ಸಿದ್ದಾಪುರ: ಸೋದರಿ ನಿವೇದಿತಾ ಜನ್ಮ ದಿನಾಚರಣೆಯ ನಿಮಿತ್ತ ಬಿಜೆಪಿ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುವ ಮೂಲಕ ಜನ್ಮ ದಿನಾಚರಣೆಯನ್ನು…
Read Moreಚಿತ್ರ ಸುದ್ದಿ
ವಸಂತ ನಾಯ್ಕರ ಬಗ್ಗೆ ಮಾತನಾಡಲು ವೀರಭದ್ರ ನಾಯ್ಕಗೆ ನೈತಿಕತೆ ಇಲ್ಲ: ಬಾಲಕೃಷ್ಣ ನಾಯ್ಕ
ಸಿದ್ದಾಪುರ: ವೀರಭದ್ರ ನಾಯ್ಕರವರೇ, ಎಲ್ಲೋ ಕುತ್ಕೊಂಡು ಶೋ ಕೊಡಬೇಡಿ. ವಸಂತ ನಾಯ್ಕರವರ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ಕೋಲಶಿರ್ಸಿ ಹೇಳಿದ್ದಾರೆ. ತಾಲೂಕಿನಲ್ಲಿ ಯಾವುದೇ ಅತಿಕ್ರಮಣದಾರರಿಗೆ ಮತ್ತು…
Read Moreಸಂಪೂರ್ಣ ಹೆಗಡೆಗೆ ಕರ್ನಾಟಕ ಕಣ್ಮಣಿ ಪ್ರಶಸ್ತಿ
ಸಿದ್ದಾಪುರ: ದೇಶದ ಅತ್ಯುತ್ತಮ ಚೀಫ್ ಇನೋವೇಷನ್ ಆಫೀಸರ್ ಗೌರವಕ್ಕೆ ಪಾತ್ರರಾದ ,ಭಾರತ ಮೂಲದ ಬಹುರಾಷ್ಟ್ರೀಯ ಸ್ಮಾರ್ಟ ಅಫ್ ಕಂಪನಿ ಬ್ಲೂಮ್ ವ್ಯಾಲೂ ಕಂಪನಿಯ ಕೋ ಫೌಂಡರ್ ಹಾಗೂ ಸಿಇಒ ಆದ ತಾಲೂಕಿನ ಕಲಗಾರು ಮೂಲದ ಸಂಪೂರ್ಣ ಹೆಗಡೆಯವರಿಗೆ ರಾಷ್ಟ್ರೀಯ…
Read Moreಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದವಳ ಮನೆಗೆ ಸಚಿವರ ಭೇಟಿ: ಧೈರ್ಯ ತುಂಬಿದ ಸಚಿವ ಹೆಬ್ಬಾರ್
ಮುಂಡಗೋಡ: ಲಿವರ್ ಕ್ಯಾನ್ಸರ್‌ನಿಂದ ಸುಮಾರು ಮೂರು ವರ್ಷಗಳಿಂದ ಬಳಲುತ್ತಿದ್ದ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮಹಿಳೆಯೋರ್ವರ ಮನೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದರು. ಬಡ ಕುಟುಂಬಗಳಲ್ಲಿ ಇಂತಹ ರೋಗ ಹುಟ್ಟಬಾರದು.…
Read Moreಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆ
ಅಂಕೋಲಾ: ನಟ ಪುನೀತ ರಾಜಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ತಾಲೂಕಿನ ಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಇದರ ವಿಶೇಷವಾಗಿ ವಿದ್ಯುತ್ ಅಲಂಕಾರ, ಹೂವುಗಳಿಂದ ಅಲಂಕರಿಸಲಾಗಿತ್ತು. ಪುನೀತ ರಾಜಕುಮಾರ್…
Read Moreನ.1ಕ್ಕೆ ಕುಮಟಾದಲ್ಲಿ ನುಡಿ ಹಬ್ಬ: ಪ್ರೊ.ಎಂ.ಜಿ.ಭಟ್ಟ
ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಪಟ್ಟಣದ ಮಣಕಿ ಮೈದಾನದಲ್ಲಿ ನ.1ರಂದು ಸಂಜೆ 7.30 ಘಂಟೆಗೆ ನುಡಿ ಹಬ್ಬ- 2022 ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಜಿ.ಭಟ್ಟ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13…
Read Moreಕಾಲೇಜಿನ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಡಾ. ಎನ್. ಎಂ.ಖಾನ್
ಅಂಕೋಲಾ: ಕಾಲೇಜಿಗೆ ಮೂಲಭೂತ ಸೌಲಭ್ಯ ಸಿಗಬೇಕಾದರೆ ಇಲ್ಲಿಯ ಎಲ್ಲ ತರಹದ ಗುಣಮಟ್ಟಗಳು ಗುರುತಿಸಲ್ಪಡುತ್ತವೆ. ಕಾಲೇಜಿಗೆ ನವೆಂಬರ್‌ನಲ್ಲಿ ನ್ಯಾಕ್ ತಂಡ ಭೇಟಿ ನೀಡಲಿದ್ದು, ಕಾಲೇಜಿನ ವತಿಯಿಂದ ಎಲ್ಲ ತರಹದ ಕೆಲಸ-ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಪಾಲಕರ ಸಮಿತಿ ಹಾಗೂ ಹಳೆ ವಿದ್ಯಾರ್ಥಿ…
Read Moreಸಚಿವರೆದುರು ಕೈಮುಗಿದು ಕ್ಷಮೆ ಯಾಚನೆ ಮಾಡಿದ ಪೊಲೀಸ್ ಸಿಬ್ಬಂದಿ
ಮುಂಡಗೋಡ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದ್ದ ಪೊಲೀಸ್ ಸಿಬ್ಬಂದಿ ಮಾದೇವ ಅವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಬಳಿ ಕೈಮುಗಿದು ಕ್ಷಮೆ ಯಾಚನೆ ಮಾಡಿದ್ದಾರೆ. ಬೆಂಡಿಗೇರಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಮಾದೇವ…
Read Moreಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ
ಜೊಯಿಡಾ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಸಾಗಾಟಕ್ಕೆ ಬಳಸಿದ್ದ ಕಾರಿನ ಸಮೇತ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ 75.750 ಲೀ. ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕಾರು ಚಾಲಕ ಮಧ್ಯಪ್ರದೇಶ ಮೂಲದ…
Read Moreಮೀನುಗಾರರು ಭದ್ರತಾ ವ್ಯವಸ್ಥೆಗೆ ಕಣ್ಣು, ಕಿವಿ ಇದ್ದಂತೆ: ಮನೋಜ್ ಬಾಡಕರ್
ಸಮುದ್ರದಲ್ಲಿ ಮೀನುಗಾರರಿಗಿಂತ ಎಕ್ಸ್ಪರ್ಟ್ ಯಾರಿಲ್ಲ. ಮೀನುಗಾರರು ನಮ್ಮ ದೇಶದ ಭದ್ರತಾ ವ್ಯವಸ್ಥೆಗೆ ಕಣ್ಣು ಮತ್ತು ಕಿವಿ ಇದ್ದಂತೆ ಎಂದು ಮನೋಜ್ ಬಾಡಕರ್ ಹೇಳಿದರು. ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ವ್ಯಾಪ್ತಿಯ ವಿವಿಧೆಡೆ…
Read More