ಶಿರಸಿ: ತಾಲೂಕಿನ ಅಮ್ಮೀನಳ್ಳಿ ಸಮೀಪದ ಹಣಗಾರ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ 6 ಗಂಟೆಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.ಅಮ್ಮಿನಳ್ಳಿಯ ಜನತಾ ಕಾಲೋನಿಯ ಮಹಮ್ಮದ್ ಇಸಾಕ್ ಅಬ್ದುಲ್ಲಾ ವಹಾಬ್ ಶೇಖ್ (23) ಹಾಗೂ ಮತ್ತಿಗಾರಿನ…
Read Moreಚಿತ್ರ ಸುದ್ದಿ
ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿ: ಜ್ಯೋತಿ ಭಟ್
ಸಿದ್ದಾಪುರ: ಮಹಿಳೆಯರು ಸ್ವಯಂ ಉದ್ಯೋಗದತ್ತ ಗಮನಹರಿಸಿ ಆರ್ಥಿಕ ಸ್ವಾವಲಂಬಿಗಳಾಗಲು ಯತ್ನಿಸಬೇಕು. ಬಿಡುವಿನ ಸಮಯದಲ್ಲಿ ಹೊಲಿಗೆ, ನರ್ಸರಿ ಮುಂತಾದ ಚಟುವಟಿಕೆಗಳ ಮೂಲಕ ಆದಾಯ ಪಡೆಯಲು ಸಾಧ್ಯ ಎಂದು ಲಯನ್ ರೀಜನಲ್ ಚೇರ್ಮನ್ ಜ್ಯೋತಿ ಭಟ್ ಶಿರಸಿ ಹೇಳಿದರು.ಅವರು ಜೆ.ಎಂ.ಆರ್ ಅಂಧ…
Read Moreಸಂಗೀತ ಕಲಿಕೆಯಿಂದ ಏಕಾಗ್ರತೆ, ಮನಃಶಾಂತಿ ಹೆಚ್ಚಳ : ಮುಳಖಂಡ
ಶಿರಸಿ : ಸಂಗೀತದಿಂದ ಮನಃ ಶಾಂತಿ ದೊರೆಯುತ್ತದೆ. ಸಂಗೀತಕ್ಕೆ ಅನೇಕ ರೋಗಗಳನ್ನು ವಾಸಿಗೊಳಿಸುವ ಗುಣವಿದೆ. ವಿದ್ಯಾರ್ಥಿಗಳು ಸಂಗೀತವನ್ನು ತಮ್ಮ ಪಠ್ಯಕ್ರಮ ಜೊತೆಗೆ ಅಭ್ಯಸಿಸಿದಲ್ಲಿ, ತಮ್ಮ ಕಲಿಕೆಯಲ್ಲಿ ಧ್ಯಾನವನ್ನು ವಹಿಸಲು ಸಹಕಾರಿ. ಹಾಗಾಗಿ ನಮ್ಮ ಮಹಾವಿದ್ಯಾಲಯದ ಗಣಿತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ…
Read Moreಕಲ್ಲೂರಿನಲ್ಲಿ ವನ್ಯಜೀವಿ ಸಂರಕ್ಷಣಾ ಸಪ್ತಾಹ
ಸಿದ್ದಾಪುರ: ತಾಲೂಕಿನ ಕಲ್ಲೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌ಡಿಎಂಸಿ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ವನ್ಯಜೀವಿ ಸಂರಕ್ಷಣಾ ಸಪ್ತಾಹವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲೆಯ ಪುಟಾಣಿ ಮಕ್ಕಳು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಅಮರ್…
Read Moreಹಲಸಿನಕೈಯಲ್ಲಿ ‘ಲವ-ಕುಶ’ ತಾಳಮದ್ದಲೆ
ಶಿರಸಿ ತಾಲೂಕಿನ ಹಲಸಿನಕೈ ಅಣ್ಣಪ್ಪ ನಾಯ್ಕರ ಕುಟುಂಬವು ತಮ್ಮ ಕಾಳಿಕಾಂಬಾ ದೇವಾಲಯದಲ್ಲಿ ನವರಾತ್ರಿಯ ಆಚರಣೆಯನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದು, ಕಳೆದ 19 ವರ್ಷಗಳಿಂದ ವಿಜಯದಶಮಿಯಂದು ತಾಳಮದ್ದಲೆ ಕಾರ್ಯಕ್ರಮವನ್ನು ಆರಾಧನಾ ಭಾವದಿಂದ ನಡೆಸಿಕೊಂಡು ಬಂದಿರುವುದು ಸ್ತುತ್ಯಾರ್ಹ ಕಲಾಸೇವೆಯಾಗಿದೆ.ಈ ವರ್ಷದ…
