Slide
Slide
Slide
previous arrow
next arrow

AB Ethnic: ನವೀನ ವಿನ್ಯಾಸಗಳ ಉಡುಗೆಗಳು ಲಭ್ಯ- ಜಾಹೀರಾತು

AB Ethnic ಸುಂದರ, ಅತ್ಯಾಕರ್ಷಕ, ನವೀನ ವಿನ್ಯಾಸಗಳ ಉಡುಗೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಉಡುಗೆಗಳೂ ಲಭ್ಯ ಉತ್ಕೃಷ್ಟ ದರ್ಜೆಯ ಲೇಡೀಸ್ ಬ್ಯಾಗುಗಳು, ಮಕ್ಕಳ ಮುದಗೊಳಿಸುವ ಆಟಿಕೆಗಳು, ಹಾಗೂ ಅನೇಕ ಉಪಯುಕ್ತ ವಸ್ತುಗಳು ಲಭ್ಯ ಎಲ್ಲವೂ ಮಾರುಕಟ್ಟೆಗಿಂತ ಸ್ಪರ್ಧಾತ್ಮಕ…

Read More

ಜಿಲ್ಲಾಮಟ್ಟದ ಕಾರ್ಯಾಗಾರ- ಜಾಹೀರಾತು

ಆತ್ಮೀಯ ಸಮುದಾಯ ಪರಿವರ್ತಕರೇ,“ಸಂಸ್ಥೆಗಳ (NGOs ಗಳ) ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ 2025 – ಆಹ್ವಾನ”ಆಸ್ಮಿತೆ ಪೌಂಡೇಶನ್ ನಿಮಗೆ ಸಾಂಸ್ಥಿಕ ನಾಯಕರು ಮತ್ತು ಸಿಬ್ಬಂದಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರ – 2025 ಕ್ಕೆ ಆಹ್ವಾನ ನೀಡುತ್ತಿದೆ.ಇದು…

Read More

ತೋಟಕ್ಕೆ ಕಾಡುಹಂದಿಗಳ ದಾಳಿ: ಅಡಕೆ ಸಸಿಗಳು ನಾಶ

ಸಿದ್ದಾಪುರ: ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಹರಗಿಯ ಶಾರದಾ ಗಣಪತಿ ನಾಯ್ಕ ಎನ್ನುವವರ ಅಡಕೆ ತೋಟಕ್ಕೆ ಕಾಡು ಹಂದಿಗಳು ದಾಳಿ ನಡೆಸಿ ಅಂದಾಜು 125ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದೆ.ಕಷ್ಟ ಪಟ್ಟು ಅಡಕೆ ಸಸಿಗಳನ್ನು ನೆಟ್ಟಿದ್ದಿಲ್ಲದೇ ಕಾಡುಪ್ರಾಣಿಗಳ ಕಾಟ…

Read More

ಕೃಷಿ ಹುಟ್ಟುವಳಿ ಸಂಸ್ಕರಣ, ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆ

ಸಿದ್ದಾಪುರ: ಪಟ್ಟಣದ ಕೃಷಿ ಹುಟ್ಟುವಳಿ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘಕ್ಕೆ ಹಾಲಿ ಅಧ್ಯಕ್ಷ ರಮಾನಂದ ನಾರಾಯಣ ಹೆಗಡೆ ಮಳಗುಳಿ ಅವರ ನೇತೃತ್ವದ ತಂಡ ಜಯಗಳಿಸಿದೆ. 12ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ 4ಸ್ಥಾನಗಳು ಅವಿರೋಧವಾಗಿ ಆಯ್ಕೆ ಆಗಿದ್ದು ಇನ್ನುಳಿದ 8ಸ್ಥಾನಕ್ಕೆ…

Read More

‘ಓದುವ ಹವ್ಯಾಸ ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲಿದೆ’

ಶಿರಸಿ: ಇಂದು ಪುಸ್ತಕ ಪ್ರಕಟಣೆಗಾಗಿ ಮುಂದೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಸಂಗತಿ ಆಶಾದಾಯಕವಾಗಿದೆ. ಕನ್ನಡ ಭಾಷೆಗೆ ಸಂದ ಗೌರವ ಇದಾಗಿದೆ. ಶಿರಸಿ ಸಾಂಸ್ಕೃತಿಕ ನಗರವಾಗಿ ಸಾಹಿತ್ಯದ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿವೆ ಇದು ಒಳ್ಳೆಯ ಬೆಳವಣಿಗೆಯೂ ಆಗಿದೆ.  ಕಳೆದು ಹೋದ…

Read More

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಸೂರಜ್ ಸೋನಿ

ಹೊನ್ನಾವರ; ಮಕ್ಕಳ‌ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸಿ ಪೊತ್ಸಾಹ ನೀಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದರು.      ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಸಾಲ್ಕೋಡ್ ಇವರು…

Read More

ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶಿರಸಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿರಸಿ, ಗ್ರೀನ್ ಕೇರ್ ಸಂಸ್ಥೆ (ರಿ.), ಶಿರಸಿ, ಇಕೋ ಕೇರ್ (ರಿ.) ಶಿರಸಿ, ಸಂಕಲ್ಪ ಟ್ರಸ್ಟ್, ಶಿರಸಿ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲೂಕಿನ…

Read More

ಪಿಂಚಣಿದಾರರ ದಿನಾಚರಣೆ: ಸನ್ಮಾನ, ಪ್ರತಿಜ್ಞಾವಿಧಿ ಬೋಧನೆ

ಶಿರಸಿ: ಗಾಂಧಿನಗರದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ ಫೆ.15ರಂದು ಶಾಸಕ ಭೀಮಣ್ಣ ನಾಯ್ಕ್ ಪಿಂಚಣಿದಾರರ ದಿನವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ನಂತರ 80 ವರ್ಷ ಮೇಲ್ಪಟ್ಟ ಸಂಘದ 25 ಪಿಂಚಣಿದಾರರಿಗೆ ಶಾಲು ಹೊದಿಸಿ ಸನ್ಮಾನಿಸಿ,…

Read More

ಗ್ರಾ.ಪಂಚಾಯತ್ ಸಿಬ್ಬಂದಿ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯತ ಬಿಲ್ ಕಲೆಕ್ಟರ್ ನಾರಾಯಣ ಅಮ್ಕೂಸ ಗೌಡ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಗ್ರಾ.ಪಂ. ನೌಕರರು ಅನಿರ್ದಿಷ್ಟಾವದಿ ಹೋರಾಟ ಕುಳಿತು, ತಾ.ಪಂ.…

Read More

ಶಿಕ್ಷಕ ಪಿ.ಆರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ

ಹೊನ್ನಾವರ : ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023 ನೇ ಸಾಲಿನ ದತ್ತಿ…

Read More
Back to top