ಭಟ್ಕಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೆಬಳೆ ವಲಯ ಹಾಗೂ ಜಾಲಿ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.ಸತ್ಯಸಾಯಿ ಸಮಿತಿಯ ಸಂಪನ್ಮೂಲ ವ್ಯಕ್ತಿ ಭಾಸ್ಕರ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದುಶ್ಚಟ ಮುಕ್ತ ಸಮಾಜ…
Read Moreಜಿಲ್ಲಾ ಸುದ್ದಿ
ಕಲ್ಮೇಶ್ವರ ದೇವರ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ
ಶಿರಸಿ: ಬನವಾಸಿ ಹೋಬಳಿಯ ಹೆಬ್ಬತ್ತಿ ಗ್ರಾಮದ ಶ್ರೀಕಲ್ಮೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ದೇವಾಲಯ ಅರ್ಪಣಾ ಕಾರ್ಯಕ್ರಮ ನೆರವೇರಿತು.ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಲ್ಲಸರ್ಜನ ಪಾಟೀಲ್ ಮಾತನಾಡಿ, ದೇವಸ್ಥಾನವು ನಿಗದಿತ ಅವಧಿಯಲ್ಲಿ ನಾವು ಅಂದುಕೊoಡoತೆ ನಿರ್ಮಾಣಗೊಳ್ಳಲು ಸಚಿವ…
Read Moreಜೀವನ ಶಿಕ್ಷಣಕ್ಕೆ ಸಹಪಠ್ಯ ಚಟುವಟಿಕೆ ಬಹುಮುಖ್ಯ: ಡಾ.ಶ್ರೀಪಾದ ಶೆಟ್ಟಿ
ಹೊನ್ನಾವರ: ಕಾಲೇಜು ಜೀವನ ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಲು ಸಹಪಠ್ಯ ಚಟುವಟಿಕೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಅಭಿಪ್ರಾಯಪಟ್ಟರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ…
Read Moreಅಂಬೇವಾಡಿಯಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ
ದಾಂಡೇಲಿ : ವಿಧಾನ ಸಭಾ ಚುನಾವಣೆಗೆ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ಬಿಜೆಪಿ ಪಕ್ಷವು ಹಮ್ಮಿಕೊಂಡಿರುವ ಬೂತ್ ವಿಜಯ ಅಭಿಯಾನಕ್ಕೆ ದಾಂಡೇಲಿ ನಗರದ ವಾರ್ಡ್ ನಂ:09 ರಲ್ಲಿ ಬರುವ ಅಂಬೇವಾಡಿಯಲ್ಲಿ ಚಾಲನೆಯನ್ನು ನೀಡಲಾಯ್ತು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾoತ…
Read Moreಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಉತ್ತಮ ಜೀವನ ಸಾಧ್ಯ: ಶ್ರೀನಾಥ ಪೈ
ಭಟ್ಕಳ: ವಿದ್ಯಾರ್ಥಿಗಳಿಗೆ ಪಿಯುಸಿ ಅಧ್ಯಯನ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿದರೆ ಮುಂದೆ ಉತ್ತಮ ಮಟ್ಟದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಶ್ರೀಗುರು ಸುಧೀಂದ್ರ ಕಾಲೇಜಿನ ಬಿಸಿಎ ವಿಭಾಗದ ಪ್ರಾಂಶುಪಾಲ ಶ್ರೀನಾಥ ಪೈ ಹೇಳಿದರು.ಅವರು…
Read Moreತಾಳ್ಮೆ, ಸಮರ್ಪಣೆ ಗುಣವುಳ್ಳವನು ಯಶಸ್ವಿ ವಿದ್ಯಾರ್ಥಿ: ಸೂರಜ ನಾಯಕ
ಕುಮಟಾ: ತಾಳ್ಮೆ, ಸಮರ್ಪಣೆ ನಿರ್ಣಯಗಳ ಗುಣವುಳ್ಳ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾನೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮಪಡಬೇಕು ಎಂದು ಶ್ರೀರಾಮ ಸ್ಟಡಿ ಸರ್ಕಲ್ ನಿರ್ದೇಶಕ ಸೂರಜ ನಾಯಕ ಹೇಳಿದರು.ಅವರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾಮರ್ಸ್ ಅಸೋಸಿಯೇಶನ್’…
Read Moreಹೊನ್ನಾವರ ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ಯಶಸ್ವಿ
ಹೊನ್ನಾವರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ತಾಲೂಕು ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ವಿಶಿಷ್ಟ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಶಾಲಾ ಮೈದಾನದಲ್ಲಿ ವಾದ್ಯದೊಂದಿಗೆ ಹೂವು ಚೆಲ್ಲಿ…
Read Moreಜ.22ಕ್ಕೆ ಕಾರವಾರದಿಂದ ಗೋವಾಕ್ಕೆ ಪಹರೆಯ ಸ್ವಚ್ಛತಾ ನಡಿಗೆ: ನಾಗರಾಜ ನಾಯಕ
ಕಾರವಾರ: ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ರಮವು 8ನೇ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಯಲ್ಲಿ ಜ.22ರಂದು ಕಾರವಾರದಿಂದ ಗೋವಾಕ್ಕೆ ಸ್ವಚ್ಛತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪಹರೆ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರ ಭಾನುವಾರದಂದು ಬೆಳಿಗ್ಗೆ…
Read Moreಮುಸ್ಲಿಮರ ವಿಶ್ವಾಸ ಗಳಿಸುವ ಮೋದಿ ಸೂಚನೆ ಕೇವಲ ಚುನಾವಣಾ ದೃಷ್ಟಿಯದ್ದಲ್ಲ: ಪೂಜಾರಿ
ಕಾರವಾರ: ಧಾರವಾಡಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಮುಸ್ಲಿಮರ ವಿಶ್ವಾಸ ಗಳಿಸಿ ಎಂಬ ಸಂದೇಶ ನೀಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ನಮ್ಮ ಆಶಯವೂ ಆಗಿದೆ. ಇಡೀ ದೇಶ ಒಂದಾಗಿ, ಒಟ್ಟಾಗಿ ಸಾಗಬೇಕು. ದೇಶ ನನ್ನದು, ರಾಷ್ಟ್ರ ಮೊದಲು…
Read Moreಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಿ, ಸುಳ್ಳು ವದಂತಿಯಿಂದಲ್ಲ: ಮಂಕಾಳ್ ವೈದ್ಯ
ಹೊನ್ನಾವರ: ಬಿಜೆಪಿಗರು 1993ರಲ್ಲಿ ಭಟ್ಕಳ ಗಲಾಟೆ ಮಾಡಿ ನೂರಾರು ಮಂದಿ ಸಾವಿಗೆ ಕಾರಣರಾದರು. ಶಾಸಕ ಚಿತ್ತರಂಜನ, ತಿಮ್ಮಪ್ಪ ನಾಯ್ಕ, ಈಗ ಪರೇಶ್ ಮೇಸ್ತ ಕೊಲೆ ಮಾಡಿದರು. ಈಗ ಚುನಾವಣೆ ಹತ್ತಿರ ಬಂತು, ಮತ್ತೆ ಯಾರ ಕೊಲೆಗೆ ಕಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ…
Read More