ಭಟ್ಕಳ: ಮೀನುಗಾರರ ಆರಾಧ್ಯ ದೈವ ಅಳ್ವೆಕೋಡಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮಾರಿಜಾತ್ರಾ ಮಹೋತ್ಸವ ಮಂಗಳವಾರದಿoದ ಶುಭಾರಂಭಗೊoಡಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ದೇಗುಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು, ವಿಶೇಷ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ.ಸುಮಾರು 300 ವರ್ಷಗಳಿಗೂ ಹಿಂದಿನ ಇತಿಹಾಸ…
Read Moreಜಿಲ್ಲಾ ಸುದ್ದಿ
ಜ.13ರಿಂದ ಸಾಗರದಲ್ಲಿ ಮೂರು ದಿನಗಳ ರಾಷ್ಟ್ರೀಯ ಸಂಗೀತೋತ್ಸವ
ಸಾಗರ: ನಗರದ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಮತ್ತು ವೇದನಾದ ಪ್ರತಿಷ್ಠಾನದಿಂದ ಗಾಂಧಿ ಮೈದಾನದಲ್ಲಿ ಜ.13ರಿಂದ 15 ರವರೆಗೆ 23ನೇ ವರ್ಷದ ಸಂಗೀತ ಸಂಭ್ರಮ, ತ್ರಯೋವಿಂಶಃ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ. ಮೂರು ದಿನಗಳ ಕಾಲವೂ ಬೆಳಗ್ಗೆ…
Read Moreಕಾರವಾರದ ಕಮಾಂಡರ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆ
ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿ ನಗರಿ ಕಾರವಾರಕ್ಕೆ ಇನ್ನೆರಡು ತಿಂಗಳಲ್ಲಿ ಆಗಮಿಸುವ ಮುನ್ಸೂಚನೆ ದೊರೆತಿದೆ. ಮಾರ್ಚ್ ತಿಂಗಳಲ್ಲಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ (ಸಿಸಿಸಿ) ಮೋದಿಯವರು ಭಾಗವಹಿಸುವ ನಿರೀಕ್ಷೆ ಇದೆ.ಪೂರ್ವ ಮತ್ತು ಪಶ್ಚಿಮ…
Read Moreಅಭಿವೃದ್ಧಿ ಸಹಿಸದವರಿಂದ ತೇಜೋವಧೆ: ಶಾಸಕ ಸುನೀಲ್ ನಾಯ್ಕ
ಭಟ್ಕಳ: ನಾನು ಮಾಡುತ್ತಿರುವ ಅಭಿವೃದ್ಧಿ ಕಾರ್ಯವನ್ನ ಸಹಿಸದ ಕೆಲವರು ಹತಾಶರಾಗಿ ನಕಲಿ ಸಾಮಾಜಿಕ ಜಾಲತಾಣಗಳ ಅಕೌಂಟ್ ಮೂಲಕ ನನ್ನ ತೇಜೋವಧೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕುತಂತ್ರಗಳಿಗೆ ನಾನು ಯಾವುದೇ ಕಾರಣಕ್ಕೂ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಭಟ್ಕಳ ಕ್ಷೇತ್ರದ…
Read Moreಯಕ್ಷಗಾನಕ್ಕೆ ಸಂಸ್ಕಾರ ಬಿತ್ತುವ ಶಕ್ತಿಯಿದೆ: ಉಪೇಂದ್ರ ಪೈ
ಸಿದ್ದಾಪುರ : ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ. ಪಂಡಿತ ಪಾಮರರನ್ನು ಆಟ-ಕೂಟಗಳ ಮೂಲಕ ರಂಜಿಸುವ ಯಕ್ಷಗಾನ ಜನಮೆಚ್ಚಿದ…
