Slide
Slide
Slide
previous arrow
next arrow

ಜೂ.3ಕ್ಕೆ ಕುಮಟಾದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತನ ಶಿಬಿರ

ಗೋಕರ್ಣ: ಕುಮಟಾದಲ್ಲಿ ಜೂನ್ 3ರಂದು ನಡೆಯಲಿರುವ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿಂತನಾ ಶಿಬಿರಕ್ಕೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರುವಂತೆ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದ ತಂಡ ಅವರನ್ನು ಭೇಟಿ ಮಾಡಿ…

Read More

ವರ್ಷದಿಂದ ಪತಿ ನಾಪತ್ತೆ; ಪತ್ನಿಯಿಂದ ಅಳಲು

ಕಾರವಾರ: ವರ್ಷದಿಂದ ನಾಪತ್ತೆಯಾಗಿರುವ ಗಂಡನನ್ನ ಹುಡುಕಿಕೊಡುವಂತೆ ಪತ್ನಿಯೋರ್ವರು ಜಿಲ್ಲಾಡಳಿತದ ಮೊರೆ ಹೋಗಿದ್ದು, ಜಿಲ್ಲಾಧಿಕಾರಿ ಮುಂದೆ ಎರಡು ಮಕ್ಕಳ ತಾಯಿ ಕಣ್ಣೀರು ಹಾಕಿ ಪರಿಪರಿಯಾಗಿ ಕಣ್ಣೀರು ಹಾಕಿದ್ದಾರೆ. ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ವ್ಯಕ್ತಿ. ಈತ…

Read More

ಕಾರು ಡಿಕ್ಕಿ; ಸ್ಕೂಟರ್ ಸವಾರ ಸಾವು

ಹೊನ್ನಾವರ: ಕಾರು ಚಾಲಕ ಅತೀವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ಸ್ಕೂಟಿಯಲ್ಲಿ ಸಹಸವಾರನೊಂದಿಗೆ ನಿಲ್ಲಿಸಿಕೊಂಡಿದ್ದ ವೇಳೆ ಡಿಕ್ಕಿಪಡಿಸಿದ್ದು, ಘಟನೆಯಿಂದ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಮಠದಕೇರಿ ಸಮೀಪ ಘಟನೆ…

Read More

ಬಿಜೆಪಿ ಆಡಳಿತದಲ್ಲಿ ಮಂಜೂರಾದ ಕಾಮಗಾರಿಗಳ ಮುಂದುವರಿಕೆಗೆ ರೂಪಾಲಿ ಆಗ್ರಹ

ಕಾರವಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಹಾಗೂ ಆರಂಭವಾದ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿರುವುದು ಜನವಿರೋಧಿ ನೀತಿಯಾಗಿದೆ. ಕೂಡಲೇ ಆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ…

Read More

ಮುಂಗಾರು ಮಳೆ ಆರ್ಭಟ; ಗಾಳಿ,ಮಳೆಗೆ ಅಪಾರ ಹಾನಿ

ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಸುಮಾರು ಎಪ್ಪತ್ತಕ್ಕು ಅಧಿಕ ಮರಗಳು ಮನೆ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದ ಪರಿಣಾಮ ಜನಜೀವನ ಅಸ್ತವೆಸ್ತವಾಗಿದಲ್ಲದೆ ರಾತ್ರಿಯಲ್ಲ ಕತ್ತಲೆಯಲ್ಲೆ ಜನ ಕಾಲ ಕಳೆದ ಘಟನೆ ತಾಲೂಕಿನ ಬಿಸಲಕೊಪ್ಪ…

Read More

ಕೋಟೆಮನೆಯಲ್ಲಿ ಗಾಳಿ, ಮಳೆಗೆ ತೀವ್ರ ಹಾನಿ

ಯಲ್ಲಾಪುರ: ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ,ಮಳೆಯ ರಭಸಕ್ಕೆ ಆರಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಕೋಟೆಮನೆಯ ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ, ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ…

