Slide
Slide
Slide
previous arrow
next arrow

ಹುಲೆಕಲ್ ರಸ್ತೆಯಲ್ಲಿ ಭೀಕರ ಅಪಘಾತ: ಓರ್ವ ಸಾವು

ಶಿರಸಿ: ತಾಲೂಕಿನ ಹುಲೆಕಲ್ ರಸ್ತೆಯಲ್ಲಿರುವ ಹುಣಸೆಕೊಪ್ಪ ಸೇತುವೆ ಸಮೀಪ ಪವರ್ ಟಿಲ್ಲರ್ ಹಾಗು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇದೀಗ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಹೆಗಡೆಕಟ್ಟಾ ಬಾಳೆಗದ್ದೆಯ ನಾಗೇಂದ್ರ…

Read More

ಸೇವಾಭಾರತಿ ಸೇವಾಧಾಮದ ವತಿಯಿಂದ ಉಚಿತ ವೈದ್ಯಕೀಯ ತಪಾಸಣೆ ಯಶಸ್ವಿ  

ಶಿರಸಿ : ಸೇವಾಭಾರತಿ ಸೇವಾಧಾಮದಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ 19ನೇ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವು ನಗರದ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್ ಸಿರ್ಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಿರ್ಸಿ ಇವುಗಳ ಸಹಯೋಗದಲ್ಲಿ ಸಿರ್ಸಿ ಸ್ಕ್ಯಾನ್ ಡಯಗ್ನೋಸ್ಟಿಕ್…

Read More

ಜ.21ಕ್ಕೆ ವಿದ್ಯುತ್ ಅದಾಲತ್: ಮಾಹಿತಿ ಇಲ್ಲಿದೆ

ಶಿರಸಿ : ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರದಂದು ತಾಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸುವ ಮೂಲಕ ಸ್ಥಳದಲ್ಲಿಯೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲು…

Read More

ಜೆಎಂಜೆ ಕಾಲೇಜಿನಲ್ಲಿ ಯಶಸ್ವಿಯಾದ ಫುಡ್ ಫೆಸ್ಟ್

ಶಿರಸಿ: ನಗರದ ಚಿಪಗಿಯ ಜೆ.ಎಂ.ಜೆ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಸಂಭ್ರಮದ ಕೌಶಲ್ಯ ವರ್ಧನ ಮತ್ತು ಆಹಾರ ಮೇಳ ಜರುಗಿತು. ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆ ನಿರ್ವಹಣಾ ಚಟುವಟಿಕೆಯ ಅಂಗವಾಗಿ ಸಂಸ್ಥೆಯ ಆವರಣದಲ್ಲಿಯೇ ಫುಡ್ ಫೆಸ್ಟ್ ಅಚರಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹ ಮತ್ತು ಸ್ವಯಂ…

Read More

ಶಿರಸಿ ಲಯನ್ಸ್ ಕ್ಲಬ್ ವತಿಯಿಂದ e-ವೇಸ್ಟ್ ಸಂಗ್ರಹ

ಶಿರಸಿ: ಲಯನ್ಸ್ ಇಂಟರನ್ಯಾಷನಲ್ ವತಿಯಿಂದ ಜನೇವರಿ 13 ರಿಂದ ಫ಼ೆಬ್ರವರಿ 13 ರವರೆಗೆ  e- ವೇಸ್ಟ್ (ನಿರುಪಯುಕ್ತ ವಿದ್ಯುತ್ ಚಾಲಿತ ಉಪಕರಣಗಳು) ಸಂಗ್ರಹಗಳ ಮೆಗಾ ಕ್ಯಾಂಪೇನ್ ನಡೆಯುತ್ತಿದೆ. ಈ ನಿರುಪಯುಕ್ತ ವಸ್ತುಗಳು ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುವುದಲ್ಲದೆ, ಆರೋಗ್ಯಕ್ಕೂ…

Read More

ಅಂಡರ್‌ ಆರ್ಮ್ ಕ್ರಿಕೆಟ್ ಪಂದ್ಯಾವಳಿ: ಅರಬೈಲ್ ತಂಡ‌ ಚಾಂಪಿಯನ್

ಅಂಕೋಲಾ: ತಾಲ್ಲೂಕಿನ ಹಳವಳ್ಳಿಯಲ್ಲಿ ಕಿರಣ ಯುವಕ ಸಂಘ ಇವರ ಆಶ್ರಯದಲ್ಲಿ ದಿ.ಕು. ಪಲ್ಲವಿ ಭಟ್ಟ ಸ್ಮರಣಾರ್ಥ ಗ್ರಾಮೀಣ ಮಟ್ಟದ ಅಂಡರ್ ಆರ್ಮ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.ಬಹುಮಾನ ವಿತರಕರಾಗಿ ಆಗಮಿಸಿ ಎಲ್.ಪಿ. ಭಟ್ಟ ಹಳವಳ್ಳಿ, ಡೋಂಗ್ರಿ ಗ್ರಾ.ಪಂ. ಉಪಾಧ್ಯಕ್ಷರಾದ ವಿನೋದ್…

