ಶಿರಸಿ: ತಾಲೂಕಿನ ಹುಲೆಕಲ್ ರಸ್ತೆಯಲ್ಲಿರುವ ಹುಣಸೆಕೊಪ್ಪ ಸೇತುವೆ ಸಮೀಪ ಪವರ್ ಟಿಲ್ಲರ್ ಹಾಗು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇದೀಗ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಹೆಗಡೆಕಟ್ಟಾ ಬಾಳೆಗದ್ದೆಯ ನಾಗೇಂದ್ರ ಮರಾಠೆ ಎಂದು ಹೇಳಲಾಗಿದೆ.
ಹುಲೆಕಲ್ ರಸ್ತೆಯಲ್ಲಿ ಭೀಕರ ಅಪಘಾತ: ಓರ್ವ ಸಾವು