Read Moreಅಂಗಾರಕ ಸಂಕಷ್ಟಿ: ಚಂದಗುಳಿಯಲ್ಲಿ ಪೂಜೆ ಸಲ್ಲಿಸಿದ ಭಕ್ತರು
ಯಲ್ಲಾಪುರ: ಅಂಗಾರಕ ಸಂಕಷ್ಟಿಯoದು ತಾಲೂಕಿನ ಚಂದಗುಳಿ ದೇವಸ್ಥಾನಕ್ಕೆ ಸಾವಿ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀಸಿದ್ದಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು.ತಾಲೂಕಿನ ಶಕ್ತಿ ಗಣಪತಿ ಎಂದೇ ಗುರುತಿಸಿಕೊಂಡಿರುವ ಮಾಗೋಡ ಜಲಪಾತದ ಸಮೀಪ ಇರುವ ಚಂದಗುಳಿ ಶ್ರೀ ಸಿದ್ದಿ ವಿನಾಯಕ…
Read Moreಸುಧೀಂದ್ರ ಪದವಿ ಕಾಲೇಜಿನಲ್ಲಿ ‘ಸೃಷ್ಠಿ 2023′ ಸಂಪನ್ನ
ಭಟ್ಕಳ: ರಾಷ್ಟ್ರೀಯ ಯುವ ದಿನ-2023 ಪ್ರಯುಕ್ತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ‘ಸೃಷ್ಠಿ 2023′ ಅಂತರ್ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನವಾಯಿತು.ಸ್ವಾಮಿ ವಿವೇಕಾನಂದರ ಪ್ರತಿರೂಪಕ್ಕೆ ಮಾಲಾರ್ಪಣೆಯನ್ನು ಮಾಡಿ,…
Read Moreಜ.14ರಿಂದ ಹವ್ಯಕ ಸಮುದಾಯದ ಪ್ರತಿಭೆಗಳಿಗೆ ಗೋಸ್ವರ್ಗದಲ್ಲಿ ಸಾಂಸ್ಕೃತಿಕ ಸ್ಪರ್ಧೆ
ಸಿದ್ದಾಪುರ: ತಾಲೂಕಿನ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿರುವ ಹವ್ಯಕ ಸಮುದಾಯದ ಪ್ರತಿಭೆಗಳಿಗಾಗಿ ಪ್ರತಿಬಿಂಬ ಉತ್ತರ ಅಡಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜ.14ರಂದು ಬೆಳಿಗ್ಗೆ 9.30ರಿಂದ ಗೋಸ್ವರ್ಗ ಭಾನ್ಕುಳಿಯಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಲು ಅವಕಾಶವಿದೆ.ಜ.13ರಂದು ಮಹಿಳೆಯರಿಗಾಗಿ ರಂಗೋಲಿ…
Read Moreಅಂಗಾರಕ ಸಂಕಷ್ಟಿ; ಇಡಗುಂಜಿಗೆ ಭಕ್ತಸಾಗರ
ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಮಂಗಳವಾರ ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಭಕ್ತರಿಗಾಗಿ ಬೆಳಿಗ್ಗೆ 5 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ…
Read Moreಜೈಪುರ ತಲುಪಿದ ಬಸವರಾಜ ಹೊರಟ್ಟಿ: ಗೌರವ ರಕ್ಷೆಯೊಂದಿಗೆ ಸ್ವಾಗತ
ರಾಜಸ್ಥಾನ: ಜೈಪುರದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಭಾಗವಹಿಸಿದ್ದಾರೆ. ಜೈಪುರ ತಲುಪಿದ ಹೊರಟ್ಟಿಯವರಿಗೆ ರಾಜಸ್ಥಾನದ ಸರ್ಕಾರದ ವತಿಯಿಂದ ಅತ್ಯುನ್ನತವಾದ ಗೌರವ ರಕ್ಷೆಯೊಂದಿಗೆ(ಗಾರ್ಡ್ ಆಫ್ ಆನರ್) ಸ್ವಾಗತಿಸಿ…
Read More