ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ 19 ವರ್ಷಗಳಿಂದ ನಡೆದುಬಂದಿರುವ ಶಿರಸಿ ಭಾಗದ ಏಕೈಕ ಕೇಂದ್ರ ಪಠ್ಯಕ್ರಮದ ಶಾಲೆಯಾದ ಶ್ರೀನಿಕೇತನ ಶಾಲೆ, ಇಸಳೂರು ಇದರ ದ್ವಿದಶಮಾನೋತ್ಸವದ ಅಂಗವಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ಬೆಂಗಳೂರಿನ ಮೆ|| ವೈಲ್ಯಾಂಡ್ ಮೆಟಲ್ಸ್…
Read MoreMonth: February 2025
‘ಕಲಿಕಾ ಹಬ್ಬ’ ಮಕ್ಕಳ ಜೀವನದಲ್ಲಿ ಬೆಳಕಾಗಲಿ: ಐ.ವಿ.ನಾಯಕ್
ಮುಗ್ವಾ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ: ಗಮನ ಸೆಳೆದ ವಿವಿಧ ಚಟುವಟಿಕೆಗಳು ಹೊನ್ನಾವರ: ತಾಲೂಕಿನ ಮುಗ್ವಾ ಕ್ಲಸ್ಟರನ ಮುಗ್ವಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಯಶಸ್ವಿಯಾಗಿ ನೆರವೇರಿತು. ಮುಗ್ವಾ…
Read Moreಕಲಗದ್ದೆ ನಾಟ್ಯ ವಿನಾಯಕನಿಗೆ ಲಕ್ಷ ಪುಷ್ಪಾರ್ಚನೆ ಸಂಪನ್ನ
ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಿ ನಿಮಿತ್ತ ಲಕ್ಷ ಪುಷ್ಪಾರ್ಚನೆ, ನೂರೆಂಟು ಕುಂಭ ಕ್ಷೀರಾಭಿಷೇಕ, ಹವನ, ರಥೋತ್ಸವ, ಸಂತರ್ಪಣೆ ಹಾಗೂ ಸಮ್ಮಾನ ಸಮಾರಂಭ ರವಿವಾರ ನಡೆಯಿತು. ಇದೇ ವೇಳೆ ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ…
Read Moreವಿಧಾನಸೌಧದ ಪುಸ್ತಕ ಮೇಳದ ಸಂವಾದ ಕಾರ್ಯಕ್ರಮಕ್ಕೆ ಶಿವಾನಂದ ಕಳವೆಗೆ ಆಹ್ವಾನ
ಶಿರಸಿ: ಫೆ.27ರಿಂದ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಮಾ.1ರಂದು ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ತಜ್ಞ, ಅಂಕಣಕಾರ ಶಿವಾನಂದ ಕಳವೆ ಭಾಗವಹಿಸಲಿದ್ದಾರೆ. ಫೆ.27ರಂದು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿಲಿದ್ದು,ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದ…
Read Moreಮನೆಗೆ ಬೆಂಕಿ ಅವಘಡ; ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ಅನಂತಮೂರ್ತಿ ಸಹಾಯಹಸ್ತ
ಶಿರಸಿ: ತಾಲೂಕಿನ ಸಾಲ್ಕಣಿ ಗ್ರಾಮದ ಬಿಜೆಪಿ ಕಾರ್ಯಕರ್ತ ನಾಗರಾಜ ಮುತ್ತ ಪೂಜಾರಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ನಗದು ಹಣ ಹಾಗೂ ಇತರೆ ವಸ್ತು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದ್ದು, ಸುಮಾರು ರೂ. 4…
Read Moreಎಂಎಂ ಮಹಾವಿದ್ಯಾಲಯದಲ್ಲಿ ರೋ.ಎಸ್.ಎಸ್.ಭಟ್ ದತ್ತಿನಿಧಿ ಸ್ಥಾಪನೆ
ಶಿರಸಿ; ವೃತ್ತಿಯಲ್ಲಿ ರಾಜ್ಯ ಪ್ರಶಸ್ತಿ ಜೊತೆಗೆ ನಿವೃತ್ತಿಯ ನಂತರ ನಾಲ್ಕು ರಾಜ್ಯ ಪ್ರಶಸ್ತಿ ಗಳಿಸಿರುವ ರೊಟೇರಿಯನ್ ಎಸ್.ಎಸ್.ಭಟ್ ಲೋಕೇಶ್ವರ ಇವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡು ಲಕ್ಷ ರೂಪಾಯಿ ದತ್ತಿ ನಿಧಿ ಸ್ಥಾಪಿಸಿದ್ದು,…
Read Moreನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ದಾಂಡೇಲಿ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಎನ್.ಆರ್.ಎಲ್.ಎಂ, ಜಿಟಿಟಿಸಿ ಕಾಲೇಜು, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ…
Read Moreಅರಣ್ಯ ಇಲಾಖೆಯ 40 ವರ್ಷಗಳ ಹೋರಾಟಕ್ಕೆ ಸಂದ ಜಯ
ಅರಣ್ಯ ಇಲಾಖೆಗೆ ಹಸ್ತಾಂತರದ ಪ್ರಕ್ರಿಯೆಯಲ್ಲಿ ಐಪಿಎಂ ಕಾರ್ಖಾನೆಯ ಜಾಗ ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಒಂದು ಕಾಲದಲ್ಲಿ ನಗರದ ಜನತೆಯ ಜೀವನಾಡಿಯಾಗಿದ್ದ ಹಾಗೂ ಸಾವಿರಾರು ಕಾರ್ಮಿಕರಿಗೆ ಉದ್ಯೋಗದ ಆಸರೆಯನ್ನು ನೀಡಿದ್ದ ನಗರದ ಐಪಿಎಂ ಕಾರ್ಖಾನೆ 1995-96ರಲ್ಲಿ ಸ್ಥಗಿತಗೊಂಡಿತು.…
Read Moreಮಾರಿಕಾಂಬಾ ದೇವಿಗೆ ಶಾಸಕ ಭೀಮಣ್ಣ ನಾಯ್ಕ್ ಪೂಜೆ ಸಲ್ಲಿಕೆ
ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಶುಕ್ರವಾರ ತಾಲೂಕಿನ ಕಾನಗೋಡಿನ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಫೆ. 11ರಿಂದ ಕಾನಗೋಡು ಮಾರಿಕಾಂಬಾ ಜಾತ್ರೆ ಪ್ರಾರಂಭಗೊಂಡಿದ್ದು, ವಿಶೇಷ ದಿನವಾದ ಶುಕ್ರವಾರ ಶಾಸಕ ಭೀಮಣ್ಣ ನಾಯ್ಕ ಕುಟುಂಬ…
Read Moreಉಳವಿ ಭಕ್ತರಿಗೆ ಮುರಗೋಡ ಗೆಳೆಯರ ಬಳಗದಿಂದ ಐದನೇ ವರ್ಷದ ಅನ್ನದಾಸೋಹ
ದಾಂಡೇಲಿ : ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಯಾತ್ರಾರ್ಥಿಗಳಿಗೆ ದಾಂಡೇಲಿಯ ಮುರಗೋಡ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ಅನ್ನದಾಸೋಹ ಸೇವೆಯು ಅತ್ಯಂತ ಪ್ರೀತಿ, ಮಮತೆಯಿಂದ ನಡೆಯುತ್ತಿದೆ. ನಗರದ ಶ್ರೀ…
Read More