• Slide
    Slide
    Slide
    previous arrow
    next arrow
  • ಯುವಾ ಬ್ರಿಗೇಡ್’ನಿಂದ ಹಂದಿಗೋಣ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

    300x250 AD

    ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಅ.30ರಂದು‌ ಹಂದಿಗೋಣದ ಉದ್ಭವ ಮಾರುತಿ ದೇವಸ್ಥಾನದಲ್ಲಿರುವ ಕಲ್ಯಾಣಿಯ ಸುತ್ತಲು ಬೆಳೆದಿರುವ ಗಿಡಗಂಟಿಗಳನ್ನು ತೆಗೆದು, ನೀರಿನಲ್ಲಿ ಬಿದ್ದಿರುವ ಕಸಗಳನ್ನು ತೆಗೆದು ಸ್ವಚ್ಚತೆ ಮಾಡಲಾಯಿತು.

    ಈ ಸಂದರ್ಭದಲ್ಲಿ ಕೆಲಸದ ಸ್ಥಳಕ್ಕೆ ಆಗಮಿಸಿದ ತಮಿಳುನಾಡಿನ ಇಂಡೋ ಲ್ಯಾಟಿನ್ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷರಾದ ವಿ.ಪಿ.ವಿ ಯುಗಮೂರ್ತಿ ಇವರು ಕೆಲಸವನ್ನು ನೋಡಿ ಖುಷಿಪಟ್ಟರಲ್ಲದೆ ಯುವಾ ಬ್ರಿಗೇಡ್ ಕೆಲಸವನ್ನು ಶ್ಲಾಘಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top