• Slide
    Slide
    Slide
    previous arrow
    next arrow
  • ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದವಳ ಮನೆಗೆ ಸಚಿವರ ಭೇಟಿ: ಧೈರ್ಯ ತುಂಬಿದ ಸಚಿವ ಹೆಬ್ಬಾರ್

    300x250 AD

    ಮುಂಡಗೋಡ: ಲಿವರ್ ಕ್ಯಾನ್ಸರ್‌ನಿಂದ ಸುಮಾರು ಮೂರು ವರ್ಷಗಳಿಂದ ಬಳಲುತ್ತಿದ್ದ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮಹಿಳೆಯೋರ್ವರ ಮನೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದರು.

    ಬಡ ಕುಟುಂಬಗಳಲ್ಲಿ ಇಂತಹ ರೋಗ ಹುಟ್ಟಬಾರದು. ಇಂತಹ ರೋಗ ಬಂದರೆ ಎದುರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಸಹಾಯ ಧನ ನೀಡಿ, ಕಾರ್ಮಿಕರ ಕಾರ್ಡು ಮಾಡಿದ್ದರೆ ಒಂದು ಅರ್ಜಿ ಜೊತೆ ಲಗತ್ತಿಸಿ ಕೊಡಿ. ಸರ್ಕಾರದಿಂದ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

    300x250 AD

    ಈ ಸಂದರ್ಭದಲ್ಲಿ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಸಿದ್ಧು ಹಡಪದ, ರಾಮಣ್ಣ ಲಮಾಣಿ, ಪ್ರಶಾಂತ ಲಮಾಣಿ, ಕೆಂಜೋಡಿ ಗಲಬಿ, ಪರಶುರಾಮ ತಹಶೀಲ್ದಾರ ಹಾಗೂ ಸುನೀಲ್ ಲಮಾಣಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top