Slide
Slide
Slide
previous arrow
next arrow

ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಹಳಿಯಾಳ: ಶಾಸಕರ ಕಾರ್ಯಾಲಯದ ಆವರಣದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಆಯ್ದ 5 ವಿಶೇಷಚೇತನ ಫಲಾನುಭವಿಗಳಿಗೆ ಟಿವಿಎಸ್ ಕಂಪನಿಯ ವತಿಯಿಂದ ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.ಬಳಿಕ ಮಾತನಾಡಿದ ಅವರು,…

Read More

ಜನಮನಸೂರೆಗೊಂಡ ಹಿರೇಗುತ್ತಿ ಸಂಕ್ರಾಂತಿ ಕಳಸೋತ್ಸವ

ಕುಮಟಾ: ಹಿರೇಗುತ್ತಿಯಲ್ಲಿ ಪ್ರತಿವರ್ಷ ಸಂಕ್ರಾಂತಿಯ ವೇಳೆಯಲ್ಲಿ ನಡೆಯುವ ಅವಲಹಬ್ಬ ಅತೀ ವಿಜೃಂಭಣೆಯಿಂದ ನಡೆಯಿತು.ಹಿರೇಗುತ್ತಿಯ ಕಳಸದ ಮನೆ ದೇವಸ್ಥಾನದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಕಳಸಗಳನ್ನು 2 ಕಿ.ಮೀ. ದೂರವಿರುವ ಹೈವೆ ರಸ್ತೆ 66 ರಲ್ಲಿರುವ ಹಿರೇಗುತ್ತಿಯ ಗಡಿ ಮೊರಬಾ ಹತ್ತಿರದಲ್ಲಿರುವ…

Read More

ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ದಿನಾಚರಣೆ

ಸಿದ್ದಾಪುರ: ಲೂಯಿ ಬ್ರೈಲ್ ಲಿಪಿ ಸಂಶೋಧನೆಯಿoದಾಗಿ ಜಗತ್ತಿನಲ್ಲಿ ಅಂಧರ ಬಾಳಿಗೆ ಬೆಳಕನ್ನು ನೀಡುವ ಮಹಾನ್ ಕೆಲಸ ಆಗಿದ್ದು, ಅಂಧರನ್ನು ಪ್ರಗತಿಯ ಮುಖ್ಯವಾಹಿನಿಗೆ ತರಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ. ಸಿದ್ದಾಪುರದಲ್ಲಿನ ಅಂಧ ಮಕ್ಕಳ ವಸತಿ ಶಾಲೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ…

Read More

ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆಕಳ ಜೀವ ರಕ್ಷಿಸಿದ ಪತ್ರಕರ್ತ ರಾಜು ಕಾನಸೂರು

ಶಿರಸಿ: ನಗರದ ಕಸ್ತೂರಬಾ ನಗರದ 18ನೇ ವಾರ್ಡನಲ್ಲಿ ಆಕಳೊಂದು ಬೆಳಗ್ಗಿನಿಂದ ಜೀವನ್ಮರಣದ ಮಧ್ಯೆ ಹೊರಳಾಡುತ್ತಿದ್ದ ವಿಷಯ ತಿಳಿದ ಪತ್ರಕರ್ತನೋರ್ವ ವೈದ್ಯರೊಂದಿಗೆ ಆಗಮಿಸಿ ಮೂಕ ಪ್ರಾಣಿಯ ಜೀವ ಉಳಿಸಿದ ಘಟನೆ ನಡೆದಿದೆ. ಬೆಳಗ್ಗಿನಿಂದ ಕಸ್ತೂರಾ ಬಾ ನಗರದ 18ನೇ ವಾರ್ಡಿನ…

Read More

ಮರಳು ತೆಗೆಯಲು ಅನುಮತಿ ನೀಡದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ: ಮಾಧವ ನಾಯಕ

