Slide
Slide
Slide
previous arrow
next arrow

ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ; ಪೊಲೀಸರಿಗೆ ದೂರು ನೀಡಿದ ಬಿಜೆಪಿ

ಕಾರವಾರ: ಹಿಂದೂ ಎಂಬುದು ಅಶ್ಲೀಲ ಪದ ಎಂದು ಹೇಳಿಕೆ ನೀಡಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಭಾರತೀಯ ದಂಡ ಸಂಹಿತೆಯಂತೆ ದೂರು ದಾಖಲಿಸಿಕೊಂಡು ಕ್ರಮ…

Read More

ಹಕ್ಕುಪತ್ರ ವಿತರಣೆಗಳ ಕುರಿತು ಸರ್ಕಾರ ಮಟ್ಟದಲ್ಲಿ ಪರಿಶೀಲನೆ: ಸಚಿವ ಪೂಜಾರಿ

ಕಾರವಾರ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆ, ಭದ್ರತೆ ವ್ಯವಸ್ಥೆ ಹಾಗೂ ಹಕ್ಕುಪತ್ರ ವಿತರಣೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಇಟ್ಟು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ…

Read More

ಸಮಯಕ್ಕೆ ಸರಿಯಾಗಿ ಬಾರದ ಬಸ್: ಪ್ರತಿಭಟನೆಯ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಶಿರಸಿ: ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯ ದಾಸನಕೊಪ್ಪ, ಸಂತೊಳ್ಳಿ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ KSRTC ಬಸ್ ಬರದಿರುವ ಪರಿಣಾಮ ವಿದ್ಯಾರ್ಥಿಗಳ ಪ್ರತಿದಿನದ ಬೆಳಗಿನ ವ್ಯಾಸಂಗ ಹಾಳಾಗುತ್ತಿದೆ. ಬೆಳಿಗ್ಗೆ ಹಾನಗಲ್ ಹಾವೇರಿ ಕಡೆಯಿಂದ ಬರುವ ಬಸ್ಸುಗಳು ಅಲ್ಲಿಂದಲೇ ಭರ್ತಿಯಾಗಿ ಬರುತ್ತಿದ್ದು,…

Read More

ನ. 8ರ ಅಪರೂಪದ ಚಂದ್ರ ಗ್ರಹಣದ ಚಿತ್ರ ಇಲ್ಲಿದೆ ನೋಡಿ

ಟೆಕ್ಸಾಸ್, ಅಮೇರಿಕಾದಲ್ಲಿ ಕಂಡು ಬಂದ ಅಪರೂಪದ ಚಂದ್ರ ಗ್ರಹಣದ ಚಿತ್ರಚಿತ್ರ ಕೃಪೆ: ಕುಮಾರಿ, ಶ್ರದ್ಧಾ ವರೇಕರ್ ದಾವಣಗೆರೆ,ಇವಳು ಟೆಕ್ಸಾಸ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದು. ಅಲ್ಲಿ ಚಂದ್ರಗ್ರಹಣದ ವೇಳೆ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡಿದ್ದಾಳೆ.

Read More

ಫೆ.22ರಿಂದ ಯಲ್ಲಾಪುರ ಗ್ರಾಮದೇವಿ ಜಾತ್ರೆ

ಯಲ್ಲಾಪುರ: ಯಲ್ಲಾಪುರ ಪಟ್ಟಣದ ಕಾಳಮ್ಮ, ದುರ್ಗಮ್ಮ ಗ್ರಾಮ ದೇವಿಯರ ಜಾತ್ರೆ ಫೆ. 22ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ.ಶುಕ್ರವಾರ ಸಂಜೆ ಗ್ರಾಮದೇವಿ ದೇವಸ್ಥಾನ ಕಮಿಟಿ ಸಭೆ ಸೇರಿ ಫೆ.22ರಂದು ಜಾತ್ರೆ ನಡೆಸಲು ತೀರ್ಮಾನಿಸಿದೆ. ಜಾತ್ರೆ ಪೂರ್ವದಲ್ಲಿ ನಡೆಸುವ ವಿಶಿಷ್ಟ…

