• first
  second
  third
  previous arrow
  next arrow
 • ‘ಒಂದೇ ದೋಣಿಯಲ್ಲಿ ಕರಾವಳಿ ಶಾಸಕರ ಪ್ರಯಾಣ’–ಮಾಧವ ನಾಯಕ ಕಿಡಿ

  ಕಾರವಾರ: ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಂಗಾ ನಾಚ್ ಮಾಡುತ್ತಿದೆ. ಮಾನ ಮರ್ಯಾದೆ ಬಿಟ್ಟು ಭ್ರಷ್ಟಾಚಾರಕ್ಕಿಳಿದಿದ್ದಾರೆ. ಎಲ್ಲವನ್ನೂ ನಾನೇ ಮಾಡುತ್ತೇನೆಂಬ ಶಾಸಕಿಯನ್ನ ನೋಡಿದರೆ ಇವರೇನು ಲೇಡಿ ಹಿಟ್ಲರಾ? ಎಂದೆನಿಸಿಬಿಡುತ್ತದೆ. ಜನರಿಗಾಗಿ ಇವರಿದ್ದಾರೋ ಅಥವಾ ಜನರು ಇವರಿಗಿದ್ದಾರೋ? ಎಂದು ಕಾರವಾರ…

  Read More

  ಕೆವಿಜಿಬಿ ಬ್ಯಾಂಕ್ ನ ವ್ಯವಸ್ಥಾಪಕರ ಸೇವೆ ಮುಂದುವರಿಕೆಗೆ ಒತ್ತಾಯ

  ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಕಳೆದ‌ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅರವಿಂದ ಪೂಜಾರರವರನ್ನು ಕೆವಿಜಿ ಬ್ಯಾಂಕ್ ನ ಧಾರವಾಡ ಪ್ರಧಾನ ಕಚೇರಿಗೆ ಮುಂದುವರಿಕೆಯ ಸೇವೆಗೆ ವರ್ಗಾವಣೆ ಆದೇಶ ಬಂದಿದ್ದು ಆದರೆ ಬ್ಯಾಂಕನ ಸ್ಥಳೀಯ…

  Read More

  ಜಿಲ್ಲಾ ವಕೀಲರ ಸಂಘವನ್ನು ತೆರವುಗೊಳಿಸುವುದಕ್ಕೆ ವಿರೋಧ

  ಶಿವಮೊಗ್ಗ: ಹಾಲಿ ಕೋರ್ಟ್ ಕಟ್ಟಡದಲ್ಲಿರುವ ಹಳೆಯ ಜಿಲ್ಲಾ ವಕೀಲರ ಸಂಘವನ್ನು ಅಲ್ಲಿಂದ ತೆರವುಗೊಳಿಸುವ ಪ್ರಕ್ರಿಯೆಗೆ ಜಿಲ್ಲಾ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.ಇಂದು ನಗರದಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶೋಕ ಜಿ.ಭಟ್ಟ ಮತ್ತು ಹಾಲಿ ಅಧ್ಯಕ್ಷರಾದ…

  Read More

  ಅರಣ್ಯ ಹಕ್ಕು ಕಾಯಿದೆ; ಸಾಗುವಳಿದಾರನ ಮೂರು ತಲೆಮಾರಿನ ದಾಖಲೆ ಒತ್ತಾಯಿಸುವುದು ಕಾನೂನು ಬಾಹಿರ

  ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ನಿರ್ದಿಷ್ಟ ದಾಖಲೆಗಳ ಸಾಕ್ಷ್ಯಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಮಾನದಂಡ ಕಾನೂನಿನಲ್ಲಿ ಅಡಕವಾಗಿದ್ದಾಗಲೂ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ 70,000 ಅರಣ್ಯವಾಸಿಗಳ ಅರ್ಜಿಗಳನ್ನ ಕಾನೂನು ಬಾಹಿರವಾಗಿ ತೀರಸ್ಕಾರವಾಗಿರುವುದು ಖಂಡನಾರ್ಹ. ಅರಣ್ಯವಾಸಿಗಳಿಗೆ…

  Read More

  ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

  ಕುಮಟಾ: ತಾಲೂಕಿನ ಹಿರೇಗುತ್ತಿಯ ನಿವಾಸಿಯಾದ ಸುಧೀರ ಬೊಮ್ಮಯ್ಯ ಪಟಗಾರ ಇವರು ಗಾರೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಹಿರೇಗುತ್ತಿ ಕ್ರಾಸ್ ಹತ್ತಿರ ಬೈಕ್ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಅಲ್ಪವಾದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ…

  Read More

  ಕಾರವಾರದ ಕೆಲವು ರಸ್ತೆಗಳಲ್ಲಿ ‘ಟ್ರಾಫಿಕ್ ಮಿರರ್’ ಅಳವಡಿಸಲು ಸಾರ್ವಜನಿಕರ ಆಗ್ರಹ

  ಕಾರವಾರ: ನಗರದ ಕೆಲವು ರಸ್ತೆಗಳು ಸಂಧಿಸುವ ಜಾಗದ ಬಲಭಾಗದಲ್ಲಿ ಕಟ್ಟಡಗಳಿವೆ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳು ಬಹಳ ಗೊಂದಲದಲ್ಲೇ ಸಂಚರಿಸುವAತಾಗಿದೆ. ಇಂಥ ಪ್ರದೇಶಗಳಲ್ಲಿ ‘ಟ್ರಾಫಿಕ್ ಮಿರರ್’ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಿಕಳೆ…

