ಅಂಕೋಲಾ: ವಿಭೂತಿ ಫಾಲ್ಸ್ ಗೆಂದು ಬಂದಿದ್ದ ಪ್ರವಾಸಿಗನೋರ್ವ ನೀರು ಪಾಲಾದ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಸುಮಾರು 10 ಮಂದಿ ಜೊತೆಯಾಗಿ ಖಾಸಗಿ ಟೂರಿಸ್ಟ್ ಬಾಡಿಗೆ ವಾಹನದ ಮೂಲಕ ಗೋಕರ್ಣ, ಮುರುಡೇಶ್ವರ ಭಾಗಗಳಿಗೆ…
Read Moreಕ್ರೈಮ್ ನ್ಯೂಸ್
ಕಾಲುವೆಗೆ ಬಿದ್ದ ಕಾರು; ಐವರಿಗೆ ಗಾಯ
ಕಾರವಾರ: ಕಾರೊಂದು ರಸ್ತೆಯಂಚಿನ ಕಾಲುವೆಗೆ ಬಿದ್ದು ಐವರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮರೈನ್ ಬಯೋಲಜಿ ಕಾಲೇಜಿನ ಬಳಿ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮoಗಳೂರು ಮೂಲದ…
Read Moreರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಸ್ ಡಿಕ್ಕಿ: ವ್ಯಕ್ತಿಯ ದುರ್ಮರಣ
ಭಟ್ಕಳ : ತಾಲೂಕಿನ ಮಾವಿನಕಟ್ಟಾ ಕೋಕ್ತಿ ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಕ್ತಿ ಕ್ರಾಸ್‌ನಿಂದ ಮಾವಿನಕಟ್ಟಾ 66 ವರ್ಷದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಮೀನು ಮಾರುಕಟ್ಟೆ…
Read Moreಮೂವರು ದರೋಡೆಕೋರರ ಬಂಧನ; ತೀವ್ರ ವಿಚಾರಣೆ
ಶಿರಸಿ: ಶಿರಸಿ-ಬನವಾಸಿ ಭಾಗಗಳಲ್ಲಿ ಆರು ಜನರಿಗೆ ಬೆದರಿಸಿ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಶಿರಸಿ ಸುತ್ತಮುತ್ತಲಿನ ಭಾಗಗಳಲ್ಲಿ ಬೈಕ್ ಮೇಲೆ ಬಂದು ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ದರೋಡೆಕೋರರು…
Read Moreಡಿವೈಡರ್’ಗೆ ಕಾರ್ ಡಿಕ್ಕಿ: ಕ್ರಿಕೇಟಿಗ ರಿಷಬ್ ಪಂತ್’ಗೆ ಗಂಭೀರ ಗಾಯ
ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಕ್ರಿಕೆಟರ್, ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಉತ್ತರಾಖಂಡ್‌ನಿಂದ ದೆಹಲಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿರುವ ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಕಾರು…
Read Moreಶಿರಸಿಯಲ್ಲಿ ಹಲವೆಡೆ ರಸ್ತೆ ಮಧ್ಯದಲ್ಲೇ ದರೋಡೆ: ಬೆಚ್ಚಿಬಿದ್ದ ಜನತೆ
ಶಿರಸಿ: ಕಳೆದೆರಡು ತಿಂಗಳ ಹಿಂದೆ ಬನವಾಸಿ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಬನವಾಸಿ ವ್ಯಾಪ್ತಿಯ ಉಂಚಳ್ಳಿ, ಕಡಗೋಡ, ಕೆರೆಕೊಪ್ಪ ಹಾಗೂ ಹೆಗಡೆಕಟ್ಟಾ ಕ್ರಾಸ್ ಬಳಿ ಎರಡು…
Read Moreಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ಗಂಗಾವಳಿ ನದಿಪಾಲು: ಮುಂದುವರೆದ ಶೋಧಕಾರ್ಯ
ಅಂಕೋಲಾ: ಪ್ರವಾಸಕ್ಕೆಂದು ಸಹಪಾಠಿಗಳ ಜೊತೆ ಬಂದಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿದ ಘಟನೆ ನಡೆದಿದೆ. ಗುಳ್ಳಾಪುರದ ಹೈಸ್ಕೂಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಉದ್ದೇಶದಿಂದ ಶಾಲೆಯವರು ಮಕ್ಕಳನ್ನು ಹತ್ತಿರದ ಗಂಗಾವಳಿ ನದಿ ತೀರದ ಬಳಿ ಕರೆತಂದಿದ್ದು, ಕೆಲ ಹೊತ್ತಿನಲ್ಲೇ…
Read Moreದಂಡಕುಳಿ ಬಳಿ ಭೀಕರ ಅಪಘಾತ: ಲಾರಿ ಚಾಲಕನ ದೇಹ ಛಿದ್ರಛಿದ್ರ
ಕುಮಟಾ: ತಾಲೂಕಿನ ದುಂಡಕುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತದಲ್ಲಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ದುಂಡಕುಳಿ ಬಳಿ ಲಾರಿ ಟೈಯರ್ ಪಂಚರ್ ಆಗಿ ನಿಂತಿತ್ತು. ಈ ವೇಳೆ ನಿಂತ ಲಾರಿಗೆ ಸರಕು…
Read Moreಬೈಕ್’ನಿಂದ ಬಿದ್ದ ದಂಪತಿ: ಪತಿಗೆ ಗಾಯ, ಪತ್ನಿ ಸಾವು
ಮುಂಡಗೋಡ: ಪತಿ- ಪತ್ನಿ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಗಾಯಗೊಂಡು ಪತ್ನಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಚಿಗಳ್ಳಿ ಗ್ರಾಮದ ಉಮ್ಮರಸಾಬ ಹಾಗೂ ಬೀಬಿಜಾನ ಬೈಕ್ ಮೇಲೆ ಚಿಗಳ್ಳಿ ಗ್ರಾಮದಿಂದ ಮೂಡಸಾಲಿಗೆ ಹೋಗುತ್ತಿದ್ದರು. ಈ ವೇಳೆ…
Read Moreಸಾತೊಡ್ಡಿ ಜಲಪಾತದಲ್ಲಿ ಮುಳುಗಿ ರೈಲ್ವೆ ಕಾಮಗಾರಿ ಗುತ್ತಿಗೆದಾರನ ದುರ್ಮರಣ
ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಭಾನುವಾರ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (50) ಮೃತಪಟ್ಟ ದುರ್ದೈವಿಯಾಗಿದ್ದು ಇವರ ಮೃತದೇಹವು ಸೋಮವಾರ ಪತ್ತೆಯಾಗಿದೆ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ…
Read More