Read More

ಬೆಣ್ಣೆ ಕುಟುಂಬಕ್ಕೆ ಹರಸಿದ ವಿದ್ಯಾಧೀಶ ತೀರ್ಥರು

ಕುಮಟಾ: ಪಟ್ಟಣದ ಪ್ರತಿಷ್ಠಿತ ಹನುಮಂತ ಬೆಣ್ಣೆ ಸಮೂಹ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಬೆಣ್ಣೆ ಕುಟುಂಬಕ್ಕೆ ಹರಸಿದರು.ಜಿಲ್ಲೆ ಸೇರಿದಂತೆ ಪಟ್ಟಣದಲ್ಲಿ ವಿವಿಧ ಪ್ರಸಿದ್ಧ ಕಂಪನಿಗಳ…

Read More

ವಾಮನಾಶ್ರಮ ಸ್ವಾಮಿಗಳಿಗೆ ಅದ್ಧೂರಿ ಸ್ವಾಗತ

ಕುಮಟಾ: ಕಾಶಿಯಲ್ಲಿ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣಕ್ಕಾಗಿ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಕೇರಳದಿಂದ ಆರಂಭಿಸಿರುವ ಪಾದಯಾತ್ರೆ ಮಂಗಳವಾರ ಪಟ್ಟಣಕ್ಕೆ ತಲುಪುತ್ತಿದ್ದಂತೆ ಇಲ್ಲಿನ ಸಮಾಜ ಬಾಂಧವರು ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಿದರು.ಕಾಶಿಯಲ್ಲಿ ವೈಶ್ಯವಾಣಿ…

Read More

ಬಿಕಾಂನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ: ಕವಿವಿ ಧಾರವಾಡ ಇವರು ನಡೆಸಿದ ಬಿಕಾಂ 6ನೇ ಸಮಿಸ್ಟರ್‌ನ ಪರೀಕ್ಷೆಯಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಬಿಕಾಂ 6ನೇ ಸೆಮಿಸ್ಟರ್‌ನ 127 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು…

Read More

ಆರೋಗ್ಯ ಭಾಗ್ಯ ನಿಜವಾದ ಸಂಪತ್ತು: ಡಾ.ನರಸಿಂಹ ಪೈ

ಹೊನ್ನಾವರ: ಜೀವನದಲ್ಲಿ ಆರೋಗ್ಯ ಭಾಗ್ಯ ನಿಜವಾದ ಸಂಪತ್ತು. ನಾವು ಮೊದಲು ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಆರೋಗ್ಯ ಚೆನ್ನಾಗಿದ್ದರೆ ಆರ್ಥಿಕ ಸಂಪತ್ತು ಗಳಿಸಬಹುದು ಎಂದು ಕೆಎಂಸಿಯ ಹಿರಿಯ ಹೃದಯ ವೈದ್ಯ ಡಾ.ನರಸಿಂಹ ಪೈ ಹೇಳಿದರು.ಅವರು ನಗರದ ಜಿಎಸ್‌ಬಿ…

Read More

ಬನವಾಸಿಯಲ್ಲಿ ‘ಮತದಾರ ಪಟ್ಟಿಯಲ್ಲಿ ಸೇರ್ಪಡೆ ಜಾಥಾ’

ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಬುಧವಾರ ಬನವಾಸಿಯ ಮುಖ್ಯಬೀದಿಗಳಲ್ಲಿ ಬ್ಯಾನರ್ ಹಿಡಿದು ಜಾಥಾ ನಡೆಸಿದರು. ಪ್ರಜಾಪ್ರಭುತ್ವದ ಬೆನ್ನೆಲುಬಾದ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ, 18 ವರ್ಷಕ್ಕೆ…

Read More
Back to top