Slide
Slide
Slide
previous arrow
next arrow

ಇತಿಹಾಸ ಮನೋರಂಜನೆಯ ವಸ್ತುವಾಗದೆ, ಸಾಧಕರ ಸಾಧನೆ ಅರ್ಥೈಸಿಕೊಳ್ಳಿ: ಸುನೀಲ ನಾಯ್ಕ

ಹೊನ್ನಾವರ: ಇತಿಹಾಸ ಮನೋರಂಜನೆಯ ವಸ್ತುವಲ್ಲ. ಇತಿಹಾಸದಲ್ಲಿ ಹಲವು ಸಾಧಕರ ಸಾಧನೆ ನಮಗೆ ಪ್ರೇರಣೆಯಾಗಿದ್ದು, ಅದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಯುವ ಪ್ರಶಸ್ತಿ ಪ್ರದಾನ ಸಮಾರಂಭ…

Read More

ಹೊನ್ನಾವರದ ತುಳಸಿನಗರ ಸಮಿತಿಗೆ ಉತ್ತಮ ಗಣೇಶೋತ್ಸವ ಸಮಿತಿ ಪ್ರಶಸ್ತಿ

ಹೊನ್ನಾವರ: 2022ನೇ ಸಾಲಿನ ತಾಲೂಕಿನ ಉತ್ತಮ ಗಣೇಶೋತ್ಸವ ಸಮಿತಿ ಪ್ರಶಸ್ತಿ ಸಮಾರಂಭ ಪೊಲೀಸ್ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಸಿಪಿಐ ಶ್ರೀಧರ ಎಸ್.ಆರ್., ಸಮಾಜ ಸಹಕಾರವಿಲ್ಲದೇ ಪೊಲೀಸ್ ಇಲಾಖೆ ಯಶ್ವಸಿಯಾಗಲು ಸಾಧ್ಯವಿಲ್ಲ. ಜನಸ್ನೇಹಿ ಪೊಲೀಸರಾಗಲು ಪ್ರತಿಯೋರ್ವರ ಸಹಕಾರವು…

Read More

ಹೊದ್ಕೆ- ಶಿರೂರು, ಕಡ್ನೀರು ಗ್ರಾಮಸ್ಥರು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವವರು: ದಿನಕರ ಶೆಟ್ಟಿ

ಹೊನ್ನಾವರ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊದ್ಕೆ ಶಿರೂರು- ಕಡ್ನೀರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದ್ಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಹೊದ್ಕೆ- ಶಿರೂರು…

Read More

ಕಾಗೇರಿ ಅಭಿನಂದನಾ ಸಮಾರಂಭ ಹಿನ್ನೆಲೆ: ಬೈಕ್ ರ‍್ಯಾಲಿ ಯಶಸ್ವಿ

ಶಿರಸಿ: ಜ.15ರಂದು ಶಿರಸಿಯಲ್ಲಿ ನಡೆಯಲಿರುವ ನಮ್ಮ ಹೆಮ್ಮೆ ನಮ್ಮ ಕಾಗೇರಿ ಅಭಿನಂದನಾ ಸಮಾರಂಭದ ಅಂಗವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿಯಿಂದ ಶುಕ್ರವಾರ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಬೈಕ್ ರ‍್ಯಾಲಿಗೆ…

Read More

ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ: ದಿನಕರ ಶೆಟ್ಟಿ

ಕುಮಟಾ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಮರಾಕಲ್ ಯೋಜನೆ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಕಲ್…

Read More

ಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ

ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…

Read More

ಮೀನುಗಾರಿಕೆ ಉದ್ಯಮದಲ್ಲಿ ವೈವೀಧ್ಯೀಕರಣ ಕಾರ್ಯಾಗಾರ ಸಂಪನ್ನ

ಭಟ್ಕಳ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಲೈನಾಕ್ ಪ್ರಾದೇಶಿಕ ತರಬೇತಿ ಕೇಂದ್ರ,ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ಮೀನುಗಾರಿಕಾ ಸಚಿವಾಲಯ, ಪಶುಸಂಗೋಪನಾ ಇಲಾಖೆ, ಹೈನುಗಾರಿಕಾ ಇಲಾಖೆ ಮತ್ತು ಸ್ಕೊಡ್‌ವೆಸ್, ಓಶಿಯನ್ ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮೀನುಗಾರ…

Read More

ಪ್ರೇರಣಾ ದ್ವಿತೀಯ’ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಡಿ.ಟಿ.ಗೌಡ

ಭಟ್ಕಳ: ಹತ್ತನೇಯ ತರಗತಿಯ ವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಿಂದ ಆಯೋಜಿಸಿರುವ ಈ ಪ್ರೇರಣಾ ದ್ವಿತೀಯ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಹೆಚ್ಚು ಅಂಕಗಳನ್ನು…

Read More

ಚಿಂತನಾಯುಕ್ತವಾದ ವಾತಾವರಣ ನಿರ್ಮಾಣದಿಂದ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ: ಶಿವಾನಂದ ನಾಯಕ

ಅಂಕೋಲಾ: ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಶಾಲೆಯಲ್ಲಿ 59ನೇ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಪ್ರಾಂಶುಪಾಲ ಡಾ.ಶಿವಾನಂದ ವಿ.ನಾಯಕ ವಹಿಸಿಕೊಂಡಿದ್ದರು.ಸಮಾಜಕ್ಕೆ ಪೂರಕವಾದ ನಾಗರಿಕರನ್ನು ತಯಾರಿಸಲು ಉತ್ತಮವಾದ ಹಾಗೂ…

Read More

ಜ.16ಕ್ಕೆ ರೈಲ್ ರೋಖೋ ಪ್ರತಿಭಟನೆ: ಪದ್ಮಶ್ರೀಗಳೀರ್ವರ ಬೆಂಬಲ

ಕಾರವಾರ: ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಜ.16ರಂದು ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಂಡಿರುವ ಸಾಂಕೇತಿಕ ರೈಲ್ ರೋಖೋ ಪ್ರತಿಭಟನೆಗೆ ಜಿಲ್ಲೆಯ ಈರ್ವರು ಪದ್ಮಶ್ರೀಗಳು ಸ್ವಖುಷಿಯಿಂದ ಪಾಲ್ಗೊಳ್ಳುವ ಸೂಚನೆ ನೀಡಿದ್ದಾರೆ.ಹಾರವಾಡ, ಮಿರ್ಜಾನ್, ಚಿತ್ರಾಪುರದಲ್ಲಿ ಮೆಮು ರೈಲು ನಿಲುಗಡೆಯಾಗಬೇಕು. ಹಾರವಾಡ ಫ್ಲಾಟ್‌ಫಾರ್ಮ್ ಮೇಲ್ದರ್ಜೆಗೇರಿಸಬೇಕು…

Read More
Back to top