ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ನಡೆಸುವ ಶ್ರೀ ರಾಜರಾಜೇಶ್ವರಿ ಸಂಸ್ಕೃತ ವಿದ್ಯಾಲಯದಲ್ಲಿ ಕೋವಿಡ್ ನಿರೋಧಕ ಲಸಿಕೆಯನ್ನು ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳಿಗೆ ನೀಡಲಾಯಿತು. ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂರು, ಸ್ವರ್ಣವಲ್ಲೀಯಲ್ಲಿ 50 ಡೋಸ್ ಲಸಿಕೆ ನೀಡಲಾಯಿತು. ಡಾ.ಮಧುಕರ…
Read Moreಜನ ಧ್ವನಿ
ಆ.11 ಕ್ಕೆ ಶಿರಸಿಯಲ್ಲಿ 3500 ಡೋಸ್ ಲಸಿಕೆ ಲಭ್ಯ
ಶಿರಸಿ: ತಾಲೂಕಿನಲ್ಲಿ ಒಟ್ಟೂ 3500 ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, ಅದರಲ್ಲಿ 1500 ಕೋವಿಶೀಲ್ಡ್ ಲಸಿಕೆ ಮತ್ತು 2000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ತಾಲೂಕಾಡಳಿತ ಮಾಹಿತಿ ನೀಡಿದೆ. ಲಭ್ಯವಿರುವ 1500 ಡೋಸ್ ಲಸಿಕೆಯನ್ನು 2ನೇ ಡೋಸ್…
Read Moreಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆ ನಿಷೇಧ
ಜೋಯಿಡಾ: ಕಾಳಿ ನದಿಯಲ್ಲಿ ನಡೆಸುವ ರಿವರ್ ರಾಫ್ಟಿಂಗ್ ಮತ್ತು ಜಲ ಸಾಹಸ ಕ್ರೀಡೆಗಳನ್ನು ನಿಯಂತ್ರಿಸುವಂತೆ ಕಾರವಾರ ಸಹಾಯಕ ಕಮೀಷನರ್ ರವಿವಾರ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೊವಿಡ್ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಲ ಕ್ರೀಡೆ ಮತ್ತು ಜಲ ಸಾಹಸ ಕ್ರೀಡೆಗಳನ್ನು…
Read Moreಭಾರತದ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ‘ಇಂಡಿಯಾ ಡಿಜಿಟಲ್ ಆಗಿದೆಯೇ ?
ಜನಧ್ವನಿ: ಇಂಡಿಯಾ ಡಿಜಿಟಲ್ ಅಂತ ಹೇಳ್ತಾರೆ, ಶಾಲೆಗಳಂತೂ ಡಿಜಿಟಲ್ ಆಗಿದ್ದು ಹೌದು ಹೌದು ಯಾಕೆಂದರೆ ತರಗತಿಗಳು ಪ್ರಾರಂಭವಿಲ್ಲ. ಆನ್ಲೈನ್ ತರಗತಿಗಳು, ಹಣಕಾಸು ವ್ಯವಹಾರಗಳು ಡಿಜಿಟಲ್ ಆಗಿದೆ. ಹೀಗೆ ಅನೇಕ ವಿಷಯಗಳು ಡಿಜಿಟಲ್ ಆಗಿ ಪರಿವರ್ತನೆ ಆದಂತಹ ಜಾಹಿರಾತುಗಳು, ಸುದ್ದಿಗಳು…
Read Moreಮಾಣಿಹೊಳೆಯಲ್ಲಿ ಕೊಚ್ಚಿಹೋದ ಮನೆ; ಪರಿಹಾರಕ್ಕಾಗಿ ಮನವಿ
ಸಿದ್ದಾಪುರ: ವರುಣಾರ್ಭಟದಿಂದ ತಾಲೂಕಿನ ಮಾಣಿಹೊಳೆ(ಅಘನಾಶಿನಿ) ತುಂಬಿ ಹರಿಯುತ್ತಿದ್ದು ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾರ ಹಾನಿಯುಂಟಾಗಿದೆ. ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕರ್ಜಗಿಯ ನಿವಾಸಿ ಮಹಾಬಲೇಶ್ವರ ಗೌಡ ಅವರ ಮನೆ ಮಾಣಿಹೊಳೆಯ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಕುಟುಂಬಸ್ಥರು…
Read Moreವಿವಿಧ ಬೇಡಿಕೆ ಈಡೇರಿಸುವಂತೆ ಡಿಪ್ಲೋಮಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಶಿರಸಿ/ಸಿದ್ದಾಪುರ: ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್(AIDSO) ವತಿಯಿಂದ ಶಿರಸಿ ಹಾಗು ಸಿದ್ದಾಪುರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.ಡಿಪ್ಲೊಮಾ ಪದವಿಯಲ್ಲಿರುವ ಆಡ್ ಸೆಮಿಸ್ಟರ್ ಪದ್ಧತಿಯನ್ನು ರದ್ದುಗೊಳಿಸಬೇಕು, ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ…
Read More