Slide
Slide
Slide
previous arrow
next arrow

ಪ್ರಶಸ್ತಿ ಪುರಸ್ಕೃತ ಕಿರುಚಿತ್ರ ತಂಡಕ್ಕೆ ಸನ್ಮಾನ

300x250 AD

ದಾಂಡೇಲಿ: ಅಭ್ಯಂತಾ ಯೂತ್ ಕ್ರಿಯೇಷನ್ಸ್ ಪ್ರವರ್ತಕ ಮನೋಹರ್ ಕಾಂಬಳೆ ಹಾಗೂ ಅವರ ನೇತೃತ್ವದ ‘ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್’ ಕಿರುಚಿತ್ರ ತಂಡಕ್ಕೆ ಹಳಿಯಾಳ ಪಟ್ಟಣದಲ್ಲಿರುವ ಕೆ.ಎಲ್.ಎಸ್ ವಿಡಿಐಟಿ ಕಾಲೇಜಿನಲ್ಲಿ ಸಂಸ್ಥೆಯ 19ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಕಿರುಚಿತ್ರ ತಂಡವನ್ನು ಸನ್ಮಾನಿಸಿ, ಶುಭ ಹಾರೈಸಲಾಯಿತು. ಈಗಾಗಲೆ ಹಲವಾರು ಪ್ರಶಸ್ತಿಗಳನ್ನು ‘ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್’ ಕಿರುಚಿತ್ರ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

300x250 AD
Share This
300x250 AD
300x250 AD
300x250 AD
Back to top