ದಾಂಡೇಲಿ : ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಆಗಮಿಸುವ ಯಾತ್ರಾರ್ಥಿ ಮತ್ತು ಜಾತ್ರೆ ಮುಗಿಸಿ ಬರುವ ಯಾತ್ರಾರ್ಥಿಗಳಿಗೆ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠವು ಪ್ರತಿವರ್ಷದಂತೆ ಈ ವರ್ಷವೂ ಯಾತ್ರಾರ್ಥಿಗಳಿಗೆ ತಮ್ಮ ಎತ್ತುಗಳ ಸಹಿತ ಉಳಿದುಕೊಳ್ಳಲು ಸಕಲ ವ್ಯವಸ್ಥೆಯನ್ನು ಮಾಡುವ…
Read MoreMonth: February 2025
ಬಿಜೆಪಿ ತೆಕ್ಕೆಗೆ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ
ದಾಂಡೇಲಿ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಅವಿರೋಧವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಉಳಿದಂತೆ 6…
Read Moreಕಸ ಸಾಗಿಸುವ ವಾಹನ ಹಸ್ತಾಂತರಿಸಿದ ಶಾಸಕ ದೇಶಪಾಂಡೆ
ಹಳಿಯಾಳ : ಸ್ವಚ್ಛ ಭಾರತ ಮಿಷನ್, ಸ್ವಚ್ಛತಾ ಹಿ ಸೇವಾ ಘೋಷವಾಕ್ಯದಡಿ ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿಗಾಗಿ ಪುರಸಭೆಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ಹೆಚ್ಚುವರಿ 5 ಕಸ ಸಾಗಿಸುವ ವಾಹನಗಳನ್ನು ಶುಕ್ರವಾರ ಪಟ್ಟಣದ…
Read Moreಟಿಎಸ್ಎಸ್ ಹಾಲಿ ಅಧ್ಯಕ್ಷರಿಗೆ ಸಂಸ್ಥೆ ಹಿತಕ್ಕಿಂತ ದ್ವೇಷ ಸಾಧನೆ ಮುಖ್ಯ; ಮುಷ್ಠಗಿ ವಾಗ್ದಾಳಿ
ಟಿಎಸ್ಎಸ್ ಗೆ ಸಾಲ ತುಂಬಲು ಸದಾ ಬದ್ಧ | ಸಹಕಾರಿ ಸಂಸ್ಥೆಯಲ್ಲಿ ದ್ವೇಷಸಾಧನೆಯಿಂದ ಸಂಸ್ಥೆ ಅಧೋಗತಿ ಶಿರಸಿ: ರೈತರ ಜೀವನಾಡಿಯಾಗಿರುವ ಟಿಎಸ್ಎಸ್ ಸಂಸ್ಥೆಯಲ್ಲಿ ನಾನು 42 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹಗಲು ರಾತ್ರಿಯೆನ್ನದೇ ಅದರ ಏಳ್ಗೆಗಾಗಿ ನಾವೆಲ್ಲರೂ…
Read Moreಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ-ಆಪ್. ಸೊಸೈಟಿ ಉದ್ಘಾಟನೆ
ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಗಣ್ಯರ ಸಮ್ಮುಖದಲ್ಲಿ ಮಂಗಳವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಹಾಗೂ ರೈತರಿಗೆ ಆರ್ಥಿಕ…
Read Moreಫೆ.18ಕ್ಕೆ ಚೌಡೇಶ್ವರಿ, ನಾಗ ಪರಿವಾರ ದೇವತೆಗಳ ವರ್ಧಂತಿ ಉತ್ಸವ
ಸಿದ್ದಾಪುರ: ತಾಲೂಕಿನ ಹಂಗಾರಖಂಡದಲ್ಲಿ ವೇ.ಮೂ. ವಿನಾಯಕ ಎಸ್.ಭಟ್ ಮಾರ್ಗದರ್ಶನದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 8 ನೇ ವರ್ಧಂತಿ ಉತ್ಸವವು ಜರುಗಲಿದೆ. ಬೆಳಗ್ಗಿನಿಂದಲೇ ವಿವಿಧ ಪೂಜೆಗಳು,ಧಾರ್ಮಿಕ ಕೈಂಕರ್ಯಗಳು,ಹವನ, ಪೂಜಾ ವಿಧಿ ವಿಧಾನಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ,…
Read Moreಪಾಂಜೇಲಿಯಲ್ಲಿ ಸಂಪನ್ನಗೊಂಡ ಎಫ್.ಎಲ್.ಎನ್ ಕಲಿಕಾ ಹಬ್ಬ ಕಾರ್ಯಕ್ರಮ
ಜೋಯಿಡಾ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ, ಸಮೂಹ ಸಂಪನ್ಮೂಲ ಕೇಂದ್ರ ನಾಗೋಡಾ, ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ನಾಗೋಡಾ ಕ್ಲಸ್ಟರ ಮಟ್ಟದ ಎಫ್.ಎಲ್.ಎನ್…
Read MoreTMS: ವಾರಾಂತ್ಯದ ವಿಶೇಷ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 15-02-2025…
Read MoreAB Ethnic: ನವೀನ ವಿನ್ಯಾಸಗಳ ಉಡುಗೆಗಳು ಲಭ್ಯ- ಜಾಹೀರಾತು
AB Ethnic ಸುಂದರ, ಅತ್ಯಾಕರ್ಷಕ, ನವೀನ ವಿನ್ಯಾಸಗಳ ಉಡುಗೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಉಡುಗೆಗಳೂ ಲಭ್ಯ ಉತ್ಕೃಷ್ಟ ದರ್ಜೆಯ ಲೇಡೀಸ್ ಬ್ಯಾಗುಗಳು, ಮಕ್ಕಳ ಮುದಗೊಳಿಸುವ ಆಟಿಕೆಗಳು, ಹಾಗೂ ಅನೇಕ ಉಪಯುಕ್ತ ವಸ್ತುಗಳು ಲಭ್ಯ ಎಲ್ಲವೂ ಮಾರುಕಟ್ಟೆಗಿಂತ ಸ್ಪರ್ಧಾತ್ಮಕ…
Read Moreಫೆ.16ಕ್ಕೆ ಕಲಗದ್ದೆಯಲ್ಲಿ ಲಕ್ಷ ಪುಷ್ಪಾರ್ಚನೆ: ವಿವಿಧ ಧಾರ್ಮಿಕ ಕಾರ್ಯಕ್ರಮ, ರಥೋತ್ಸವ
ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯವಿನಾಯಕ, ಲಲಿತಾ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.16, ಭಾನುವಾರದಂದು ಇಷ್ಟಾರ್ಥ ಸಿದ್ದಿಗೆ ಮಹಾಗಣಪತಿಗೆ ಲಕ್ಷ ಪುಷ್ಪಾರ್ಚನೆ ನೂರೊಂದು ಕುಂಭದಲ್ಲಿ ಕ್ಷೀರಾಭಿಷೇಕ, ವಿಶೇಷ ಪೂಜೆ, ಹವನ, ರಥೋತ್ಸವ, ಸಂತರ್ಪಣೆಯನ್ನು ಸಂಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಮಂಗಳೂರಿನ ಒಮೇಗಾ ಆಸ್ಪತ್ರೆಯ…
Read More