Slide
Slide
Slide
previous arrow
next arrow

ಅಂತರಾಷ್ಟ್ರೀಯ ಮಟ್ಟದಲ್ಲಿ ಐಗಲ್ ಮಾರ್ಷಲ್ ಆರ್ಟ್ಸ್ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳ ಸಾಧನೆ

ಕಾರವಾರ: ಸದಾಶಿವಗಡ ಐಗಲ್ ಮಾರ್ಷಲ್ ಆರ್ಟ್ಸ್ ಇಂಟರ್‌ನ್ಯಾಶನಲ್ ಕರಾಟೆ-ಡು- ಇಂಡಿಯಾ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಸ್ಪರ್ಧೆ 3.0 1ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಇದನ್ನು ಕೆನ್-ಇ-ಮಾಬೂನಿ-ಶಿತೋ-ರ್ಯು-ಕರಾಟೆ ಸ್ಕೂಲ್ ಆಫ್ ಇಂಡಿಯಾ, ಉಡುಪಿ ಇತ್ತೀಚಿಗೆ ಆಯೋಜಿಸಿತ್ತು.ಸದಾಶಿವಗಡದ ಬ್ಲಾಕ್ ಬೆಲ್ಟ್…

Read More

ಶೇಜವಾಡದಲ್ಲಿ ಬಿಜೆಪಿ ಚೆಂಡಿಯಾ ಮಹಾಶಕ್ತಿ ಕೇಂದ್ರದ ಸಭೆ

ಕಾರವಾರ: ಬಿಜೆಪಿಯ ಗ್ರಾಮೀಣ ಮಂಡಲದ ಚೆಂಡಿಯಾ ಮಹಾಶಕ್ತಿ ಕೇಂದ್ರದ ಸಭೆ ಪುರಾಣ ಪವಿತ್ರ ಕ್ಷೇತ್ರ ಷಶೇಜವಾಡದಲ್ಲಿ ನಡೆಯಿತು. ಪ್ರಥಮವಾಗಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಸಭೆಯನ್ನು ಆರಂಭಿಸಲಾಯಿತು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,…

Read More

ನರೇಗಾದ ಮೂಲಕ ಪರಿಸರವನ್ನು ಸಂರಕ್ಷಿಸಬೇಕಿದೆ: ಡಾ.ಬಾಲಪ್ಪನವರ

ಕಾರವಾರ: ತಾಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಲ ಸಂಜೀವಿನಿ- ವೈಜ್ಞಾನಿಕ ಕ್ರಿಯಾ…

Read More

ಅಮೃತ ಸರೋವರ ಯೋಜನೆ: ಸಿ.ಕೆ.ಮಲ್ಲಪ್ಪ ನೇತೃತ್ವದ ತಂಡದಿಂದ ಕೆರೆ ಪರಿಶೀಲನೆ

ದಾಂಡೇಲಿ: ಸರಕಾರದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿಗಾಗಿ ದಾಂಡೇಲಿ ತಾಲೂಕಿನ ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬಡಕಾನಶಿರಡಾದ ಕೆರೆಯನ್ನು ಆಯ್ಕೆಗೊಳಿಸಲಾಗಿದ್ದು, ಈಗಾಗಲೆ ಈ ಕಾಮಗಾರಿಗಾಗಿ ಅನುದಾನವನ್ನು ಮೀಸಲಾಗಿಡಲಾಗಿದೆ.ಈ ಹಿನ್ನಲೆಯಲ್ಲಿ ಅಮೃತ…

Read More

ಮುಖ್ಯ ಇಂಜಿನಿಯರ್‌ನಿಂದ ನರೇಗಾ ಕಾಮಗಾರಿ ಪರಿಶೀಲನೆ

ಕಾರವಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಇಂಜಿನಿಯರ್‌ಗಳಾದ ಸಿ.ಕೆ.ಮಲ್ಲಪ್ಪ ಅವರು ಕಾರವಾರ, ಅಂಕೋಲಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರ ಸೇರಿದಂತೆ ವಿವಿಧ ಕಾಮಗಾರಿ…

Read More

ಬಿಜೆಪಿ ಹಿರಿಯ ಮುಖಂಡ ಗಣಪತಿ ಬೊಳ್ಗುಡ್ಡೆಯವರಿಗೆ ಮಾತೃ ವಿಯೋಗ

ಯಲ್ಲಾಪುರ: ಬಿಜೆಪಿ ಹಿರಿಯ ಮುಖಂಡ ಗಣಪತಿ ಬೊಳ್ಗುಡ್ಡೆಯವರ ತಾಯಿ ರಾಧಾ ವೆಂಕಟ್ರಮಣ ಭಟ್ಟ(ಬೋಳ್ಗುಡ್ಡೆ) ಬುಧವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ರಾಧಾ ಬೋಳ್ಗುಡ್ಡೆಯವರು ಪಾರಂಪರಿಕ ವೈದ್ಯರಾಗಿದ್ದ ಪತಿ ದಿ.ವೆಂಕಟ್ರಮಣ ಬೋಳ್ಗುಡ್ಡೆಯವರಿಗೆ ಔಷಧಿಯ ಸಸ್ಯಗಳನ್ನು ಬೆಳೆಸುವಲ್ಲಿ…

Read More

ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆ: ವಿವಿಧ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗಿ

ಹೊನ್ನಾವರ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆಯು ಮೋಹನ್ ಶೆಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಹೊನ್ನಾವರದಲ್ಲಿ ಇತ್ತೀಚೆಗೆ ನಡೆಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದವಿ ಪೂರ್ವ ಉಪ ನಿರ್ದೇಶಕರು…

Read More

ಜಿಲ್ಲೆಯನ್ನು ಸುತ್ತಾಡಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿದ್ದೇನೆ: ಡಿಸಿ ಕವಳಿಕಟ್ಟಿ

ಕಾರವಾರ: ಜಿಲ್ಲೆಗೆ ಹೊಸಬನಾಗಿರುವುದರಿಂದ ಭೌಗೋಳಿಕವಾಗಿ ಜಿಲ್ಲೆಯನ್ನು ಸುತ್ತಾಡಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳೀಯ ಜನರು ಹಾಗೂ…

Read More

ಜಾರಕಿಹೊಳಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ನಿಲುವು ಸ್ಪಷ್ಟ ಪಡಿಸಿ: ಸಚಿವ ಕೋಟಾ ಪೂಜಾರಿ

ಕಾರವಾರ: ಹಿಂದೂ ಧರ್ಮದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿಲುವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.ಬುಧವಾರ…

Read More

ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಭತ್ತದ ಪ್ರದೇಶಗಳಿಗೆ ಭೇಟಿ

ಸಿದ್ದಾಪುರ: ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾಲೂಕಿನಲ್ಲಿ ಹುಳಗಳ ಬಾಧೆಯಿರುವ ಬಿಳಗಿ, ಹೊಸಳ್ಳಿ, ಮುತ್ತಿಗೆ, ಬೇಡ್ಕಣಿ, ಮನಮನೆ ಗ್ರಾಮಗಳ ಭತ್ತದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಸಿದರು.ತಾಲೂಕಿನಾದ್ಯಂತ ಭತ್ತದ ಬೆಳೆಗೆ ಕಂದುಜಿಗಿ ಹುಳದ ಬಾಧೆ…

Read More
Back to top