ಅಂಕೋಲಾ: ತಾಲೂಕಿನ ಬಾಳೆಗುಳಿ ಬಳಿ ರಾ.ಹೆ.66ರಲ್ಲಿ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಕಾರು ಬಡಿದು ಯುವತಿ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಸಾವಂತ್ರಿ ಗುಜನೂರು ಮೃತ ಯುವತಿಯಾಗಿದ್ದು ಈಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ…
Read Moreಕ್ರೈಮ್ ನ್ಯೂಸ್
ಲಂಚ ಸ್ವೀಕರಿಸುತ್ತಿದ್ದ ಸರ್ವೇ ಅಧಿಕಾರಿ ಲೋಕಾಯುಕ್ತ ಬಲೆಗೆ: ಮುಂದುವರೆದ ವಿಚಾರಣೆ
ಅಂಕೋಲಾ: ಜಮೀನಿನ ವಿಭಾಗ ನಕ್ಷೆ ರಚಿಸಿಕೊಡಲು ಲಂಚ ಬೇಡಿಕೆಯಿಟ್ಟ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್ಆರ್) ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳೆದ 1 ತಿಂಗಳ ಹಿಂದಷ್ಟೇ ಪಾಂಡವಪುರದಿಂದ ಅಂಕೋಲಾಕ್ಕೆ ಪದೋನ್ನತಿ ಆಗಿ ಬಂದಿದ್ದ ಪುಟ್ಟಸ್ವಾಮಿ ಎನ್ನುವವರು,…
Read Moreಪಿಕ್ನಿಕ್’ಗೆ ತೆರಳಿದ್ದ ವಿದ್ಯಾರ್ಥಿನಿಯರ ಟ್ರ್ಯಾಕ್ಟರ್ ಪಲ್ಟಿ: ಗಂಭೀರ ಗಾಯ
ಮುಂಡಗೋಡು:-ತಾಲೂಕಿನ ಕೊಳಗಿ ಬಳಿ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿಯರ ಟ್ರ್ಯಾಕ್ಟರ್ ಪಲ್ಟಿಯಾಗಿ 26 ವಿದ್ಯಾರ್ಥಿನಿಯರಿಗೆ ಗಾಯವಾಗಿದ್ದು 8 ಜನ ವಿದ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯವಾದ ಘಟನೆ ನಡೆದಿದೆ. ಗಾಯಾಳುಗಳನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ…
Read Moreಮಗುವಿನ ಸಾವಿಗೆ ಕಾರಣನಾದ ಚಾಲಕನಿಗೆ ಕಾರಾಗೃಹ ಶಿಕ್ಷೆ
ಯಲ್ಲಾಪುರ: ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ, ಅಪಘಾತಪಡಿಸಿ 1 ವರ್ಷದ ಮಗುವಿನ ಸಾವಿಗೆ ಕಾರಣವಾದ ಚಾಲಕನಿಗೆ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮಿಬಾಯಿ ಪಾಟೀಲ್ ಅವರು, ಒಂದು ಸಾವಿರ ರೂ. ದಂಡ ಹಾಗೂ ಒಂದು ವರ್ಷ ಸಾದಾ ಕಾರಾಗೃಹವಾಸ…
Read Moreಭಟ್ಕಳಕ್ಕೆ ಬಾಂಬ್ ಬ್ಲಾಸ್ಟ್ ಪತ್ರ ಬರೆದಿದ್ದವ ಚೆನ್ನೈನಲ್ಲಿ ವಶಕ್ಕೆ
ಭಟ್ಕಳ: ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇಲ್ಲಿನ ಪೊಲೀಸ್ ಠಾಣೆಗೆ ಹುಸಿ ಬೆದರಿಕೆ ಪತ್ರ ಬರೆದಿದ್ದ ಬಳ್ಳಾರಿಯ ಹೊಸಪೇಟೆ ಮೂಲದ ಹನುಮಂತ ಎನ್ನುವ ಆರೋಪಿಯನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.ಡಿ.16ರoದು ನಗರ ಪೊಲೀಸ್ ಠಾಣೆಗೆ ‘ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25, ಹ್ಯಾಪಿ…
Read Moreಡಾನ್ ಬಾಸ್ಕೋ ಶಾಲೆ ಬಳಿ ಭೀಕರ ಅಪಘಾತ; ಬೈಕ್ ಸವಾರರು ಗಂಭೀರ
ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ಎರಡು ಬೈಕಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈರ್ವರು ಬೈಕ್ ಸವಾರರ ಸ್ಥಿತಿ ಚಿಂತಾಜನಕವಾಗಿದೆ.ಈ ಘಟನೆ ಬುಧವಾರ ರಾತ್ರಿ ನಡೆದಿದೆ. ಗಂಭೀರ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Read Moreಶಿರಸಿ- ಮುಂಡಗೋಡ ಹೆದ್ದಾರಿಯಲ್ಲಿ ಅಪಘಾತ: ಬೈಕ್ ಸವಾರನ ದುರ್ಮರಣ
ಶಿರಸಿ: ಶಿರಸಿ – ಮುಂಡಗೋಡ ಹೆದ್ದಾರಿಯಲ್ಲಿ ಸ್ಕಾರ್ಪಿಯೋ ಕಾರೊಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ನಡೆದ ಅಪಘಾತದಲ್ಲಿ ಕಲಘಟಗಿ ಹುಣಸಿಕಟ್ಟಿಯ ಮಂಜುನಾಥ್ ಶೇಖಪ್ಪ ಇಂಗೋಲಿ…
Read Moreಹೊಸವರ್ಷದ ಮೊದಲ ದಿನವೇ ಯಮರಾಜನ ಅಟ್ಟಹಾಸ: ಅಪಘಾತದಲ್ಲಿ ನಾಲ್ವರ ದುರ್ಮರಣ
ಅಂಕೋಲಾ: ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಬಳಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಘಟನೆ ನಡೆದಿದೆ.ತಮಿಳುನಾಡು ಮೂಲದವರು ಎನ್ನಲಾದ ಇವರು ಬಾಳೇಗುಳಿ…
Read Moreಹೊಸ ವರ್ಷಾಚರಣೆಗೆಂದು ಬಂದವರಿಂದ ಸಾರ್ವಜನಿಕರ ಮೇಲೆ ಹಲ್ಲೆ: ನಾಲ್ವರು ವಶಕ್ಕೆ
ಶಿರಸಿ: ಹೊಸ ವರ್ಷದ ಆಚರಣೆಗಾಗಿ ಶಿವಮೊಗ್ಗದಿಂದ ಶಿರಸಿಗೆ ಆಗಮಿಸಿದ್ದ 14 ಜನ ಯುವಕರ ತಂಡವೊಂದು ಸಾರ್ವಜನಿಕರು ಹಾಗೂ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ಒಬ್ಬ ಲಾರಿ ಚಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಶನಿವಾರ ಸಾಯಂಕಾಲ ವರದಿಯಾಗಿದೆ.ಈ ಘಟನೆಯ…
Read Moreಎರಡು ಲಾರಿಗಳ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ
ಯಲ್ಲಾಪುರ: ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ, ಲಾರಿ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಇಡಗುಂದಿ ಸಮೀಪ ನಡೆದಿದೆ. ಆರೋಪಿ ಲಾರಿ ಚಾಲಕ ಉತ್ತರಪ್ರದೇಶದ ಶಿವಶಂಕರ ಬಾಬು ಮಾನಸಿಂಗ್ ಎಂಬಾತ ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ…
Read More