ಶಿರಸಿ : ಪದವಿಪೂರ್ವ ಶಿಕ್ಷಣ ಇಲಾಖೆ ಕಾರವಾರ ಹಾಗೂ ಎಂ. ಇ. ಎಸ್. ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯ, ಶಿರಸಿ ಇವರ ಸಂಯುಕ್ತ ಅಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸಾಂಸ್ಕೃತಿಕ ಸಹಪಠ್ಯಗಳ ಸ್ಪರ್ಧೆಯನ್ನು ನ.11 ಗುರುವಾರ ನಗರದ ಚೈತನ್ಯ…
Read Moreಚಿತ್ರ ಸುದ್ದಿ
ಇನ್ಸ್ಪೈರ್ ಅವಾರ್ಡ್: ಗಣೇಶನಗರ ಪ್ರೌಢಶಾಲೆ ಅಂತಾರಾಷ್ಟ್ರೀಯ ಮಟ್ಟಕ್ಕೆ
ಶಿರಸಿ: ಇತ್ತಿಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಗಣೇಶನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ ಮತ್ತು ಸಾಯಿನಾಥ ಮಾಲದಕರ ಪ್ರಶಸ್ತಿ ಗಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.ರಾಷ್ಟ್ರ ಮಟ್ಟದಲ್ಲಿ ವಿಜಯಿಯಾಗಿ ಉತ್ತಮ ಸಾಧನೆಗೈದ…
Read Moreಹಿಂದೂಗಳು ವಾಸಿಸುವ ಪ್ರದೇಶಕ್ಕೆ ಸೌಕರ್ಯ ಒದಗಿಸುವಲ್ಲಿ ತಾತ್ಸಾರ: ರವೀಂದ್ರ ನಾಯ್ಕ
ಶಿರಸಿ: ಮೂಲಭೂತ ಸೌಕರ್ಯಗಳಾದ ರಸ್ತೆ, ಕಾಲುಸಂಕ, ಕುಡಿಯುವ ನೀರು, ವಸತಿ ಯೋಜನೆ, ಅರಣ್ಯ ಭೂಮಿ ಹಕ್ಕು ತೀವ್ರ ಸಮಸ್ಯೆಗಳಿದ್ದಾಗಲೂ ಸ್ವತಂತ್ರ ಸಿಕ್ಕಿ 75 ವರ್ಷಗಳಾದರೂ ಸೌಲಭ್ಯದಿಂದ ವಂಚಿತವಾಗಿರುವ ಕುರಿತು ಮಂಜಗುಣಿಯಲ್ಲಿ ಬೃಹತ್ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮದ ಮೂಲಕ…
Read Moreಕಾರವಾರದ ಏಕೈಕ ಸಿಖ್ ಕುಟುಂಬದಿಂದ ಗುರುನಾನಕ್ ಜಯಂತಿ ಆಚರಣೆ
ಕಾರವಾರ: ನಗರದ ಸರ್ದಾರ್ ಜಿ ಪೆಟ್ರೋಲ್ ಬಂಕ್ ಮಾಲಿಕರಾದ ಪ್ರಕಾಶ್ ಕೌರ್ ಅವರ ಮನೆಯಲ್ಲಿ ಗುರುನಾನಕ್ ಜಯಂತಿಯನ್ನ ಆಚರಿಸಲಾಯಿತು.ನಗರದಲ್ಲಿ ಕಳೆದ 40 ವರ್ಷಗಳಿಂದ ಪಂಜಾಬ್ ಮೂಲದ ಪ್ರಕಾಶ ಕೌರ್ ಅವರ ಕುಟುಂಬ ನೆಲೆಸಿದ್ದು, ಪ್ರತಿವರ್ಷ ಗುರುನಾನಕ್ ಜಯಂತಿ ದಿನವನ್ನು…
Read More‘ಹಳೆ ಬಿಲ್ ಪಾವತಿಸಿ ಉತ್ಸವ ಮಾಡಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ’
ಕಾರವಾರ: ಮೂರು ವರ್ಷಗಳ ಹಿಂದಿನ ಬನವಾಸಿ ಕದಂಬೋತ್ಸವದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿಸಿಕೊಂಡು ಜಿಲ್ಲಾಡಳಿತ ಬಿಲ್ ಪಾವತಿಸದೆ ಸತಾಯಿಸುತ್ತಿದೆ. ಇದೀಗ ಕರಾವಳಿ ಉತ್ಸವ ಮಾಡಲು ಮುಂದಾಗಿದ್ದು, ಮೊದಲು ಕದಂಬೋತ್ಸವದ ಬಿಲ್ ಪಾವತಿಸಿ ಬಳಿಕ ಉಳಿದ ಉತ್ಸವ ಮಾಡಿ. ಇಲ್ಲದಿದ್ದರೆ ಪ್ರತಿಭಟನೆ…
Read Moreಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಪಲಾಯನವಾದಿ: ನಂದಕಿಶೋರ ನಾಯಕ ಟೀಕೆ
