Slide
Slide
Slide
previous arrow
next arrow

ಸರಸ್ವತಿ ಹೆಗಡೆ ಸಶಿಗುಳಿಗೆ ಸನ್ಮಾನ

ಸಿದ್ದಾಪುರ: ಸರಸ್ವತಿ ಹೆಗಡೆ ಸಶಿಗುಳಿ ಅವರಿಗೆ ಸ್ಥಳೀಯ ಸಮನ್ವಯ ಪ್ರಕಾಶನದಿಂದ ಸನ್ಮಾನ ಕಾರ್ಯಕ್ರಮವನ್ನು ಅವರ ಮನೆಯಂಗಳದಲ್ಲಿ ನಡೆಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವೈದಿಕ ವಿದ್ವಾಂಸ ಮಂಜುನಾಥ ಭಟ್ಟ ಕಲ್ಲಾಳ ವಹಿಸಿ ಮಾತನಾಡಿ, ಜೀವನೋತ್ಸಾಹವನ್ನು ಕಳೆದುಕೊಳ್ಳಬಾರದು. ಸತ್ಕಾರ್ಯ ಮಾಡುವುದರ ಮೂಲಕ ಸನ್ಮಾನಕ್ಕೆ ಯೋಗ್ಯರಾಗುತ್ತವೆ.…

Read More

‘ವಿಕ್ರಮಾರ್ಜುನ ವಿಜಯ’ಕ್ಕೆ ಸಾವಿರ ವರ್ಷ: ಬನವಾಸಿಯಲ್ಲಿ ಸಂಭ್ರಮಾಚರಣೆಗೆ ನಿರ್ಧಾರ

ಕುಮಟಾ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ಪಟ್ಟಣದ ವೈಭವ ಪ್ಯಾಲೇಸ್ ಸಭಾಭವನದಲ್ಲಿ ನಡೆಯಿತು.‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮುಂದಿನ ದಿನಗಳಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ…

Read More

ರಾಶಿ ರಾಶಿ ಹೂ ಬಿಟ್ಟ ಗೇರು; ಉತ್ತಮ ಇಳುವರಿಯ ನಿರೀಕ್ಷೆ

ಕುಮಟಾ: ಹವಾಮಾನ ವೈಪರಿತ್ಯದಿಂದ ಕಳೆದೆರಡು ವರ್ಷಗಳಿಂದ ಕುಂಠಿತವಾಗಿದ್ದ ಗೇರು ಬೆಳೆ ಈ ವರ್ಷ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗೇರು ಮರಗಳಿಗೆ ರಾಶಿ ರಾಶಿ ಹೂ ಬಿಟ್ಟಿರುವುದು ಉತ್ತಮ ಬೆಳೆ ಬರುವ ನಿರೀಕ್ಷೆ ಮೂಡುವಂತಾಗಿದೆ.ಜಿಲ್ಲೆಯ ಕರಾವಳಿ ತಾಲೂಕುಗಳ ಪ್ರಮುಖ…

Read More

ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಸುನೀಲ ನಾಯ್ಕ

ಭಟ್ಕಳ: ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ವಿಶೇಷವಾದ ಮಹತ್ವ ನೀಡಲಾಗಿದ್ದು, ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರದಿಂದ ಹಲವಾರು ಯೋಜನೆಗಳನ್ನೂ ತರುವ ಪ್ರಯತ್ನವೂ ನಡೆದಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಅವರು ತಾಲೂಕಿನ ಹಡೀನ್ ಸರಕಾರಿ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಹಾಗೂ…

