• Slide
  Slide
  Slide
  Slide
  previous arrow
  next arrow
 • ಜೆಎಂಜೆ ಕಾಲೇಜಿನಲ್ಲಿ ಯಶಸ್ವಿಯಾದ ಫುಡ್ ಫೆಸ್ಟ್

  300x250 AD

  ಶಿರಸಿ: ನಗರದ ಚಿಪಗಿಯ ಜೆ.ಎಂ.ಜೆ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಸಂಭ್ರಮದ ಕೌಶಲ್ಯ ವರ್ಧನ ಮತ್ತು ಆಹಾರ ಮೇಳ ಜರುಗಿತು. ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆ ನಿರ್ವಹಣಾ ಚಟುವಟಿಕೆಯ ಅಂಗವಾಗಿ ಸಂಸ್ಥೆಯ ಆವರಣದಲ್ಲಿಯೇ ಫುಡ್ ಫೆಸ್ಟ್ ಅಚರಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹ ಮತ್ತು ಸ್ವಯಂ ಪ್ರೇರಣೆಯಿಂದ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಿ ಆನಂದಿಸಿದರು. ಅನೇಕ ತರಹದ ಸ್ವಾದಿಷ್ಟ ಮತ್ತು ಅತ್ಯಂತ ರುಚಿಕರ ತಿಂಡಿಗಳನ್ನು ವಿದ್ಯಾರ್ಥಿಗಳ, ಪಾಲಕರು, ಶಿಕ್ಷಕರು ವ್ಯವಹಾರ ಮಾಡಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು.

  ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್, ಸಂತೋಷಮೇರಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಅಮಲಾ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಜಿಜಿ ವಿದ್ಯಾರ್ಥಿನಿಲಯದ ಮುಖ್ಯಸ್ಥರಾದ ಸಿಸ್ಟರ್ ಲುರ್ದುಮೇರಿ ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಯಶಸ್ಸಿಗೆ ಕಾರಣೀಕರ್ತರಾದರು.

  300x250 AD
  Share This
  300x250 AD
  300x250 AD
  300x250 AD
  Back to top