಪುರ ತತ್ತರಿಸಿ ಹೋಗಿರುವ ಬೆನ್ನಲ್ಲೇ ತಾಲೂಕಿನ ತಳಕೇಬೈಲ್ ಪ್ರದೇಶದಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಕಳೆದೆರಡು ದಿನಗಳಿಂದ ಗುಡ್ಡ ಕುಸಿಯುತ್ತಲೇ ಇದ್ದು ಕಳಚೆ – ಮಲವಳ್ಳಿ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿದೆ.ಕಳಚೆ ಮಲವಳ್ಳಿ ಪ್ರದೇಶದಗಳಲ್ಲಿ ಭೂ ಕುಸಿತದಿಂದ…
Read Moreಚಿನ್ನಾಪುರ ಕೆರೆಯಲ್ಲಿ ಯುವಕ ಮೃತ; ಕುಟುಂಬಕ್ಕೆ 5ಲಕ್ಷ ರೂ.ಪರಿಹಾರ ಧನ ನೀಡಿದ ಸ್ಪೀಕರ್ ಕಾಗೇರಿ
ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ದೊಡ್ನಳ್ಳಿಯ ಚಿನ್ನಾಪುರ ಕೆರೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ 5.ಲಕ್ಷ ರೂ ಪರಿಹಾರ ಧನವನ್ನು ಶಿರಸಿ-ಸಿದ್ದಾಪುರ ಶಾಸಕ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿ ನೆರವಾಗಿದ್ದಾರೆ.ಧಾರಾಕಾರ ಮಳೆಯಿಂದ ಹಾನಿಯಾದ ಮತ್ತು…
Read Moreಪ್ರವಾಹದಲ್ಲಿ ಸಿಲುಕಿದ ಗರ್ಭಿಣಿ; ಬೋಟ್ ಮೂಲಕ ಆಸ್ಪತ್ರೆ ತಲುಪಿಸಿದ ಗ್ರಾಮಸ್ಥರು
ದಾಂಡೇಲಿ: ನಿರಂತರ ಮಳೆಯಿಂದಾಗಿ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಗರ್ಭಿಣಿಯನ್ನು ಬೋಟ್ ಮೂಲಕ ಸುರಕ್ಷಿತವಾಗಿ ಆಸ್ಪತ್ರೆಗೆ ರವಾನಿಸಿದ ಘಟನೆ ನಡೆದಿದೆಇಲ್ಲಿನ ಮೌಳಂಗಿಯ ಭೂಮಿಕಾ ಕಾಂಬ್ಳೆ ಎನ್ನುವವರಿಗೆ ಪ್ರವಾಹದಲ್ಲಿ ಸಿಲುಕಿದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸುತ್ತಲೂ ಜಲಾವೃತಗೊಂಡು ಮಹಿಳೆ ಕಷ್ಟಕ್ಕೆ…
Read MoreTMS ಕಾರ್ಯಕ್ಷೇತ್ರ ವಿಸ್ತರಣೆ; ಜು.27ಕ್ಕೆ ಸುಪರ್ ಮಾರ್ಟ್ ಉದ್ಘಾಟನೆ; ಜಿ ಎಮ್ ಹುಳಗೋಳ
ಶಿರಸಿ: ಇಲ್ಲಿನ ಅಡಿಕೆ ಮಾರುಕಟ್ಟೆಯಾದ, ರೈತರ ಒಡನಾಡಿಯಾಗಿರುವ ಶಿರಸಿಯ ಪ್ರತಿಷ್ಠಿತ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ (ಟಿಎಂಎಸ್) ತನ್ನ ಕಾರ್ಯಕ್ಷೇತ್ರ ವಿಸ್ತರಿಸಿ, ಸದ್ಯರಿಗೆ ಅನುಕೂಲ ಹೆಚ್ಚಿಸುವ ದೃಷ್ಟಿಯಿಂದ ಒಂದೇ ಸೂರಿನ ಅಡಿಯಲ್ಲಿ ದಿನಬಳಕೆಯ ವಸ್ತುಗಳ ಸುಪರ್…
Read Moreರೇವಣಕಟ್ಟಾದಲ್ಲಿ ಮನೆಗಳಿಗೆ ನುಗ್ಗಿದ ನೀರು; ಭೀಮಣ್ಣ ನಾಯ್ಕ್ ಭೇಟಿ
ಶಿರಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ಜಾನ್ಮನ್ವ್ ಗ್ರಾ.ಪಂ ವ್ಯಾಪ್ತಿಯ ರೇವಣಕಟ್ಟಾ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.…
Read More