ಕಾರವಾರ: ಅಸ್ನೋಟಿಕರ್ ಕುಟುಂಬಕ್ಕೆ ಅವಶ್ಯಕತೆ ಇದ್ದಾಗ ಅವರ ಬೆನ್ನಿಗೆ ಚೂರಿ ಹಾಕಿ ಪಲಾಯನವಾಗಿ ಸತೀಶ್ ಸೈಲ್ ಜೊತೆ ಸೇರಿಕೊಂಡವರು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಎಂದು ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತಿ ಸದಸ್ಯ ನಂದಕಿಶೋರ ನಾಯಕ ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
Read Moreಹೆಚ್ಚಿನ ದರ ನೀಡಲು ಒಪ್ಪಿಕೊಂಡಿರುವುದು ಸಂತಸದ ವಿಷಯ: ಆರ್.ವಿ.ದೇಶಪಾಂಡೆ
ಹಳಿಯಾಳ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ, ರೈತ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು, ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಡೆದ ಸಭೆಯು ಫಲಪ್ರದವಾಗಿದ್ದು, ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ…
Read Moreರೈತರ ಹೋರಾಟಕ್ಕೆ ಮಣಿದ ಕಂಪನಿ: ಕಬ್ಬಿನ ಬೆಳೆಗೆ ಹೆಚ್ಚುವರಿ ಹಣ ಪಾವತಿಸಲು ನಿರ್ಧಾರ
ಕಾರವಾರ: ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಕಂಪನಿಯವರು ಮಣಿದಿದ್ದು, ಪ್ರತಿ ಟನ್‌ಗೆ 150 ರೂ. ಹೆಚ್ಚು ಪಾವತಿಸಲು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.ಕಳೆದ 43 ದಿನಗಳಿಂದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್ ಗೆ ಹೆಚ್ಚುವರಿ…
Read Moreಮಾವಿನಮನೆ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನದ ಉದ್ಘಾಟನೆ
ಯಲ್ಲಾಪುರ: ತಾಲೂಕಿನ ಚಿನ್ನಾಪುರ ಮೇಲ್ತರ್ಪು ಸೀಮೆಯ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭವು ಮಾವಿನಮನೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಂತೆ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮವನ್ನು ಮಾತೃ ಮಂಡಳದ ಮಹಿಳಾ ಸಂಚಾಲಕಿಯಾದ ಪಾರ್ವತಿ ಹೆಗಡೆ, ಸಂಚಾಲಕರಾದ ಪರಮೇಶ್ವರ ಹೆಗಡೆ…
Read Moreವಿದ್ಯುತ್ ಗುತ್ತಿಗೆದಾರ ವಿನೋದ ಪಾಟೀಲ ನಿಧನ: ಗಣ್ಯರ ಕಂಬನಿ
ಯಲ್ಲಾಪುರ: ಕಳೆದ ಹದಿನೇಳು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ ಪಾಟೀಲ ಇಲೇಕ್ಟ್ರೀಕಲ್ಸ ಮಾಲಿಕರಾದ ವಿನೋದ ಪಾಟೀಲ (48) ನಿಧನರಾಗಿದ್ದಾರೆ.ಅಲ್ಪ ಕಾಲಿಕ ಅನಾರೋಗ್ಯಕ್ಕೆ ಈಡಾಗಿದ್ದ ವಿನೋದ ಪಾಟೀಲ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ…
Read More