ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬವಾದ ಜಾಂಬೂರಿಯಲ್ಲಿ ಭಾಗವಹಿಸಿದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಜ ರಂದು ಪುರಸ್ಕರಿಸಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ…
Read Moreಜಿಲ್ಲಾ ಸುದ್ದಿ
ಜ.12ಕ್ಕೆ ಶಿರಸಿಯಲ್ಲಿ ವಿದ್ಯುತ್ ಕಡಿತ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 12ರಂದು, ಶಿರಸಿಯಲ್ಲಿ ಕೆಲ ಭಾಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ಜ. 12, ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ…
Read Moreಕೋರಾರ ಸಮಾಜದ ಪ್ರಮುಖರಿಂದ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಕೆ
ಶಿರಸಿ: ಸಮಾಜ ಕಲ್ಯಾಣ ಮಂತ್ರಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀನಿವಾಸ ಪೂಜಾರಿರವರ ಕೋಟಾದ ನಿವಾಸದಲ್ಲಿ ಡಾ. ಅಂಬೇಡ್ಕರ ಪ್ರಗತಿಪರ ದಲಿತ ವೇದಿಕೆಯ ನೇತೃತ್ವದಲ್ಲಿ ಉತ್ತರ ಕ್ನನಡ ಜಿಲ್ಲೆಯ ಕೋರಾರ ಸಮಾಜದ ಪ್ರಮುಖರು ಜ.10 ರಂದು…
Read Moreಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ; ಯಲ್ಲಾಪುರದಲ್ಲಿ ಅನ್ನಸಂತರ್ಪಣೆ
ಯಲ್ಲಾಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿ ಭಕ್ತರಿಂದ ಕರೆಯಿಸಿಕೊಂಡಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲು ಮರಳಿ ಮಠಕ್ಕೆ ತೆರಳುತ್ತಿದ್ದ ನೂರಾರು ಜನ…
Read Moreಹಿರೇಗುತ್ತಿ ಹೈಸ್ಕೂಲಿನಲ್ಲಿ ಸವಿ ಫೌಂಡೇಶನ್‌ನಿಂದ ಯೋಗ ಪ್ರಾತ್ಯಕ್ಷಿಕೆ
ಕುಮಟಾ: ಯೋಗ ಎನ್ನುವುದು ಮನಸ್ಸನ್ನು ಶಾಂತಗೊಳಿಸಿ ವರ್ತಮಾನದಲ್ಲಿ ದೇಹ ಹಾಗೂ ಮನಸ್ಸನ್ನು ಏಕಾಗೃತೆಗೊಳಿಸುವ ಕ್ರಿಯೆಯಾಗಿದೆ ಎಂದು ಸವಿ ಫೌಂಡೇಶನ್ ಅಧ್ಯಕ್ಷ ಹಾಗೂ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್ ಸಿವಿಲ್ ವಿಭಾಗದ ಮುಖ್ಯಸ್ಥ ಸಂದೀಪ ನಾಯಕ ನುಡಿದರು.ಅವರು ಹಿರೇಗುತ್ತಿ ಸೆಕೆಂಡರಿ…
Read Moreಹಣತೆ ಭ್ರಾತೃತ್ವ ಬೆಳಗಿಸುವ ದೀಪವಾಗಲಿ: ಅರವಿಂದ ಕರ್ಕಿಕೋಡಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಹಣತೆಯ ದಾಂಡೇಲಿ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವು ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಜರುಗಿತು.ದಾಂಡೇಲಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕವಿ ಹಾಗೂ ಹಣತೆ ಉತ್ತರ ಕನ್ನಡ ಜಿಲ್ಲಾ…
Read Moreಉಳವಿ ಜಾತ್ರೆಗೆ ಚಕ್ಕಡಿ ಗಾಡಿ ತರದಿರಿ: ಉಪವಿಭಾಗಾಧಿಕಾರಿ ಜಯಲಕ್ಷ್ಮಿ
ಜೊಯಿಡಾ: ಶ್ರೀಕ್ಷೇತ್ರ ಉಳವಿ ಜಾತ್ರೆಯು ಜ.28ರಿಂದ ಫೆ.8ರವರೆಗೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಚಕ್ಕಡಿ ಗಾಡಿ ಎತ್ತುಗಳನ್ನು ಜಾತ್ರೆಗೆ ತರದಂತೆ ನೋಡಿಕೊಳ್ಳಲು ಆಡಳಿತ ಸಮಿತಿಗೆ ಸೂಚಿಸಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಅವರು, ದನಗಳಿಗೆ ಚರ್ಮಗಂಟು…
Read Moreಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಆರ್.ವಿ. ದೇಶಪಾಂಡೆಗೆ ಸನ್ಮಾನ
ಯಲ್ಲಾಪುರ: ಆರು ಬಾರಿ ಯಲ್ಲಾಪುರದಿಂದ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಸಂದಿರುವ ಪ್ರಶಸ್ತಿ, ನನ್ನನ್ನು ಆರು ಬಾರಿ ಆಯ್ಕೆ ಮಾಡಿರುವ ಇಲ್ಲಿಯ ಜನರಿಗೆ ಸಲ್ಲುವಂತಹದು. ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿದ್ದೀರಿ ಮಂತ್ರಿಯಾಗಿಸಿದ್ದಿರಿ, ನಿಮಗೆ ಚಿರ ಋಣಿಯಾಗಿದ್ದೇನೆ ಎಂದು ಮಾಜಿ ಸಚಿವ…
Read Moreಜ.12ಕ್ಕೆ ದಿ.ರಾಮಕೃಷ್ಣ ಹೆಗಡೆ ಪುಣ್ಯಸ್ಮರಣೆ
ಶಿರಸಿ: ದೇಶದ ಪ್ರಬುದ್ಧ, ಮುತ್ಸದ್ಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 19ನೇ ಪುಣ್ಯ ತಿಥಿಯನ್ನು ಜ.12ರಂದು ಬೆಳಿಗ್ಗೆ 9.30ಕ್ಕೆ ಯಲ್ಲಾಪುರ ರಸ್ತೆಯ ಶಿರಸಿ ನಾಕಾದಲ್ಲಿರುವ ದಿ.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಅವರ ಪುತ್ಥಳಿಗೆ ದೀಪ ಬೆಳಗಿಸಿ ಮಾಲಾರ್ಪಣೆ…
Read Moreಮಾಸ್ಕೇರಿ ನಾಯಕರ ಕವನ ಸಂಕಲನ ಮಂತ್ರಾಲಯದಲ್ಲಿ ಬಿಡುಗಡೆ
ದಾಂಡೇಲಿ: ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರವರ ‘ಜನುಮ ಜನುಮಕು ನೀ’ ಕವನ ಸಂಕಲನ ಮತ್ತು ‘ದಿ ಕ್ವೆಸ್ಟ್’ ಕೃತಿಗಳನ್ನು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅನಾರವಣಗೊಳಿಸಲಾಯಿತು.ಶ್ರೀಕ್ಷೇತ್ರ ಮಂತ್ರಾಲಯದ ಭಗವಾನ್ ಶ್ರೀರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ನೂತನ ಕೃತಿಗಳನ್ನು…
Read More