  Read More

  ಆನಗೋಡಿನಲ್ಲಿ ಸಂಕಲ್ಪೋತ್ಸವ; ಪ್ರೇಕ್ಷಕರ ರಂಜಿಸಿದ ‘ಭೃಗುಶಾಪ’ ತಾಳಮದ್ದಲೆ

  ಯಲ್ಲಾಪುರ: ಸಂಕಲ್ಪ ಸಂಸ್ಥೆ, ಯಕ್ಷ ಕಲಾ ಬಳಗ ನಂದೊಳ್ಳಿ, ಸುದರ್ಶನ ಸೇವ ಪ್ರತಿಷ್ಠಾನ ಆನಗೋಡ ಸಹಯೋಗದಲ್ಲಿ ‘ಭೃಗುಶಾಪ’ ಯಕ್ಷಗಾನ ತಾಳಮದ್ದಲೆ ಪ್ರಸಂಗ ಮತ್ತು ಸಂಗೀತ ಕಾರ್ಯಕ್ರಮ ಆನಗೋಡ ಗೊಪಾಲಕೃಷ್ಣ ದೇವಸ್ಥಾನದ ಸುದರ್ಶನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಕಲ್ಪ ಸೇವಾಸಂಸ್ಥೆಯ…

  Read More

  ಕಾರವಾರದಲ್ಲಿ ಅ.27ಕ್ಕೆ ಸಿವಿಲ್ ಗುತ್ತಿಗೆದಾರರ ಪ್ರತಿಭಟನೆ

  ಕುಮಟಾ: ರಸ್ತೆ ಮತ್ತು ಇತರ ಸಕಾರಿ ಕಾಮಗಾರಿಗಳಿಗೆ ಸರ್ವಿಸ್ ಟ್ಯಾಕ್ಸ್ ಅನ್ವಯ ಆಗದೇ ಇದ್ದರೂ ಅನಾವಶ್ಯಕವಾಗಿ ನೋಟಿಸು ನೀಡುವ ಕ್ರಮದ ವಿರುದ್ಧ ಮತ್ತು ಇನ್ನೂ ಹಲವು ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಅ.27 ಬುಧವಾರ ಬೆಳಿಗ್ಗೆ 10 ಗಂಟೆಗೆ ಕಾರವಾರದಲ್ಲಿ…

  Read More

  ಕಂದಕವಾದ ಜಡ್ಡಿಗದ್ದೆ-ಗಣೇಶಪಾಲ್ ರಸ್ತೆ; ದುರಸ್ತಿಗೆ ಗ್ರಾಮಸ್ಥರ ಆಗ್ರಹ

  ಶಿರಸಿ: ತಾಲೂಕಿನ ಕೊಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿಗದ್ದೆ-ಸೊಣಗಿನಮನೆ- ಗಣೇಶಪಾಲ್ ರಸ್ತೆಯಲ್ಲಿ ದುಃಸ್ಥಿತಿ ನಿರ್ಮಾಣವಾಗಿದೆ. ಒಂದು ಕಿ.ಮೀ. ನಷ್ಟು ಕಚ್ಚಾರಸ್ತೆ ಇದ್ದು, ಅದು ಜುಲೈನಲ್ಲಿ ಸುರಿದ ಅತಿವೃಷ್ಟಿಗೆ ಹಲವೆಡೆ ಕುಸಿದಿದೆ. ಕೆಲವೆಡೆ ದೊಡ್ಡ ಕಂದಕಗಳೇ ನಿರ್ಮಾಣವಾಗಿವೆ. ಹೊಳೆಯಲ್ಲಿ ನೀರಿನ…

  Read More

  ಕಸದ ತೊಟ್ಟಿ ತೆರವು; ಯಡಳ್ಳಿ ಗ್ರಾ.ಪಂಚಾಯತ ಸ್ಪಷ್ಟೀಕರಣ

  ಶಿರಸಿ: ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ಕತ್ರಿಯಲ್ಲಿ ಶಿರಸಿ ನಗರದ ಕಡೆಯಿಂದ ಬರುವ ಪ್ರವಾಸಿಗರು ಮತ್ತು ಇತರರು ವಿಪರೀತವಾಗಿ ಕಸ ಎಸೆಯುವುದನ್ನು ಗಮನಿಸಿದ ಯಡಳ್ಳಿ ಗ್ರಾಮ ಪಂಚಾಯತವು ಮೂರು ವರ್ಷಗಳ ಹಿಂದೆ ಅಲ್ಲಿ ಕಸದ ತೊಟ್ಟಿಯನ್ನು…

  Read More
  Back to top