ಕುಮಟಾ: ಕೋಲ್ಡ್ರಿಂಕ್ಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿರುವಾಗ ಗಿಬ್ ಸರ್ಕಲ್ ಬಳಿ ದಾಳಿ ಮಾಡಿದ ಪೊಲೀಸರು, ಅಕ್ರಮ ಗೋವಾ ಮದ್ಯದ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ತಾಲೂಕಿನ ಹರ್ಕಡೆ ನಿವಾಸಿ ಕೃಷ್ಣ ಗೌಡ ಮತ್ತು ಮೂರೂರು ಕೋಟೆಹಕ್ಕಲ ನಿವಾಸಿ…
Read Moreಕ್ರೈಮ್ ನ್ಯೂಸ್
ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ- ನಾಣ್ಯ ದೋಚಿದ ಕಳ್ಳರು
ಅಂಕೋಲಾ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂದಿನ ಬೀಗ ಮುರಿದು ಮನೆಯಲ್ಲಿದ್ದ ಬೆಳ್ಳಿ- ಬಂಗಾರವನ್ನು ದೋಚಿಕೊಂಡು ಹೋದ ಘಟನೆ ತಾಲೂಕಿನ ಮಾದನಗೇರಿ ಬಳಲೆಯಲ್ಲಿ ನಡೆದಿದೆ.ಹರಿಶ್ಚಂದ್ರ ಭಂಡಾರಿಯವರು ಎರಡು ದಿನ ಮನೆಯಲ್ಲಿಲ್ಲದ ಸಮಯವನ್ನೆ ನೋಡಿಕೊಂಡು ಮನೆಯ ಮುಂದಿನ ಬಾಗಿಲಿಗೆ…
Read Moreನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಮುಂಡಗೋಡ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಮುಂಡಗೋಡದ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದ್ದಾರೆ.ಮೂಲತಃ ಹುಬ್ಬಳ್ಳಿಯ ಆನಂದ್ ನಂಗರದ ಸುರೇಖಾ ಪರಂಡಿಕರ್ ಮೃತರು. ಇವರು ಕಳೆದ ಐದು ದಿನಗಳ ಹಿಂದೆ ತಮ್ಮ ತಾಯಿಯ ಮನೆಯಾದ ಮುಂಡಗೋಡದ ಶಿಡ್ಲಗುಂಡಿಗೆಂದು…
Read Moreಕುಡಿತಕ್ಕೆ ಹಣ ನೀಡಲಿಲ್ಲವೆಂದು ಹೆತ್ತಾಯಿಯನ್ನೆ ಕೊಂದ ಮಗ; ಆರೋಪಿ ಮಧುಕರ್ ಭಟ್ ಪೋಲೀಸ್ ವಶಕ್ಕೆ
ಕುಮಟಾ: ಸಾರಾಯಿ ಕುಡಿಯಲು ಹಣ ಕೇಳಿದ್ದಕ್ಕೆ ಕೊಡದ ತಾಯಿಯನ್ನೇ ಕಟುಕ ಮಗನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ. ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ…
Read Moreಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ವ್ಯಕ್ತಿ
ಕುಮಟಾ: ತಂದೆ- ತಾಯಿಯ ನಿಧನದಿಂದ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋಕರ್ಣದ ಬೆಲೇಹಿತ್ತಲಿನ ಕಡಲತೀರದಲ್ಲಿ ನಡೆದಿದೆ.ಮದ್ಗುಣಿ ನಿವಾಸಿ ವಸಂತ ಭಟ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ನಿನ್ನೆ ಸಂಜೆ ಹೊತ್ತಿಗೆ ಅತಿಯಾದ ಮದ್ಯದ ಅಮಲಿನಲ್ಲಿದ್ದ ಇವರು…
Read Moreಮದುವೆಯಾಗಿ 7 ತಿಂಗಳಿಗೇ ನೇಣಿಗೆ ಶರಣಾದ ಮಹಿಳೆ
ಅಂಕೋಲಾ: ತಾಲೂಕಿನ ಬೆಳಸೆ ಹಂದಿಗದ್ದೆಯಲ್ಲಿ 7 ತಿಂಗಳ ಹಿಂದೆ ಮದುವೆಯಾದ ಗೃಹಿಣಿಯೋರ್ವಳು ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ನಡೆದಿದೆ.ಯಮುನಾ ಗೌಡ (30) ನೇಣಿಗೆ ಶರಣಾದ ನತದೃಷ್ಟೆ. ಈ ಕುರಿತು ಮೃತಳ ಅಣ್ಣ ಪೊಲೀಸ್ ಠಾಣೆಯಲ್ಲಿ…
Read Moreನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ:ಓರ್ವನ ದುರ್ಮರಣ
ಕುಮಟಾ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಮಿರ್ಜಾನ್ ಬಳಿ ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ.ಧಾರವಾಡದಿಂದ ಕುಮಟಾಕ್ಕೆ ಬಿಸಿಎಮ್ ಹಾಸ್ಟೆಲ್ ಆಹಾರ ಸಾಮಗ್ರಿ ತರುತ್ತಿದ್ದ ಲಗೇಜ್ ಕ್ಯಾರಿಯರ್, ಅತೀ ವೇಗದಿಂದ…
Read Moreಶಾಲಾ ಬಸ್, ಲಗೇಜ್ ವಾಹನ ನಡುವೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು
ಹೊನ್ನಾವರ: ತಾಲೂಕಿನ ಚಂದ್ರಾಣಿ ಸಮೀಪ ವಿಜಯಪುರದ ಶಾಲಾ ಬಸ್ ಹಾಗೂ ಲಗೇಜ್ ವಾಹನ ನಡುವೆ ಡಿಕ್ಕಿ ಸಂಭವಿಸಿ ಲಗೇಜ್ ವಾಹನ ಪಲ್ಟಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಅರೇಅಂಗಡಿ ಮಾರ್ಗದಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಲಗೇಜ್ ವಾಹನವು ಚಂದ್ರಾಣಿ ಬಳಿ…
Read Moreಪಶ್ಚಿಮ ಬಂಗಾಳದ ಟಿಎಂಸಿ ನಾಯಕನ ಮನೆಯಲ್ಲಿ ಬಾಂಬ್ ಸ್ಪೋಟ: ಮೂವರ ದುರ್ಮರಣ
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಭೂಪತಿನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಬೂತ್ ಅಧ್ಯಕ್ಷ ರಾಜ್‌ಕುಮಾರ್ ಮನ್ನಾ ಅವರ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟವಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಬಂಗಾಳದ ದೇಗಂಗಾದಲ್ಲಿ ಟಿಎಂಸಿ ನಾಯಕನ…
Read Moreಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಮೃತ
ಭಟ್ಕಳ: ತಾಲ್ಲೂಕಿನ ಗಡಿ ಭಾಗವಾಗಿರುವ ಬೈಲೂರಿನ ಕಾಸಗೇರಿಯಲ್ಲಿ ಕೆರೆಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಯ್ಯಪ್ಪ ಮಾಲಾಧಾರಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಅಯ್ಯಪ್ಪ ಮಾಲಾಧಾರಿಯನ್ನು ಅಭಿಷೇಕ ಗಣಪಯ್ಯ ನಾಯ್ಕ (22) ಎಂದು ಗುರುತಿಸಲಾಗಿದೆ. ಈತನು ಕಳೆದ ಒಂದು…
Read More