Read More

ಉಪದ್ರವ ನೀಡುವವರಾಗದೇ, ರಕ್ತದಾನ ಮಾಡಿ ಉಪಕಾರಿಯಾಗಿ- ಡಾ.ರವಿಕಿರಣ ಪಟವರ್ಧನ್

ಶಿರಸಿ:‌ ರಕ್ತದಾನ‌ ಎನ್ನುವುದು ಯಾರು ಏನು ಎನ್ನದೆ , ಯಾವುದೇ ಪ್ರತಿಫಲಾಕ್ಷೆ  ಇಲ್ಲದೆ ಮಾಡುವ ಶ್ರೇಷ್ಠ ದಾನವಾಗಿದೆ. ನಮ್ಮ ಅವಯವಗಳನ್ನು ಸತ್ತ ಮೇಲೆ ದಾನ ಮಾಡಲಾಗುತ್ತದೆ. ಆದರೆ ರಕ್ತದಾನ ಎನ್ನುವುದು ಜೀವಂತಿಕೆ ಇರುವಾಗ ಮಾಡಬಹುದಾದ ಮಹತ್ತರ ದಾನವಾಗಿದೆ. 18ನೇ…

Read More

ಯುವಜನತೆಯಲ್ಲಿ ಜೀವನೋತ್ಸಾಹ ಬೆಳೆಸುವ ಕೃತಿಗಳು ಬರಬೇಕು: ರಮೇಶ ಹೆಗಡೆ

ಶಿರಸಿ: ಈಗಿನ ಯುವಜನತೆಯಲ್ಲಿ ಜೀವನದ ಬಗೆಗೆ ನಿರುತ್ಸಾಹವಿದೆ. ಅಂತಹ ಯುವಕರಲ್ಲಿ ಜೀವನ ಪ್ರೀತಿಯನ್ನು ಬೆಳೆಸುವಂತೆ ಕೃತಿ ಇರಬೇಕು. ಆ ಕಾರ್ಯವನ್ನು ‘ಮನಿ ಟ್ರ‍್ಯಾಪ್’ ಮಾಡಿದೆ ಎಂದು ರಮೇಶ ಹೆಗಡೆ ಕೆರೆಕೋಣ ಹೇಳಿದರು.ಮಹೇಶ್ ಕುಮಾರ ಹೆನಕರೆಯವರು ರಚಿಸಿದ ‘ಮನಿ ಟ್ರ‍್ಯಾಪ್’…

Read More

ಗುಂದದಲ್ಲಿ ಸ್ವರ್ಣವಲ್ಲಿ ಮಠದಿಂದ ಸಭೆ

ಜೊಯಿಡಾ: ತಾಲೂಕಿನ ಗುಂದದ ಯರಮುಖ ನಂದಿಗದ್ದಾ ಸೇವಾ ಸಹಕಾರಿ ಸಭಾ ಭವನದಲ್ಲಿ  ಶ್ರೀಸ್ವರ್ಣವಲ್ಲಿ ಮಠದ ಮಹಾದ್ವಾರ ಮತ್ತು ಗುರುಮೂರ್ತಿ ಭವನದ ಹೊಸ ಕಟ್ಟಡದ ಕುರಿತು ಗುಂದ ಸೀಮಾ ಪರಿಷತ್ ಹಾಗೂ ಸ್ವರ್ಣವಲ್ಲಿ ಮಹಾಸಂಸ್ಥಾನ ಅಡಿಯಲ್ಲಿ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು…

Read More

ಕೆಎಲ್‌ಎಸ್ ಪಿಯು ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕ ಸ್ನೇಹ ಸಮ್ಮೇಳನ

ಹಳಿಯಾಳ: ಇಲ್ಲಿನ ಕೆಎಲ್‌ಎಸ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮ ‘ಸಾಧನಾ- 2023’ ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿಯ ಕೆಎಲ್‌ಎಸ್ ಜಿಐಟಿ ಪ್ರಾಚಾರ್ಯ…

Read More
Back to top