ಶಿರಸಿ : ಇದೇ ಮೊದಲ ಬಾರಿ ತಾಲೂಕಿನ ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ನಕ್ಷೆ -ಹಳ್ಳಿಗದ್ದೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂದೇಶ-11 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ…
Read Moreಜಿಲ್ಲಾ ಸುದ್ದಿ
ಫೆ.25, 26ಕ್ಕೆ ಕದಂಬೋತ್ಸವ ಆಚರಣೆ: ಸಚಿವ ಹೆಬ್ಬಾರ್
ಶಿರಸಿ: ಕದಂಬರ ರಾಜಧಾನಿ ಬನವಾಸಿಯಲ್ಲಿ ಫೆ.25 ಹಾಗೂ ಫೆ.26ರಂದು ಕದಂಬೋತ್ಸವ ಆಚರಣೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ, ಕೊರೊನಾ ಆತಂಕದಿಂದ ಕದಂಬೋತ್ಸವ ನಡೆದಿಲ್ಲ. ಆದರೆ ಈ ಬಾರಿ…
Read Moreಕಾಗೇರಿಯವರ ಅನುಭವ ಶ್ರೀಮಂತಿಕೆಯಲ್ಲಿ ರಾಜ್ಯದ ಅಭಿವೃದ್ಧಿ ಸಾಧ್ಯ: ಸಿಎಂ ಬೊಮ್ಮಾಯಿ
ಶಿರಸಿ: ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ದೇಶಭಕ್ತಿ, ಬಡವರು, ಶೋಷಿತ ವರ್ಗಗಳ ಪರ ಕಾಳಜಿ, ನೆಲ, ಭಾಷೆ, ಜಲದ ಮೇಲಿನ ಪ್ರೀತಿ, ಜೀವನಾಸಕ್ತಿ ಹೊಂದಿರುವ ಅಪರೂಪದ ವ್ಯಕ್ತಿ. ಶ್ರೀಮಂತ ಅನುಭವ ಹೊಂದಿರುವ ಕಾಗೇರಿ ಅವರ ಮಾರ್ಗದರ್ಶನದಲ್ಲಿ…
Read Moreಜ.17,18 ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ಹೊಸದಾಗಿ ಬಸ್ ಕಪ್ಲರ್ ಹಾಗೂ ಹೆಚ್ಚುವರಿ 11 ಕೆ.ವಿ ಬ್ರೇಕರ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ಉಪ ವಿಭಾಗದ ಗ್ರಾಮೀಣ ಮಾರ್ಗಗಳಾದ ತಿಗಣಿ, ಅಂಡಗಿ, ಭಾಶಿ, ಇಸಳೂರು, ಬಂಕನಾಳ, ದಾಸನಕೊಪ್ಪ …
Read Moreಸರ್ಕಾರಿ ನೌಕರರು ಸಮಾಜಮುಖಿ ಕಾರ್ಯದಲ್ಲಿ ತೊಡಗುತ್ತಿರುವುದು ಒಳ್ಳೆಯ ವಿಚಾರ: ಸಿ.ಎಸ್.ಷಡಕ್ಷರಿ
ಭಟ್ಕಳ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಕೇವಲ ತಮ್ಮ ಸಂಘದ ಸದಸ್ಯರಿಗಾಗಿ ಮಾತ್ರ ಕಾರ್ಯನಿರ್ವಹಿಸದೆ ಸಮಾಜಮುಖಿ ಕಾರ್ಯಗಳಲ್ಲೂ ತಮ್ಮ ದೇಣಿಗೆಯನ್ನು ನೀಡಿ ಉದಾರತೆಯನ್ನು ಮೆರೆಯುತ್ತಿದ್ದಾರೆ ಎಂದು ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು. ಅವರು ಶುಕ್ರವಾರ ಇಲ್ಲಿನ ಕಮಲಾವತಿ…
Read Moreಎಚ್.ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಹೊನ್ನಾವರ: ತಾಲೂಕಿನ ಹಳದೀಪುರದ ಶ್ರೀ ತೆಂಗಾಯಿ ಮಹಾಸತಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ವತಿಯಿಂದ ನಡೆಯುವ 2 ನೇ ವರ್ಷದ ಎಚ್.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗೆ ಉದ್ಯಮಿ ಜನಾರ್ಧನ ನಾಯ್ಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಊರಿನ ಯುವಕರು…
Read Moreಸಮರ್ಥರಿಗೆ ಮಾತ್ರ ಸಮಸ್ಯೆಗಳು ಬರುತ್ತವೆ, ಸಂತೋಷದಿ ಸ್ವೀಕರಿಸಿ: ಮೋಹನ್ ಹೆಗಡೆ
ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸೆಲ್ಕೋ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ್ ಹೆಗಡೆ ಉದ್ಘಾಟಿಸಿದರು.…
Read Moreದೇವಸ್ಥಾನಗಳು ಅಭಿವೃದ್ಧಿಯಾದರೇ ಇಡೀ ಗ್ರಾಮವೇ ಅಭಿವೃದ್ಧಿಯಾದಂತೆ:ಸುನೀಲ್ ನಾಯ್ಕ್
ಭಟ್ಕಳ : ದೇವಸ್ಥಾನ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿಯಾದರೆ ಒಂದು ಗ್ರಾಮವೇ ಅಭಿವೃದ್ಧಿ ಆದಂತೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಅವರು ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ವಿಷ್ಣುಮೂರ್ತಿ ಗಣಪತಿ ದೇವಸ್ಥಾನದಲ್ಲಿ ವರ್ಧಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾದ ಧಾರ್ಮಿಕ ಸಭೆಯನ್ನು…
Read Moreಕುಮಟಾದಲ್ಲಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ
ಕುಮಟಾ: ಮಕರ ಸಂಕ್ರಾಂತಿ ಹಬ್ಬವು ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ನಡೆದಿದ್ದು, ಪಟ್ಟಣದ ಹಳೇ ಹೆರವಟ್ಟಾದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀ ಮಹಾಸತಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು.ಹೆಣ್ಣುಮಕ್ಕಳ ಹಬ್ಬವೆಂದೆ…
Read Moreಸಂಪಾದನೆಯಲ್ಲಿ ಅರ್ಥಪೂರ್ಣ ದಾನ ನೀಡಿ: ಎನ್.ಡಿ.ನಾಯ್ಕ್
ಸಿದ್ದಾಪುರ: ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರರಿಗೆ ಎನ್ನುವಂತೆ ನಾವು ಸಂಪಾದಿಸಿದ ಸಂಪಾದನೆಯಲ್ಲಿ ಧಾರ್ಮಿಕ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಇದು ನಮ್ಮ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಹತ್ತು ಹಲವು ಜನರಿಗೆ ಅನುಕೂಲವಾಗುತ್ತದೆ ಎಂದು ಬರಗಾಲ ಲಂಬಾಪುರದ…
Read More