ಕಾರವಾರ: ಜಿಲ್ಲೆಯಲ್ಲಿ ನದಿಗಳಿಂದ ಮರಳು ತೆಗೆಯಲು ಜಿಲ್ಲಾಡಳಿತ ಶೀಘ್ರ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರೆಲ್ಲ ಒಗ್ಗಟ್ಟಾಗಿ ಎಲ್ಲಾ ಕಾಮಗಾರಿಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿಯಬೇಕಾದೀತು ಎಂದು ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ, ಅದರಲ್ಲೂ…

Read More

ಪ್ರತ್ಯೇಕ ಬೆಂಕಿ ಅವಘಡ: ಒರ್ವ ಮೃತ, ಲಕ್ಷಾಂತರ ರೂ. ಹಾನಿ

ಅಂಕೋಲಾ: ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೆರಡೆ ಮತ್ತು ಬಳಲೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಬೆಂಕಿ ಅವಘಡ ಸಂಭವಿಸಿದ್ದು, ಒಂದೆಡೆ ಜೀವ ಹಾನಿಯಾಗಿದ್ದರೆ, ಇನ್ನೊಂದೆಡೆ  ಲಕ್ಷಾಂತರ ರೂಪಾಯಿ ಆಸ್ತಿ-ಪಾಸ್ತಿ ಹಾನಿಯಾಗಿದೆ.  ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಬೆರಡೆ ಗ್ರಾಮದಲ್ಲಿ ಆಕಸ್ಮಿಕವಾಗಿ ಸಂಭವಿಸಿದ…

Read More

ಕ್ರಿಕೆಟ್ ಪಂದ್ಯಾವಳಿ: ದುರ್ಗಾಂಬಾ ತಂಡ ಚಾಂಪಿಯನ್

ಕುಮಟಾ: ತಾಲೂಕಿನ ಕೋನಳ್ಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಶ್ರೀ ಕೋನೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾದ 27ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಮಟಾದ ದುರ್ಗಾಂಬಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕೆಸಿಸಿ ಟ್ರೋಫಿ ಪಡೆದುಕೊಂಡಿದೆ.ಶ್ರೀ ಕೋನೇಶ್ವರ…

Read More

ಮಡಿವಾಳ ಸಮಾಜವನ್ನ ಎಸ್‌ಟಿಗೆ ಸೇರಿಸಲು ಧ್ವನಿ ಎತ್ತುವೆ: ಶಾಸಕ ದಿನಕರ ಶೆಟ್ಟಿ

ಕುಮಟಾ: ಮಡಿವಾಳ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಮಡಿವಾಳ ಸಮಾಜವನ್ನು ಸೇರಿಸಲು ಅಧಿವೇಶನದಲ್ಲಿ ಧ್ವನಿ ಎತ್ತುವ ಕಾರ್ಯವನ್ನು ಮಾಡುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಅವರು…

Read More

ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರ

ಕುಮಟಾ: ತಾಲೂಕಿನಲ್ಲಿ ರೈತ ಸಹಕಾರಿ ಸಂಘದ ಆವರಣದಲ್ಲಿ ಮಹಿಳಾ ಸಬಲೀಕರಣ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ ವೃದ್ಧಿ ಹಾಗೂ ಪರೀಕ್ಷೆ ಪೂರ್ವ ತಯಾರಿ ಕಾರ್ಯಾಗಾರ ನಡೆಯಿತು.ಶ್ರೀಶಕ್ತಿ ವೀರ ಮಾರುತಿ ಚಿನ್ನರ ಯಕ್ಷಗಾನ ಮಂಡಳಿ, ಸುಲಭ ಸೇವಾ ಸಂಸ್ಥೆ ಮತ್ತು…

Read More

ಸಾಧನಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ; ನಾದೋಪಾಸನೆ ಸಂಪನ್ನ

ಕುಮಟಾ: ತಾಲೂಕಿನ ಬಗ್ಗೋಣದ ಸಾಧನಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ನಾದೋಪಾಸನೆ ಪಟ್ಟಣದ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಪ್ರಾಧ್ಯಾಪಕರು ಹಾಗೂ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯ ವಿಭಾಗ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಮದ್ರಾಸ್‌ನ…

Read More
Back to top