Read More

ಜನತೆಯ ಪರ ಕೆಲಸ ಮಾಡುವವರಿಗೆ ಮತ ನೀಡಿ: ಆರ್.ವಿ.ಡಿ

ಜೊಯಿಡಾ: ಪ್ರತಿ ಶಾಸಕನಿಗೂ 2 ಕೋಟಿ ಅನುದಾನ ಸರ್ಕಾರದಿಂದ ಬರುತ್ತದೆ. ಆದರೆ ಸರ್ಕಾರದಿಂದ 200 ಕೋಟಿ ಹಣ ತರುವ ಬುದ್ಧಿವಂತಿಕೆ ಬೇಕು. ಎಲ್ಲಾ ಶಾಸಕರಿಗೂ ಅಭಿವೃದ್ಧಿ ಮಾಡುವ ಮನಸ್ಸು ಇರುವುದಿಲ್ಲ. ಸಧ್ಯದಲ್ಲೇ ಚುನಾವಣೆ ಬರಲಿದ್ದು, ಯಾರು ಅಭಿವೃದ್ಧಿಯ ಹಾಗೂ…

Read More

ಪ್ಲಾಸ್ಟಿಕ್ ಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹ: ಡಿಸಿಗೆ ಮನವಿ ಸಲ್ಲಿಕೆ

ಶಿರಸಿ: ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಜನವರಿ 26 ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‍ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್…

Read More

ಜನಪದವನ್ನುಉಳಿಸಿ,ಬೆಳೆಸಿ: ಮಾಸಲ್ ಮಣಿ

ಶಿರಸಿ: ಆಧುನಿಕ ಸಂಸ್ಕೃತಿಯಲ್ಲಿ ಪ್ರಾಚೀನ ಸಂಸ್ಕೃತಿ ಅವನತಿಯಾಗುತ್ತಿದೆ. ಆಧುನಿಕತೆ ಎಂಬ ಹೆಸರಿನಲ್ಲಿ ನಾವು ಜನಪದ ಕಲೆಯನ್ನು ಮರೆಯುತ್ತಿದ್ದೇವೆ.ಇಂದಿನ ಮಕ್ಕಳಿಗೆ ಜನಪದ ಸಾಹಿತ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಮೊಬೈಲ್ ಅಲ್ಲಿ ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಕೇವಲ ಪುಸ್ತಕದ…

Read More

ಶಿರ್ವೆಯಲ್ಲಿ ಅದ್ಧೂರಿ ಸಿದ್ದರಾಮೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾರಣ ಪ್ರೇಮಿಗಳ ಮತ್ತು ಭಕ್ತಾದಿಗಳ ಶೃದ್ಧಾ ಕೇಂದ್ರವಾದ ಶಿರ್ವೆ ಗುಡ್ಡದ ಶ್ರೀ ಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವು ಅದ್ದೂರಿಯಾಗಿ ನಡೆಯಿತು.ಜಾತ್ರೆಯ ಸಮಯದಲ್ಲಿ ತಾಲೂಕಿನ ಅಮದಳ್ಳಿ ಗ್ರಾಮದ ವೀರಶೈವದವರು ಆಗಮಿಸಿದ…

Read More

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’

ಹೊನ್ನಾವರ: ಪಟ್ಟಣದ ಎಸ್‌ಡಿಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ನಡೆಯಿತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಪಟ್ಟಣ ಪಂಚಾಯತಿ ಸದಸ್ಯರಾದ ಶಿವರಾಜ ಮೇಸ್ತ ಚಾಲನೆ ನೀಡಿದರು. ನಂತರ ಮಾತನಾಡಿ…

Read More

ಯುವ ಕಾಂಗ್ರೆಸ್‌ನಿಂದ ‘ಯೂತ್ ಜೋಡೋ ಬೂತ್ ಜೋಡೋ’

ದಾಂಡೇಲಿ: ಬ್ಲಾಕ್ ಯುವ ಕಾಂಗ್ರೆಸ್ ಆಶ್ರಯದಲ್ಲಿ ನಗರದ ಗಾಂಧಿನಗರದ ವಾರ್ಡ್ ನಂ.02ರಲ್ಲಿ ‘ಯೂತ್ ಜೋಡೋ ಬೂತ್ ಜೋಡೋ’ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ತಾಲೂಕಿನೆಲ್ಲೆಡೆ ‘ಯೂತ್ ಜೋಡೋ…

Read More
Back to top