• Slide
    Slide
    Slide
    previous arrow
    next arrow
  • ಜೂ.1 ರಿಂದ ಶಿರಸಿಯಲ್ಲಿ ವಿಶೇಷ ಯೋಗ ಶಿಬಿರ

    300x250 AD

    ಶಿರಸಿ: ಬರಲಿರುವ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ  ಜೂನ್ 1, ಗುರುವಾರದಿಂದ ಜೂನ್ 6 ರ ವರೆಗೆ ಶಿರಸಿಯ ರಾಯರಪೇಟೆಯಲ್ಲಿರುವ ವೆಂಕಟ್ರಮಣ ದೇವಸ್ಥಾನದಲ್ಲಿ ವಿಶೇಷ ಯೋಗ ಶಿಬಿರ ನಡೆಯಲಿದೆ.

    ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಷನ್ ನೇತೃತ್ವದಲ್ಲಿ ಆಯೋಜಿಸಲಾದ ಈ ಶಿಬಿರವನ್ನು ಹಿರಿಯ ಯೋಗಾಚಾರ್ಯ ಶಂಕರನಾರಾಯಣ ಶಾಸ್ತ್ರಿ ಅವರು ನಡೆಸಿಕೊಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ರಿಂದ 7.15ರ ವರೆಗೆ ನಡೆಸಲಾಗುತ್ತಿದೆ. ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಮಾಹಿತಿಗೆ 9242120236, 9242122867, 9481445466 ಈ ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top