Read More

ನಿರ್ಮಾಣಗೊಳ್ಳದ ಬಸ್ ತಂಗುದಾಣ; ಐಆರ್‌ಬಿ ವಿರುದ್ಧ ಅಸಮಾಧಾನ

ಕುಮಟಾ: ತಾಲೂಕಿನ ಮಿರ್ಜಾನ್‌ನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಬಸ್ ತಂಗುದಾಣ ನಿರ್ಮಿಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಐಆರ್‌ಬಿ ವಿರುದ್ಧ ಪ್ರತಿಭಟನೆ ನಡೆಸಲು ಆ ಭಾಗದ ಜನರು ಸಿದ್ಧತೆ ನಡೆಸಿದ್ದಾರೆ.ತಾಲೂಕಿನ ಮಿರ್ಜಾನ್‌ನ ರಾಷ್ಟ್ರೀಯ ಹೆದ್ದಾರಿ 66…

Read More

ನಿರ್ಮಲಾ‌ ಗೋಳಿಕೊಪ್ಪ ಬರೆದ ‘ಅಗ್ನಿಸಂಭವೆ’ ಬಿಡುಗಡೆ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀಗಳವರು ನಿರ್ಮಲಾ ಹೆಗಡೆ ಗೋಳಿಕೊಪ್ಪ ರಚಿಸಿದ ‘ಅಗ್ನಿಸಂಭವೆ’ ಪ್ರಸಂಗ ಪುಸ್ತಕವನ್ನು ಬಿಡುಗಡೆ ಮಾಡಿದರು. ಅಂಬಾತನಯ ಮುದ್ರಾಡಿ ಮುನ್ನುಡಿ ಬರೆದ ಈ‌ ಪುಸ್ತಕಕ್ಕೆ, ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಆಶಯದ ನುಡಿಗಳನ್ನು,…

Read More

ಭಗವಂತನ ಆರಾಧನೆಯಿಂದ ಪೂರ್ಣಾಯುಷ್ಯ: ಸ್ವರ್ಣವಲ್ಲೀ ಶ್ರೀ

ಶಿರಸಿ: ಮನುಷ್ಯನ ಅಂತರಂಗದಲ್ಲಿ ಸದಾ ಭಗವಂತನ ಆರಾಧನೆ ಇದ್ದರೆ ಪೂರ್ಣಾಯುಷ್ಯ ಸಾಧ್ಯ ಎಂದು ಸೋಂದಾ‌ ಸ್ವರ್ಣವಲ್ಲೀ ಮಠಾಧೀಶ‌ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ‌ಗಳು ನುಡಿದರು. ಅವರು ತಾಲೂಕಿನ ಎಕ್ಕಂಬಿ ಸಾಲೇಕೊಪ್ಪದ ಪಟೇಲರಮನೆಯ ಶತಾಯುಷಿ ವೆಂಕಟರಮಣ ಹೆಗಡೆ ಅವರನ್ನು ಸಮ್ಮಾನಿಸಿ ಆಶೀರ್ವದಿಸಿ‌,…

Read More

ಸ್ಮಿತಾ ಹೆಗಡೆಗೆ ಡಾಕ್ಟರೇಟ್ ಪದವಿ

ಶಿರಸಿ: ತಾಲೂಕಿನ ಸಾಲ್ಕಣಿಯ ಸ್ಮಿತಾ ಹೆಗಡೆಗೆ ಬಿಜಾಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯವು ಮೇ.16 ರಂದು ಡಾಕ್ಟರೇಟ್ ಪದವಿಯನ್ನು ನೀಡಿದೆ. ‘ಜೆನೆಟಿಕ್ ಆ‍್ಯಂಡ್ ಮಾಲಿಕ್ಯುಲರ್ ಪ್ರೊಫೈಲಿಂಗ್ ಆಫ್ ಜಿಜೆಬಿ2 ಜೀನ್ ಇನ್ ಡೆಫ್ ಮ್ಯೂಟ್ ಪಾಪುಲೇಷನ್ ಆಫ್ ನಾರ್ತ್ ಕರ್ನಾಟಕ’…

Read More
Back to top