ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಶುಭದಾ ಫಾರ್ಮಾ ಶಿರಸಿ ಸಹಯೋಗದೊಂದಿಗೆ ಜು.6, ರವಿವಾರದಂದು ನಗರದ ಹೊಸಪೇಟೆ ರಸ್ತೆಯ ಶುಭದಾ ಫಾರ್ಮಾದಲ್ಲಿ ಉಚಿತ ಬಿ.ಪಿ.ಹಾಗೂ ಮಧುಮೇಹ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಜು.6ಕ್ಕೆ ಉಚಿತ ಬಿಪಿ, ಶುಗರ್ ತಪಾಸಣಾ ಶಿಬಿರ