Read Moreಜನಜಾಗೃತಿ ಜಾಥಾ, ನವಜೀವನ ಸದಸ್ಯರ ಅಭಿನಂದನಾ ಕಾರ್ಯಕ್ರಮ
ಸಿದ್ದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ, ಶಿರಸಿಯ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ…
Read Moreಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ರೈತರಿಗೆ ನೀಡುವ ಪ್ರತೀ ಲೀ.ಹಾಲಿನ ದರದಲ್ಲಿ ರೂ.1 ಹೆಚ್ಚಳ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅಕ್ಟೋಬರ್ 1ನೇ ತಾರೀಖಿನಿಂದ ಪ್ರತೀ ಲೀಟರ್ ಹಾಲಿಗೆ ರೈತರಿಗೆ ನೀಡಲಾಗುವ ಹಾಲಿನ ದರದಲ್ಲಿ ರೂ.1 ಹೆಚ್ಚಳ ಮಾಡಲಾಗಿದ್ದು,…
Read Moreಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಶ್ಚಿತ: ರಘುನಂದನಜೀ
ಶಿರಸಿ: ಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಸ್ಸಂಶಯವಾಗಿ ದೊರಕುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಚಾರಿಕ ವೇದಿಕೆ ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಘುನಂದನ ಹೇಳಿದರು. ಅವರು ನಗರದಲ್ಲಿ ವಿಜಯ ದಶಮಿ ಪ್ರಯುಕ್ತ…
Read Moreಸೊಳ್ಳೆ ಓಡಿಸಲು ಬಂತು ಟೊಮ್ಯಾಟೋ ಉತ್ಪನ್ನ
ಶಿವಮೊಗ್ಗ: ಟೊಮ್ಯಾಟೋ ಬಳಸಿ ಸೊಳ್ಳೆ ಓಡಿಸುವ ಉತ್ಪನ್ನವೊಂದು ಸಿದ್ಧವಾಗಿದೆ. ಮಲೆನಾಡಿನ ಯುವ ಸಂಶೋಧಕರು ಇತ್ತೀಚಿನ ದಿನಗಳಲ್ಲಿ ರಾಸಾಯಿಕ ರಹಿತ ಸೊಳ್ಳೆ ಓಡಿಸುವ ಉತ್ಪನ್ನವನ್ನು ಸಂಶೋಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ಟೊಮ್ಯಾಟೋ ರಸ ಬಳಸಿ ತಯಾರಿಸಿದ ರಾಸಾಯನಿಕ ರಹಿತ ಸೊಳ್ಳೆ ನಿಗ್ರಹ…
Read Moreಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ
ಶಿರಸಿ:ತಾಲೂಕಿನ ಕುಳುವೆ ಪಂಚಾಯತ ವ್ಯಾಪ್ತಿಯ ಹಲಸಿನ ಕೈ ಗ್ರಾಮದ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಳೆದ 29 ವರ್ಷದಿಂದ ಶ್ರೀ ದೇವಿಯ ನವರಾತ್ರಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.ಈ ಬಾರಿಯೂ ಒಂಬತ್ತು ದಿನಗಳ ಕಾಲ ಶ್ರೀ…
Read More